Asianet Suvarna News Asianet Suvarna News
59 results for "

ಬ್ಲ್ಯಾಕ್‌ ಫಂಗಸ್‌

"
Black Fungus in Old Age Woman Without Coronavirus in Bengaluru grgBlack Fungus in Old Age Woman Without Coronavirus in Bengaluru grg

Black Fungus: ಕೊರೋನಾ ಬರದಿದ್ರೂ ವೃದ್ಧೆಗೆ ಬ್ಲ್ಯಾಕ್‌ ಫಂಗಸ್‌..!

*  ಅಂಟಿ ಬಯಾಟಿಕ್‌ ಮತ್ತು ಅಂಟಿ ಫಂಗಲ್‌ಗೆ ಚಿಕಿತ್ಸೆ 
*  ಸದ್ಯ ರೋಗಿಯ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ
*  ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿರುವ ರೋಗಿ 

Karnataka Districts Apr 29, 2022, 7:29 AM IST

If cough persists Govt discourages steroid use for Covid treatment gvdIf cough persists Govt discourages steroid use for Covid treatment gvd

Covid-19 Crisis: ಕೋವಿಡ್‌ ಸೋಂಕಿತರಿಗೆ ಸ್ಟಿರಾಯ್ಡ್‌ ಬೇಡ: ಕೇಂದ್ರ ಸರ್ಕಾರ

ಕೋವಿಡ್‌ ಸೋಂಕಿತರಲ್ಲಿ ಸುದೀರ್ಘ ಅವಧಿಗೆ ಕೆಮ್ಮು ಕಾಣಿಸಿಕೊಂಡಿದ್ದರೆ ಅವರಿಗೆ ಕ್ಷಯ ರೋಗ ಸೇರಿದಂತೆ ಇತರೆ ರೋಗಗಳ ಪತ್ತೆಗೆ ಸೂಚಿಸಬೇಕೇ ವಿನಹಃ, ಸ್ಟಿರಾಯ್ಡ್‌ ನೀಡಬಾರದು. ಐವರ್‌ಮೆಕ್ಟಿನ್‌ ಮಾತ್ರೆ ನೀಡಬಾರದು. ಇದು ಅವರಲ್ಲಿ ಬ್ಲ್ಯಾಕ್‌ ಫಂಗಸ್‌ ಸಮಸ್ಯೆಗೆ ಕಾರಣವಾಗಬಹುದು ಎಂದು ಕೇಂದ್ರ ಸರ್ಕಾರ ಎಚ್ಚರಿಸಿದೆ.

India Jan 19, 2022, 2:00 AM IST

Artificial Nose for Black Fungus Patients in Bengaluru grgArtificial Nose for Black Fungus Patients in Bengaluru grg

ಮಾರಣಾಂತಿಕ ಕಾಯಿಲೆಯಿಂದ ಮುಖ ವಿಕಾರ: Black Fungus ಸೋಂಕಿತರಿಗೆ ಕೃತಕ ಮೂಗು..!

*   ಬ್ಲ್ಯಾಕ್‌ ಫಂಗಸ್‌ನಿಂದ 350 ಮಂದಿಯ ಮುಖ, ಮೂಗು, ಕಣ್ಣು, ದವಡೆಯೇ ಮಾಯ
*   ಬೆಂಗಳೂರಿನ ಬೌರಿಂಗ್‌ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ
*  ಸ್ಟಿರಾಯ್ಡ್‌ ಔಷಧಿ ತಂದಿಟ್ಟಿದ್ದ ಆಪತ್ತು
 

state Jan 16, 2022, 9:12 AM IST

11 black Fungus Death cases reported in one day in karnataka snr11 black Fungus Death cases reported in one day in karnataka snr

ಬ್ಲ್ಯಾಕ್‌ ಫಂಗಸ್‌ಗೆ ಒಂದೇ ದಿನ 11 ಬಲಿ : ಏರಿದ ಸೋಂಕು

  • ರಾಜ್ಯದಲ್ಲಿ ಮಂಗಳವಾರ ಕಪ್ಪು ಶಿಲೀಂಧ್ರ ಸೋಂಕಿನಿಂದ 11 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ
  • ರಾಜ್ಯದಲ್ಲಿ ಈವರೆಗೆ ಕಪ್ಪು ಶಿಲೀಂಧ್ರ ಸೋಂಕಿನಿಂದ ಮರಣವನ್ನಪ್ಪಿದವರ ಸಂಖ್ಯೆ 324ಕ್ಕೆ ಏರಿದೆ

state Jul 22, 2021, 7:22 AM IST

307 People Dies due to Black Fungus in Karnataka grg307 People Dies due to Black Fungus in Karnataka grg

ಹೆಚ್ಚಾದ ಕರಿ ಫಂಗಸ್‌ ಕಾಟ: ರಾಜ್ಯದಲ್ಲಿ ಈವರೆಗೆ 307 ಮಂದಿ ಬಲಿ!

