Asianet Suvarna News Asianet Suvarna News

ಕೊರೋನಾ ರಣಭೀಕರತೆ ಹೇಗಿದೆ? ವಾರಿಯರ್ಸ್ ಹೇಳುವ ಕಠಿಣ ಸತ್ಯ

ಬೆಂಗಳೂರಿನಲ್ಲಿ ಕೊರೋನಾ ಎರಡನೇ ಅಲೆ ಭೀಕರತೆ/ ಕೊರೊನಾದ ಕಹಿ ಸತ್ಯವನ್ನು ಬಿಚ್ಚಿಟ್ಟ ಕೊರೋನಾ ವಾರಿಯರ್/ ಕಳೆದ ನಾಲ್ಕು ದಿನಗಳಿಂದ ಬಿಗಡಾಯಿಸಿದ ಪರಿಸ್ಥಿತಿ/ ಬೆಡ್ ಲಭ್ಯತೆ ಕಷ್ಟ ಕಷ್ಟ

 

ಬೆಂಗಳೂರು(ಏ. 20)  ಬೆಂಗಳೂರಿನ ಕೊರೋನಾ ಸ್ಥಿತಿ ರಣಭಯಂಕರವಾಗಿದೆ. ಬೆಂಗಳೂರಿನ ಘೋರ ಸ್ಥಿತಿಯನ್ನು ಕೋರೋನಾ ವಾರಿಯರ್ಸ್ ಒಬ್ಬರು ಬಿಚ್ಚಿಟ್ಟಿದ್ದಾರೆ.

ರಾಜ್ಯದಲ್ಲಿ ಟಫ್ ರೂಲ್ಸ್ ಜಾರಿ ಅನಿವಾರ್ಯ

ಜನರಿಗೆ ಸುಲಭಕ್ಕೆ ಬೆಡ್ ಸಿಗುತ್ತಿಲ್ಲ.  ಕಳೆದ ನಾಲ್ಕು ದಿನಗಳಿಂದ ಹೇಗಿದೆ ಪರಿಸ್ಥಿತಿ ಎನ್ನುವುದು ಈ ವಿಡಿಯೋ ನೋಡಿದರೆ ಗೊತ್ತಾಗುತ್ತದೆ. 

Video Top Stories