Asianet Suvarna News Asianet Suvarna News

ಯಶ್ ಅಭಿಮಾನಿಗಳು ಖುಷ್ ನ್ಯೂಸ್; ಕೆಜಿಎಫ್ -2 ಚಿತ್ರದ ಅಪ್‌ಡೇಟ್ಸ್‌ ಇದು!

ಬಹುನೀರಿಕ್ಷಿತ ಚಿತ್ರ ಕೆಜಿಎಫ್ - 2 ಚಿತ್ರದ ಕೆಲಸ ಈಗ ಡಬ್ಬಿಂಗ್‌ ಹಂತಕ್ಕೆ ಬಂದು ನಿಂತಿದೆ. ಯಾವಾಗಿಂದ ಶುರುವಾಗಲಿದೆ? ಇಲ್ಲಿದೆ ಅಪ್‌ಡೇಟ್ಸ್!

ಬೆಂಗಳೂರು (ನ. 11): ಬಹುನೀರಿಕ್ಷಿತ ಚಿತ್ರ ಕೆಜಿಎಫ್ - 2 ಚಿತ್ರದ ಕೆಲಸ ಈಗ ಡಬ್ಬಿಂಗ್‌ ಹಂತಕ್ಕೆ ಬಂದು ನಿಂತಿದೆ. ನ. 12 ರಿಂದ ಡಬ್ಬಿಂಗ್ ಶುರುವಾಗಲಿದೆ. ನ. 25 ರಿಂದ ಸಂಜಯ್ ದತ್ 10 ದಿನಗಳ ಕಾಲ ತಮ್ಮ ಪಾತ್ರದ ಶೂಟಿಂಗ್ ಮಾಡಲಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ 1 ತಿಂಗಳಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಲಿದ್ದಾರೆ. 

ಸಿನಿ ಜಗತ್ತೇ ತಿರುಗಿ ನೋಡುವಂತೆ ಮಾಡಿದೆ 'RRR'; ಇತಿಹಾಸ ಸೃಷ್ಟಿಸ್ತಾರಾ ರಾಜಮೌಳಿ?