ರಾಜ್ಯದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಂದರೂ ಕಪ್ಪು ಶಿಲೀಂಧ್ರ (ಬ್ಲ್ಯಾಕ್‌ ಫಂಗಸ್‌) ಸೋಂಕು ಪ್ರಕರಣಗಳು ಮುಂದುವರೆದಿವೆ. ರಾಜ್ಯದಲ್ಲಿ ಈವರೆಗೆ 3,551 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, ಬರೋಬ್ಬರಿ 307 ಮಂದಿ ಬಲಿಯಾಗಿದ್ದಾರೆ.
 

state Jul 16, 2021, 7:36 AM IST

Govt waives import duty on raw materials for Covid test kits APIs for Amphotericin B podGovt waives import duty on raw materials for Covid test kits APIs for Amphotericin B pod

ಕೊರೋನಾ ಟೆಸ್ಟ್‌ ಕಿಟ್‌ ಆಮದು ಸುಂಕ ರದ್ದು!

* ಕೊರೋನಾ ಟೆಸ್ಟ್‌ ಕಿಟ್‌ ಆಮದು ಸುಂಕ ರದ್ದು

* ಬ್ಲ್ಯಾಕ್‌ ಫಂಗಸ್‌ ಔಷಧಕ್ಕೂ ಸುಂಕ ವಿನಾಯಿತಿ

* ಕೇಂದ್ರ ಘೋಷಣೆ ಬೆಲೆ ಇಳಿಕೆಗೆ ಹಾದಿ ಸುಗಮ

* 3ನೇ ಅಲೆ ಎದುರಿಸಲು ಸಜ್ಜಾಗುತ್ತಿರುವ ಸರ್ಕಾರ

India Jul 14, 2021, 11:22 AM IST

Karnataka Govt Fix Charges For Black Fungus scanning snrKarnataka Govt Fix Charges For Black Fungus scanning snr

ಬ್ಲ್ಯಾಕ್‌ ಫಂಗಸ್‌ ಸ್ಕ್ಯಾನಿಂಗ್‌ಗೆ ಗರಿಷ್ಠ ದರ ನಿಗದಿ : ಮೊತ್ತವೆಷ್ಟು..?

  • ಕಪ್ಪು ಶಿಲೀಂಧ್ರ (ಬ್ಲ್ಯಾಕ್‌ ಫಂಗಸ್‌) ರೋಗ ಪತ್ತೆಗೆ ಸ್ಕ್ಯಾನಿಂಗ್ ದರ ನಿಗದಿ
  • ಗರಿಷ್ಠ ದರ ನಿಗದಿ ಮಾಡಿ ಆದೇಶ ನೀಡಿದ ಕರ್ನಾಟಕ ಸರ್ಕಾರ
  • ಬೇಕಾಬಿಟ್ಟಿದರ ವಸೂಲಿ ಮಾಡುತ್ತಿದ್ದ ಖಾಸಗಿ ಪ್ರಯೋಗಾಲಯಗಳಿಗೆ ಲಗಾಮು

state Jun 29, 2021, 7:28 AM IST

Successful Surgery for Over 120 Black Fungus Patients at KLE Hospital in Belagavi grgSuccessful Surgery for Over 120 Black Fungus Patients at KLE Hospital in Belagavi grg

ಬೆಳಗಾವಿ: 120ಕ್ಕೂ ಅಧಿಕ ಬ್ಲಾಕ್‌ ಫಂಗಸ್‌ ರೋಗಿಗಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಕೋವಿಡ್‌ ಎರಡನೇ ಅಲೆ ಅನೇಕ ಜನರನ್ನು ಬಾಧಿಸಿ ಪ್ರಾಣಾಪಾಯಕ್ಕೆ ತಂದೊಡ್ಡಿತು. ಅಲ್ಲದೇ ಕೋವಿಡ್‌ನಿಂದ ಗುಣಮುಖರಾದರೂ ಬ್ಲ್ಯಾಕ್‌ ಫಂಗಸ್‌ ಪೀಡಿತರು ಅಧಿಕ ಸಂಖ್ಯೆಯಲ್ಲಿ ಕಂಡುಬಂದು ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 
 

Karnataka Districts Jun 27, 2021, 2:50 PM IST

8 Patients Lost Eye Sight Due to Black Fungus in Hubballi grg8 Patients Lost Eye Sight Due to Black Fungus in Hubballi grg

ಹುಬ್ಬಳ್ಳಿ: 8 ಜನರ ದೃಷ್ಟಿ ಕಿತ್ತುಕೊಂಡ ಬ್ಲ್ಯಾಕ್‌ ಫಂಗಸ್‌..!

ಕೊರೋನಾ 2ನೇ ಅಲೆ ಸಾಕಷ್ಟು ಜನರನ್ನು ಬಲಿತೆಗೆದುಕೊಂಡು ಕುಟುಂಬದ ವ್ಯವಸ್ಥೆಯನ್ನೇ ಬುಡಮೇಲು ಮಾಡಿರುವ ನಡುವೆಯೇ, ಇದೀಗ ಬ್ಲ್ಯಾಕ್‌ ಫಂಗಸ್‌ 8 ಜನರ ದೃಷ್ಟಿಯನ್ನು ಕಿತ್ತುಕೊಂಡಿದೆ!
 

Karnataka Districts Jun 20, 2021, 3:23 PM IST

India grapples with over 27000 active black fungus cases podIndia grapples with over 27000 active black fungus cases pod

ದೇಶದಲ್ಲಿ 27 ಸಾವಿರ ಬ್ಲ್ಯಾಕ್‌ ಫಂಗಸ್‌ ಸಕ್ರಿಯ ಕೇಸು!

* ಕೊರೋನಾ ಬೆನ್ನಲ್ಲೇ ಬ್ಲ್ಯಾಕ್‌ ಫಂಗಸ್ ಕಂಟಕ

* ದೇಶದಲ್ಲಿ 27 ಸಾವಿರ ಬ್ಲ್ಯಾಕ್‌ ಫಂಗಸ್‌ ಸಕ್ರಿಯ ಕೇಸು

* ಇದಕ್ಕೆ ಬೇಕಾದ ಔಷಧ ಉತ್ಪಾದನೆ 5 ಪಟ್ಟು ಹೆಚ್ಚಳ

India Jun 19, 2021, 11:12 AM IST

Black Fungus Cases Decrease in Dharwad District grgBlack Fungus Cases Decrease in Dharwad District grg

ಕೋವಿಡ್‌ನೊಂದಿಗೆ ಇಳಿಕೆಯತ್ತ ಬ್ಲ್ಯಾಕ್‌ ಫಂಗಸ್‌..!

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕೋವಿಡ್‌ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿರುವ ಜತೆಗೆ ಸೋಂಕಿತರಿಗೆ ಮಾರಕವಾಗಿದ್ದ ಬ್ಲ್ಯಾಕ್‌ ಫಂಗಸ್‌ ಸೋಂಕಿಗೂ ಕಡಿವಾಣ ಬೀಳುತ್ತಿದೆ.
 

Karnataka Districts Jun 18, 2021, 1:48 PM IST

Endoscopic Surgery Appropriate for Black Fungus Says Vikram Hospital Doctors grgEndoscopic Surgery Appropriate for Black Fungus Says Vikram Hospital Doctors grg

ಬ್ಲ್ಯಾಕ್‌ ಫಂಗಸ್‌ಗೆ ಎಂಡೋಸ್ಕೋಪಿಕ್‌ ಸರ್ಜರಿ ಸೂಕ್ತ: ವಿಕ್ರಂ ಅಸ್ಪತ್ರೆ ವೈದ್ಯರು

ಕೊರೋನಾ ವೈರಾಣುವಿನ ಡೆಲ್ಟಾರೂಪಾಂತರ ಸೋಂಕಿತನ ರೋಗ ನಿರೋಧಕ ಶಕ್ತಿಯನ್ನು ಹತ್ತಿಕ್ಕಿ ಕಪ್ಪು ಶಿಲೀಂಧ್ರದಂತಹ ಅವಕಾಶವಾದಿ ಸೋಂಕಿನ ಅಪಾಯಕ್ಕೆ ತಳ್ಳುತ್ತಿದೆ. ಕಪ್ಪು ಶಿಲೀಂಧ್ರದಿಂದ ಬಾಧಿತರಾದವರಿಗೆ ಓಪನ್‌ ಸರ್ಜರಿಗಿಂತ ಎಂಡೋಸ್ಕೋಪಿಕ್‌ ಸರ್ಜರಿ ಹೆಚ್ಚು ಸೂಕ್ತ ಎಂದು ವಿಕ್ರಂ ಆಸ್ಪತ್ರೆಯ ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ.
 

