Asianet Suvarna News Asianet Suvarna News

ಕಿರಿಕ್ ಚೆಲುವೆಯ ಡ್ಯಾನ್ಸ್ ಪಾರ್ಟಿ ವಿಡಿಯೋ ವೈರಲ್

Cinema Hungama | Rashmika's Dance Party Video Goes Viral

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಪಾರ್ಟಿ ಮಾಡ್ತಿರೋ ವಿಡಿಯೋ ಒಂದು ವೈರಲ್ ಆಗಿದೆ. ಬಾಲಿವುಡ್‌ಗೆ ಹೋದ ಬ್ಯೂಟಿ ಫುಲ್ ಪಾರ್ಟಿ ಮಾಡ್ತಿದ್ದಾರಾ ಎಂದು ಫ್ಯಾನ್ಸ್ ಮಾತನಾಡಿಕೊಳ್ಳುತ್ತಿದ್ದಾರೆ.

ಶೂಟಿಂಗ್ ಸೆಟ್‌ನಲ್ಲಿ ಪೆಟ್‌: ರಶ್ಮಿಕಾರ ಔರಾಗೆ ಮನಸೋತ ಬಾಲಿವುಡ್ ಸೆಲೆಬ್ರಿಟಿಗಳು

ಕಿರಿಕ್ ಚೆಲುವೆಗೆ ಬಿಗ್‌ ಬಿ ಡಿಜೆ ಆಗಿದ್ದಾರೆ. ಗುಡ್ ಬೈ ಸಿನಿಮಾ ಮಾಡ್ತಿರೋ ನಟಿ ಬಿಗ್‌ಬಿ ಜೊತೆ ಮಗಳಾಗಿ ನಟಿಸುತ್ತಿದ್ದಾರೆ. ಪಾರ್ಟಿ ವಿಡಿಯೋ ಈಗ ವೈರಲ್ ಆಗಿದೆ.

Video Top Stories