Asianet Suvarna News Asianet Suvarna News

ಬೆಚ್ಚಿಬೀಳಿಸಿದ್ದ ಯುವ ಉದ್ಯಮಿ ಹತ್ಯೆ, ಎರಡು ಚೆಕ್ ಹೇಳಿತ್ತು ರೋಚಕ ಕತೆ!

Aug 1, 2021, 4:11 PM IST

ಉಡುಪಿ, (ಆ.01): ಒಂದು ಚಿಕ್ಕ ಹಳ್ಳಿಯಿಂದ ಬೆಟ್ಟದಷ್ಟು ಕನಸ್ಸು ಕಟ್ಟಿಕೊಂಡು ಪೇಟೆಗೆ ಬಂದಿದ್ದ. ತಕ್ಕಮಟ್ಟಿಗೆ ಬ್ಯುಸಿನೆಸ್ ಕೂಡ ಆರಂಭಿಸಿದ್ದ. ಡ್ರೀಮ್ ಹೆಸರಲ್ಲಿ  ಫೈನಾನ್ಸ್  ಆರಂಭಿಸಿದ್ದ ಹುಡುಗ ಅದೇ ಕನಸಿನ ಗೂಡಿನಲ್ಲಿ ಹೆಣವಾಗಿದ್ದಾನೆ.

ಉಡುಪಿ ಬೆಚ್ಚಿಬೀಳಿಸಿದ ಯುವ ಉದ್ಯಮಿ ಅಜೇಂದ್ರ ಶೆಟ್ಟಿ ಹತ್ಯೆ, ಹಿಂದೆ ಯಾರಿದ್ದಾರೆ?

ಕುತೂಹಲ ಅಂದ್ರೆ ಹತ್ಯೆಯಾದ ದಿನವೇ ಆತನ ಕಾರು ಸಹ ನಾಪತ್ತೆಯಾಗಿದೆ. ಕರಾವಳಿಯ ನಿದ್ದೆಗೆಡಿಸಿದ ಆ ಹತ್ಯೆಯ ಕಥೆ ಇವತ್ತಿನ ಎಫ್‌ಐಆರ್‌ನಲ್ಲಿ..