ಶೂಟಿಂಗ್ ಸೆಟ್‌ನಲ್ಲಿ ಪೆಟ್: ರಶ್ಮಿಕಾರ ಔರಾಗೆ ಮನಸೋತ ಬಾಲಿವುಡ್ ಸೆಲೆಬ್ರಿಟಿಗಳು
ದಕ್ಷಿಣ ಸಿನಿಮಾದಲ್ಲಿ ತಮ್ಮ ಛಾಪು ಮೂಡಿಸಿ ಬಾಲಿವುಡ್‌ನಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡ್ತಿರೋ ಕನ್ನಡತಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ ಮಂದಿಯ ನೆಚ್ಚಿನ ಸಹನಟಿಯಾಗಿದ್ದಾರೆ. ಹಿರಿಯ ಕಲಾವಿದರು ರಶ್ಮಿಕಾರನ್ನು ಮೆಚ್ಚಿ ಹೊಗಳುತ್ತಿದ್ದಾರೆ. ಕಿರಿಕ್ ಚೆಲುವೆಯ ಪೆಟ್ ಡಾಗ್ ಅಂತೂ ಸಿಕ್ಕಾಪಟ್ಟೆ ಸುದ್ದಿ ಮಾಡ್ತಿದೆ

5 ವರ್ಷಕ್ಕೂ ಹೆಚ್ಚು ಕಾಲ ದಕ್ಷಿಣ ಚಲನಚಿತ್ರೋದ್ಯಮದ ಭಾಗವಾಗಿದ್ದ ರಶ್ಮಿಕಾ ಮಂದಣ್ಣ ಹಿಂದಿ ಸಿನಿಮಾಗಳಲ್ಲಿ ತಮ್ಮ ಅದೃಷ್ಟ ಪ್ರಯತ್ನಿಸುತ್ತಿದ್ದಾರೆ.

ಪ್ರಸಿದ್ಧ ದಕ್ಷಿಣ ನಟಿ ಕಿರಿಕ್ ಪಾರ್ಟಿ, ಗೀತಾ ಗೋವಿಂದಂ, ಚಲೋ, ಭೀಷ್ಮಾ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

ಕಳೆದ ವರ್ಷದಿಂದ, ರಶ್ಮಿಕಾ ಮುಂಬೈ ಮತ್ತು ದಕ್ಷಿಣ ಭಾರತದ ನಡುವೆ ತನ್ನ ಪ್ರಾಜೆಕ್ಟ್ ಸಮ ತೂಗಿಸಿಕೊಳ್ಳುತ್ತಿದ್ದಾರೆ.

ಬಾಲಿವುಡ್ ಚಿತ್ರಗಳಲ್ಲಿ ರಶ್ಮಿಕಾ ಕಾಣಿಸಿಕೊಳ್ಳಲಿದ್ದು ಅಮಿತಾಬ್ ಬಚ್ಚನ್ ಅಭಿನಯದ ಗುಡ್‌ಬೈನಲ್ಲಿ ಕೆಲಸ ಮಾಡುತ್ತಿದ್ದಾರೆ.

ಇದರಲ್ಲಿ ಹಿರಿಯ ನಟ ನೀನಾ ಗುಪ್ತಾ ಕೂಡ ಕಾಣಿಸಿಕೊಂಡಿದ್ದಾರೆ.

ಮಂದಣ್ಣ ಗುಪ್ತಾ ಅವರೊಂದಿಗೆ ನಿಜವಾಗಿಯೂ ಉತ್ತಮ ಸಂಬಂಧವನ್ನು ಹೊಂದಿದ್ದಾರೆಂದು ತಿಳಿಸಿದ್ದಾರೆ.

“ರಶ್ಮಿಕಾ ತುಂಬಾ ಮುದ್ದಾಗಿದ್ದಾಳೆ! ಅವಳು ಸ್ವೀಟ್ ಗರ್ಲ್ ಮತ್ತು ಒಳ್ಳೆಯ ನಟಿ. ಮೊದಲ ದಿನವೇ ನಾವು ಸ್ನೇಹಿತರಾದೆವು ಎಂದಿದ್ದಾರೆ.

ರಶ್ಮಿಕಾಗೆ ಮುದ್ದಾದ ಪುಟ್ಟ ನಾಯಿ ಇದೆ. ಇದು ಔರಾ ಎಂಬ ಮೂರು ತಿಂಗಳ ನಾಯಿ. ಅವಳು ತನ್ನ ಪೆಟ್ ಜೊತೆ ಸೆಟ್‌ಗೆ ಬರುತ್ತಾಳೆ. ನಾವೆಲ್ಲರೂ ಅದರೊಂದಿಗೆ ಆಡುತ್ತೇವೆ ಎಂದಿದ್ದಾರೆ.

“ಇದು ಅಮಿತಾಬ್ ಬಚ್ಚನ್ (ಅವರ ಚಲನಚಿತ್ರ ವೃತ್ತಿಜೀವನದ 39 ವರ್ಷಗಳಲ್ಲಿ) ಅವರೊಂದಿಗಿನ ನನ್ನ ಮೊದಲ ಚಿತ್ರ ಎಂದರೆ ಎಲ್ಲರೂ ಆಶ್ಚರ್ಯ ಪಡುತ್ತಾರೆ, ಆದರೆ ಇದು ಸತ್ಯ! ಹೋಗಲಿ, ಕನಿಷ್ಠ ಈಗ ನಾನು ಅವನೊಂದಿಗೆ ಕೆಲಸ ಮಾಡಲು ಸಾಧ್ಯವಾಯ್ತಲ್ಲಾ ಅಂತಾರೆ ನೀನಾ.

ಮಂದಣ್ಣ, ಈ ಚಿತ್ರದ ಹೊರತಾಗಿ ಸಿದ್ಧಾರ್ಥ್ ಮಲ್ಹೋತ್ರಾ ಅಭಿನಯದ ಮಿಷನ್ ಮಜ್ನು ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ.

ನಟಿ ಇತ್ತೀಚೆಗಷ್ಟೇ ತಮ್ಮ ಔರಾ ನಾಯಿಯನ್ನು ಫ್ಯಾನ್ಸ್‌ಗೆ ಪರಿಚಯಿಸಿದ್ದರು

ಇದೀಗ ಔರಾ ಶೂಟಿಂಗ್ ಸೆಟ್‌ನಲ್ಲೂ ಸೌಂಡ್ ಮಾಡ್ತಿದೆ