Asianet Suvarna News Asianet Suvarna News

ಕೊಪ್ಪಳ; ಒಂದು ಕೊಲೆ ನಿಗೂಢ ಪೆಟ್ಟಿಗೆ ರಹಸ್ಯ, ಡಬಲ್ ಆಕ್ಟಿಂಗ್ ಮರ್ಮ

ನಿಗೂಢ ಪೆಟ್ಟಿಗೆ/ ಡಬಲ್ ಆಕ್ಟಿಂಗ್/ ಕದ್ದ ಹಣವನ್ನು ಕದ್ದ ಮನೆಯ ಹಿಂದೆಯೇ ಹೂತು ಹಾಕಿದರು/ ಎಲ್ಲಾ ಮುಗಿದ ಮೇಲೆ ಬಂದು ತೆಗೆದುಕೊಂಡು ಹೋಗಬೇಕು ಎಂದಿದ್ದರು/  ಒಂದು ಮಹಿಳೆಯ ಕೊಲೆ

ಕೊಪ್ಪಳ(ಮಾ.  20)  ಹಣ ಎಂದರೆ ಹೆಣ ಕೂಡ ಬಾಯಿ ಬಿಡುತ್ತದೆ. ಅದೊಂದು ಶ್ರೀಮಂತ ಕುಟುಂಬ. ಮನೆಯ ಯಜಮಾನ ನಗರಸಭೆ  ಮಾಜಿ ಅಧ್ಯಕ್ಷ. ಅಲ್ಲೊಂದು ಪೆಟ್ಟಿಗೆ ತೆರೆದುಕೊಂಡಿತ್ತು ಅದರಲ್ಲಿ ಇತ್ತು 

ಯಾರೀತ ಸಿಡಿ ಶಿವ?  ಸಿಡಿ ಸ್ಫೋಟ ಪ್ರಕರಣಕ್ಕೆ ಏನು ಲಿಂಕ್?

ಡಬಲ್ ಆಕ್ಟಿಂಗ್.. ಕೊಪ್ಪಳ ಜಿಲ್ಲೆಯ ಗಂಗಾವತಿಯ  ಕತೆ ಹೇಳುತ್ತೇವೆ ಕೇಳಿ.  ದೊಡ್ಡ ಮನೆಯಲ್ಲೊಂದು ಕೊಲೆ. ಯಾವ ಕಾರಣಕ್ಕೆ ದಾಳಿ ಮಾಡಿದ್ದರು. 

 

Video Top Stories