ನಿಮ್ಮನ್ನು ನೋಡಿದ್ರೆ ದೆವ್ವ ನೋಡೋದೇ ಬೇಡ: ಆದಾ ಶರ್ಮಾ ಹೊಸ ಲುಕ್ ವೈರಲ್
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ರಣವಿಕ್ರಮಾ ಸಿನಿಮಾದಲ್ಲಿ ಅಭಿನಯಿಸಿರುವ ಬಾಲಿವುಡ್ ನಟಿ ಆದಾ ಶರ್ಮಾ ಕೆಲವು ದಿನಗಳ ಹಿಂದೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಶಾರ್ಟ್ ಡ್ರೆಸ್ಗೆ ಶಾರ್ಟ್ ಬ್ಯಾಕ್ ಕ್ಯಾರಿ ಮಾಡಿರುವ ಆದಾ ಹೇರ್ ಸ್ಟೈಲ್ ಮತ್ತು ಮೇಕಪ್ ವಿಚಿತ್ರವಾಗಿತ್ತು, ಹೀಗಾಗಿ ಹಾರರ್ ಸಿನಿಮಾ ನೋಡೋದೇ ಬೇಡ ನೀವು ಅಷ್ಟು ಹಾರರ್ ಆಗಿ ಕಾಣಿಸಿಕೊಳ್ಳುತ್ತಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment