ಎರಡು ಕೈಯಲ್ಲಿ 4 ಭಾಷೆ ಜೊತೆ ಗಣಿತವನ್ನು ಸೇರಿಸಿ ಬರೆಯುವ ಯುವಕ

ನಮ್ಮೊಳಗೆ ಎಂಥೆಂಥಾ ಸಾಧಕರಿರುತ್ತಾರೆ ನೋಡಿ. ಇಲ್ಲೊಬ್ಬ ಯುವಕ ಎರಡು ಕೈಯಲ್ಲಿ ನಾಲ್ಕು ಭಾಷೆ ಬರೆಯುತ್ತಾನೆ. ರಾಯಚೂರಿನ ಶಕ್ತಿನಗರದ ಯುವಕ ವಾಕಿಟಿ ಬಸವರಾಜ್ ವಿಶಿಷ್ಟ ಸಾಧನೆ ಇದು.ಯುವಕನ ಸಾಧನೆ ಗುರುತಿಸಿ ಇಮಡಿಯನ್ ಮತ್ತಿ ಏಷಿಯನ್ ಬುಕ್ ಆಫ್ ರೆಕಾರ್ಡ್ ಸನ್ಮಾನಿಸಿದೆ. 

First Published Jan 1, 2021, 5:36 PM IST | Last Updated Jan 1, 2021, 5:36 PM IST

ರಾಯಚೂರು (ಜ. 01): ನಮ್ಮೊಳಗೆ ಎಂಥೆಂಥಾ ಸಾಧಕರಿರುತ್ತಾರೆ ನೋಡಿ. ಇಲ್ಲೊಬ್ಬ ಯುವಕ ಎರಡು ಕೈಯಲ್ಲಿ ನಾಲ್ಕು ಭಾಷೆ ಬರೆಯುತ್ತಾನೆ. ರಾಯಚೂರಿನ ಶಕ್ತಿನಗರದ ಯುವಕ ವಾಕಿಟಿ ಬಸವರಾಜ್ ವಿಶಿಷ್ಟ ಸಾಧನೆ ಇದು.ಯುವಕನ ಸಾಧನೆ ಗುರುತಿಸಿ ಇಂಡಿಯನ್ ಮತ್ತಿ ಏಷಿಯನ್ ಬುಕ್ ಆಫ್ ರೆಕಾರ್ಡ್ ಸನ್ಮಾನಿಸಿದೆ. 

ಕನ್ನಡ, ತೆಲುಗು, ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳನ್ನು ಸರಾಗವಾಗಿ ಬರೆಯುತ್ತಾರೆ ಇವರು. ಆಂಬುಲೆನ್ಸ್‌ನಲ್ಲಿ ಉಲ್ಟಾ ಬರವಣಿಗೆ ನೋಡಿ, ನಾನು ಹೀಗೆ ಏನಾದ್ರೂ ಮಾಡಬೇಕಲ್ಲಾ ಅಂತ ಬಸವರಾಜ್ ಕಳೆದ 8 ವರ್ಷಗಳಿಂದ ಅಭ್ಯಾಸ ಮಾಡಿ ಯಶಸ್ವಿಯಾಗಿದ್ದಾರೆ. ಇವರ ಸಾಧನೆಗೆ ನಮ್ಮದೊಂದು ಅಭಿನಂದನೆ..!