Asianet Suvarna News Asianet Suvarna News

ಅಭಿಮಾನಿಗಳಿಂದ ಎಸ್‌ಪಿಬಿಗೆ ಅಂತಿಮ ನಮನ; ವಿಧಿವಿಧಾನಗಳು ಪ್ರಾರಂಭ

ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಎಸ್‌ಪಿಬಿಯವರ ಅಂತ್ಯಕ್ರಿಯೆ ನೆರವೇರಲಿದೆ. ಚೆನ್ನೈನ ತಾಮರೈಪಾಕಂನಲ್ಲಿರುವ ಫಾರ್ಮ್‌ ಹೌಸ್‌ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಲಾಗುತ್ತಿದೆ. ಅಭಿಮಾನಿಗಳು ಅಂತಿಮ ದರ್ಶನ ಪಡೆಯಲು ಆಗಮಿಸುತ್ತಿದ್ದಾರೆ. 

ಬೆಂಗಳೂರು (ಸೆ. 26): ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಎಸ್‌ಪಿಬಿಯವರ ಅಂತ್ಯಕ್ರಿಯೆ ನೆರವೇರಲಿದೆ. ಚೆನ್ನೈನ ತಾಮರೈಪಾಕಂನಲ್ಲಿರುವ ಫಾರ್ಮ್‌ ಹೌಸ್‌ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಲಾಗುತ್ತಿದೆ. ಅಭಿಮಾನಿಗಳು ಅಂತಿಮ ದರ್ಶನ ಪಡೆಯಲು ಆಗಮಿಸುತ್ತಿದ್ದಾರೆ. ಇನ್ನೊಂದು ವಿಧಿವಿಧಾನಗಳು ಪ್ರಾರಂಭವಾಗಿದೆ. ಪುತ್ರ ಚರಣ್ ವಿಧಿವಿಧಾನ ಕಾರ್ಯ ನಡೆಸುತ್ತಿದ್ದಾರೆ. ಇನ್ನು ಕೆಲವೇ ಹೊತ್ತಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. 

ಎಸ್‌ಪಿಬಿ ಎಂಬ ಸ್ವರ ಮಾಂತ್ರಿಕನ 51 ದಿನಗಳ ಹೋರಾಟ ಹೀಗಿತ್ತು

Video Top Stories