Asianet Suvarna News Asianet Suvarna News

ಮಿರ ಮಿರ ಡ್ರೆಸ್‌ ಧರಿಸಿ ಏರ್ಪೋರ್ಟ್‌ಗೆ ಬಂದ ನಟಿ ಊರ್ವಶಿ ರೌಟೆಲಾ

ನಟಿ,ಮಾಡೆಲ್ ಊರ್ವಶಿ ರೌಟೇಲಾ  ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ.ಮಿರ ಮಿರ ಮಿಂಚುವ ಡ್ರೆಸ್ ಧರಿಸಿ ಐರಾವತ ಸುಂದರಿ ಊರ್ವಶಿ ರೌಟೆಲಾ ಮುಂಬೈ ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಊರ್ವಶಿ ಡ್ರೆಸ್ ಗೆ ಅಭಿಮಾನಿಗಳಿಂದ ತರಹೇವಾರಿ ಕಾಮೆಂಟ್ ಹರಿದುಬರುತ್ತಿದೆ.ನೀಲಿ ಬಣ್ಣದ ಬಾಡಿ ಕಾನ್ ಮಿನಿ ಧರಿಸಿದ್ದ ನಟಿ ಪಾಪರಾಜಿಗಳ ಕ್ಯಾಮರಾದಲ್ಲಿ ಸೆರೆಯಾಗಿದ್ದಾರೆ.ಕ್ಯಾಮರಾ ಮುಂದೆ ತರಹೇವಾರಿ ಪೋಸ್ ನೀಡಿದ ಊರ್ವಶಿ ಬಳಿಕ ಅಭಿಮಾನಿಗಳಿಗೆ ಸೆಲ್ಫಿ ನೀಡಿದರು. ಪೋನಿ ಸ್ಟೈಲ್ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದ ನಟಿ ಊರ್ವಶಿ ಕ್ಯಾಮರಾಗೆ ಪೋಸ್ ನೀಡಿ ಅಲ್ಲಿಂದ ಹೊರಟರು. ನಟಿ ಊರ್ವಶಿ ಸಿನಿಮಾಗಿಂದ ಹೆಚ್ಚಾಗಿ ಫೋಟೋಶೂಟ್ ಮತ್ತು ಬೇರೆ ಬೇರೆ ವಿಚಾರಗಳಿಗೆ ಸದ್ದು ಮಾಡುತ್ತಿರುತ್ತಾರೆ. ಊರ್ವಶಿ ಕನ್ನಡದಲ್ಲಿ ಐರಾವತ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಅಭಿಮಾನಿಗಳನ್ನು ರಂಜಿಸಿದರು. ಆದರೆ ಬಳಿಕ ಮತ್ತೆ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. 
 
Video Top Stories