ಉಡುಪಿ : ಟೋಲ್ ಗೇಟ್‌ ಶುಲ್ಕ ವಿನಾಯಿತಿ ನೀಡಲು ಸ್ಥಳೀಯರ ಆಗ್ರಹ

ಫೆ.15ರಿಂದಲೇ ಎಲ್ಲೆಡೆ ಫಾಸ್ಟ್ಯಾಗ್ ಕಡ್ಡಾಯ ಮಾಡಲಾಗಿದೆ.  ಉಡುಪಿಯ  ಟೋಲ್‌ ಗೇಟ್‌ಗಳಲ್ಲಿ ಸ್ಥಳೀಯರಿಗೆ ಶುಲ್ಕ ವಸೂಲಿ ಮಾಡುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಇಲ್ಲಿನ ಮೂರು ಟೋಲ್‌ ಗೇಟ್‌ಗಳಲ್ಲಿ ಸ್ಥಳೀಯರು ಏಕೆ ಶುಲ್ಕ ಕಟ್ಟಬೇಕು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲದೇ ಟೋಲ್ ಶುಲ್ಕದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. 

First Published Feb 16, 2021, 2:39 PM IST | Last Updated Feb 16, 2021, 2:39 PM IST

ಉಡುಪಿ (ಫೆ.16):  ಫೆ.15ರಿಂದಲೇ ಎಲ್ಲೆಡೆ ಫಾಸ್ಟ್ಯಾಗ್ ಕಡ್ಡಾಯ ಮಾಡಲಾಗಿದೆ.  ಉಡುಪಿಯ  ಟೋಲ್‌ ಗೇಟ್‌ಗಳಲ್ಲಿ ಸ್ಥಳೀಯರಿಗೆ ಶುಲ್ಕ ವಸೂಲಿ ಮಾಡುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.

ಫಾಸ್ಟ್ಯಾಗ್‌ ಕಡ್ಡಾಯ: ‘ನಮ್ಮ ಕಾರು ಹೈವೇಯಲ್ಲಿ ಹೋಗಲ್ಲ’ ಎಂದು ಸುಮ್ಮನೇ ಕೂರಬೇಡಿ! ...

ಇಲ್ಲಿನ ಮೂರು ಟೋಲ್‌ ಗೇಟ್‌ಗಳಲ್ಲಿ ಸ್ಥಳೀಯರು ಏಕೆ ಶುಲ್ಕ ಕಟ್ಟಬೇಕು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲದೇ ಟೋಲ್ ಶುಲ್ಕದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. 

Video Top Stories