Asianet Suvarna News Asianet Suvarna News

ವಿಜಯ್ ದೇವರಕೊಂಡನನ್ನು ಹೊಗಳಿದ ರಶ್ಮಿಕಾ..! ಟ್ರೋಲ್ ಮಾಡಿದ ನೆಟ್ಟಿಗರು

ನಟಿ ರಶ್ಮಿಕಾ ಮಂದಣ್ಣ ಅವರು ಟಾಲಿವುಡ್ ನಟ ವಿಜಯ್ ದೇವರಕೊಂಡ ಅವರನ್ನು ಹೊಗಳಿದ್ದಾರೆ. ನಟಿ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಇಬ್ಬರೂ ಕ್ಲೋಸ್ ಫ್ರೆಂಡ್ಸ್. ಸಾರಿ ಐ ಯಾಮ್ ಲೇಟ್, ಹ್ಯಾಪಿಯೆಸ್ಟ್ ಬರ್ತ್‌ಡೇ ಸೂಪರ್‌ಸ್ಟಾರ್ ಎಂದು ವಿಶ್ ಮಾಡಿ ಟ್ವೀಟ್ ಮಾಡಿದ್ದಾರೆ.

May 12, 2021, 12:54 PM IST

ನಟಿ ರಶ್ಮಿಕಾ ಮಂದಣ್ಣ ಅವರು ಟಾಲಿವುಡ್ ನಟ ವಿಜಯ್ ದೇವರಕೊಂಡ ಅವರನ್ನು ಹೊಗಳಿದ್ದಾರೆ. ನಟಿ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಇಬ್ಬರೂ ಕ್ಲೋಸ್ ಫ್ರೆಂಡ್ಸ್. ಸಾರಿ ಐ ಯಾಮ್ ಲೇಟ್, ಹ್ಯಾಪಿಯೆಸ್ಟ್ ಬರ್ತ್‌ಡೇ ಸೂಪರ್‌ಸ್ಟಾರ್ ಎಂದು ವಿಶ್ ಮಾಡಿ ಟ್ವೀಟ್ ಮಾಡಿದ್ದಾರೆ.

ರಶ್ಮಿಕಾ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದೇಗೆ ? ಇದು ಇಂಟ್ರೆಸ್ಟಿಂಗ್ ಸೀಕ್ರೆಟ್

ಇದನ್ನು ನೋಡಿದ ಅಭಿಮಾನಿಗಳು ನಿನ್ನೆ ಮೊನ್ನೆ ಬಂದ ಹೀರೋಗಳಿಗೆ ಸೂಪರ್‌ಸ್ಟಾರ್ ಬಳಸ್ತೀರಾ ಎಂದು ಟ್ರೋಲ್ ಮಾಡಿದ್ದಾರೆ. ಅಂತೂ ರಶ್ಮಿಕಾ ವಿಜಯ್‌ಗೆ ಸೂಪರ್‌ಸ್ಟಾರ್ ಅಂತ ಬಳಸಿದ್ದು ಮಾತ್ರ ನೆಟ್ಟಿಗರಿಗೆ ಇಷ್ಟವಾಗಿಲ್ಲ.