Asianet Suvarna News Asianet Suvarna News

ಹೆಚ್ಚಾದ ಬ್ಲ್ಯಾಕ್‌ ಫಂಗಸ್‌ ಹಾವಳಿ ಬಗ್ಗೆ ಖ್ಯಾತ ತಜ್ಞ ಭುಜಂಗ ಶೆಟ್ಟಿ ಹೇಳಿದ್ದಿಷ್ಟು

* ಚಿಕಿತ್ಸೆ ತಡಮಾಡಿದ್ರೆ ಕಣ್ಣು ಕಳೆದುಕೊಳ್ಳುವ ಸಾಧ್ಯತೆ 
* ಜನರು ಸಾಕಷ್ಟು ಎಚ್ಚರಿಕೆಯಿಂದಿರಬೇಕು 
* ವಿಶೇಷ ಆಸ್ಪತ್ರೆಯ ಅಗತ್ಯವೂ ಇಲ್ಲ 
 

ಬೆಂಗಳೂರು(ಮೇ.17): ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಬ್ಲ್ಯಾಕ್‌ ಫಂಗಸ್‌ ಹೆಚ್ಚಾಗಲಿದೆ. ಆದರೆ, ಇದು ಅಂಟು ರೋಗವಲ್ಲ, ವಿಶೇಷ ಆಸ್ಪತ್ರೆಯ ಅಗತ್ಯವೂ ಇಲ್ಲ ಅಂತ ಖ್ಯಾತ ತಜ್ಞ ಭುಜಂಗ ಶೆಟ್ಟಿ ಅವರು ಹೇಳಿದ್ದಾರೆ. ಸೋಂಕಿತರು ಸ್ಟಿರಾಯ್ಡ್‌ಅನ್ನ ತೆಗೆದುಕೊಳ್ಳಬಾರದು, ಚಿಕಿತ್ಸೆ ತಡಮಾಡಿದ್ರೆ ಕಣ್ಣು ಕಳೆದುಕೊಳ್ಳುವಂತ ಸಾಧ್ಯತೆ ಇರುತ್ತದೆ. ಹೀಗಾಗಿ ಸಾಕಷ್ಟು ಎಚ್ಚರಿಕೆಯಿಂದಿರಬೇಕು ಅಂತ ವೈದ್ಯರು ಸಲಹೆ ನೀಡಿದ್ದಾರೆ. 

ಅಂತ್ಯಕ್ರಿಯೆ ವೇಳೆ ಚಟ್ಟದ ಮೇಲಿಂದ ಎದ್ದ ಅಜ್ಜಿ, ಬೆಚ್ಚಿ ಬಿದ್ದ ಜನ!

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona