ಅರೆಬರೆ ಬಟ್ಟೆ ಧರಿಸಿ ಬ್ಯಾಕ್ ತೋರಿಸಿದ ಉರ್ಫಿ ಜಾವೇದ್; ಹರ್ದೋಗುತ್ತೆ ಹುಷಾರು ಎಂದ ನೆಟ್ಟಿಗರು
ಬಾಲಿವುಡ್ ಹಾಟ್ ಆಂಡ್ ಕಾಂಟ್ರವರ್ಸಿ ನಟಿ ಉರ್ಫಿ ಜಾವೇದ್ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಗ್ರೀನ್ ಬಣ್ಣದ ಸ್ವಿಮ್ ಸೂಟ್‌ಗೆ ಹಗ್ಗದಿಂದ ಡಿಸೈನ್ ಮಾಡಿರುವ ಸ್ಕರ್ಟ್ ಧರಿಸಿದ್ದಾರೆ. ಕೊಂಚ ಚಳಿ ಇರುವ ಕಾರಣ ಅದರ ಮೇಲೆ ಬ್ಲೇಸರ್ ಹಾಕಿದ್ದಾರೆ. ಸ್ಟೇಟ್ಮೆಂಟ್ ಲುಕ್ ಕೊಡಬೇಕೆಂದು ತಮ್ಮ ಕೂದಲನ್ನು ದಾರಗಳಿಂದ ಕಟ್ಟಿದ್ದಾರೆ. ಊಟ ಮಾಡಲು ಹೋದರೂ ಯಾರು ಈ ರೀತಿ ರೆಡಿಯಾಗುತ್ತಾರೆಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment