Asianet Suvarna News Asianet Suvarna News
breaking news image

ಮುಂದಿನ ಚಿತ್ರಕ್ಕೆ 'ದುಬಾರಿ' ನಟಿ ಬೇಡಿಕೆಯಿಟ್ಟಿದ್ದಾರಂತೆ ಧ್ರುವ ಸರ್ಜಾ!

ಧ್ರುವಾ ಸರ್ಜಾ ನಟಿಸುತ್ತಿರುವ ಹೊಸ ಸಿನಿಮಾ ಹೆಸರು 'ದುಬಾರಿ'. ಈ ಸಿನಿಮಾದಲ್ಲಿ ನಟಿಸುತ್ತಿರುವ ನಟಿಯೂ ಕೂಡಾ ಬಲು ದುಬಾರಿಯಂತೆ! 

ಬೆಂಗಳೂರು (ನ. 11): ಧ್ರುವಾ ಸರ್ಜಾ ನಟಿಸುತ್ತಿರುವ ಹೊಸ ಸಿನಿಮಾ ಹೆಸರು 'ದುಬಾರಿ'. ಈ ಸಿನಿಮಾದಲ್ಲಿ ನಟಿಸುತ್ತಿರುವ ನಟಿಯೂ ಕೂಡಾ ಬಲು ದುಬಾರಿಯಂತೆ! ಮೊದಲು ಕನ್ನಡದಲ್ಲಿ ನಟಿಯರನ್ನು ಹುಡುಕ್ತಾರಂತೆ. ಕನ್ನಡದಲ್ಲಿ ಸಿಕ್ಕಿಲ್ಲ ಅಂದ್ರೆ ಪರಭಾಷೆಯಿಂದ ಕರೆದುಕೊಂಡು ಬರ್ತಾರಂತೆ...!

ಯಶ್ ಅಭಿಮಾನಿಗಳಿಗೆ ಖುಷ್ ನ್ಯೂಸ್ : ಕೆಜಿಎಫ್ -2 ಚಿತ್ರದ ಅಪ್‌ಡೇಟ್ಸ್ ಇದು!

Video Top Stories