Karnataka Districts Jun 18, 2021, 7:15 AM IST

Increasing Black Fungus Cases in Vijayapura District grgIncreasing Black Fungus Cases in Vijayapura District grg

ಬದುಕಿಗೆ ಕತ್ತಲೇ ತಂದ ಬ್ಲ್ಯಾಕ್‌ ಫಂಗಸ್‌..!

ಕೊರೋನಾ ರೂಪಾಂತರಿ ಎರಡನೇ ಅಲೆ ಜಿಲ್ಲೆಯಲ್ಲಿ ಹಲವಾರು ಜೀವಗಳನ್ನು ಬಲಿ ಪಡೆದು ಸಾಕಷ್ಟು ಜನರನ್ನು ಘಾಸಿ ಮಾಡಿದ್ದರ ಬೆನ್ನಲ್ಲೇ ಬ್ಲ್ಯಾಕ್‌ ಫಂಗಸ್‌ ಜಿಲ್ಲೆಯಲ್ಲಿ ರುದ್ರನರ್ತನ ನಡೆಸಿ ದೃಷ್ಟಿಕಸಿದುಕೊಂಡು ಅವರ ಬದುಕನ್ನು ಅಂಧಕಾರಕ್ಕೆ ದೂಡಿದೆ.
 

Karnataka Districts Jun 16, 2021, 3:02 PM IST

Black Fungus Death Ration Increasing in Karnataka grgBlack Fungus Death Ration Increasing in Karnataka grg

ಸದ್ದಿಲ್ಲದೆ ಬ್ಲ್ಯಾಕ್‌ ಫಂಗಸ್‌ ಸಾವಿನಬ್ಬರ ಏರಿಕೆ..!

ರಾಜ್ಯದಲ್ಲಿ ಕೊರೋನಾ ಸೋಂಕು ಇಳಿಕೆಯಾಗುತ್ತಿದ್ದರೂ, ಬ್ಲ್ಯಾಕ್‌ ಫಂಗಸ್‌ ಸೋಂಕಿತರು ಮತ್ತು ಸಾವಿನ ಪ್ರಮಾಣ ಏರಿಕೆಯ ಹಾದಿಯಲ್ಲೇ ಇದ್ದು ಆತಂಕಕ್ಕೆ ಕಾರಣವಾಗಿದೆ. ಭಾನುವಾರದವರೆಗೆ ರಾಜ್ಯದಲ್ಲಿ ಬರೋಬ್ಬರಿ 2,600 ಮಂದಿಗೆ ಕಪ್ಪು ಶಿಲೀಂದ್ರ ಸೋಂಕು ತಗುಲಿದೆ. ಈ ಪೈಕಿ 127 ಮಂದಿ ಗುಣಮುಖರಾಗಿದ್ದು, ಬರೋಬ್ಬರಿ 197 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 200ರ ಗಡಿ ತಲುಪಿದೆ.
 

state Jun 14, 2021, 8:15 AM IST

Govt Should think About free  organ transplantation For black fungus Patients Says Health experts snrGovt Should think About free  organ transplantation For black fungus Patients Says Health experts snr

ಬ್ಲ್ಯಾಕ್‌ ಫಂಗಸ್‌ ರೋಗಿಗಳಿಗೆ ಬೇಕು ಕೃತಕ ಅಂಗ ಕಸಿ : ಜೋಡಣೆ ಭಾರೀ ದುಬಾರಿ

  • ಕೊರೋನಾಘಾತದ ಜತೆಗೆ ಕಾಡುತ್ತಿರುವ ಬ್ಲ್ಯಾಕ್‌ ಫಂಗಸ್‌ ರೋಗ 
  • ಕಪ್ಪು ಶಿಲೀಂಧ್ರದಿಂದ ರೋಗಿಯ ಮೇಲೆ ಶಾಶ್ವತ ಪರಿಣಾಮ
  • ರೋಗಿಗಳಿಗೆ ಕೃತಕ ಕಣ್ಣು, ಮೂಗು, ದವಡೆ ಜೋಡಿಸುವವರೆಗೂ ಸರ್ಕಾರ ನೆರವಿಗೆ ನಿಲ್ಲಬೇಕು ಆರೋಗ್ಯ ತಜ್ಞರು

state Jun 6, 2021, 9:39 AM IST