ಬೆಂಗಳೂರು (ಏ. 19): ಖ್ಯಾತ ರಿಯಾಲಿಟಿ ಶೋ ಸರಿಗಮಪ ಸೀಸನ್ 16 ಭಾರೀ ಯಶಸ್ಸಿನೊಂದಿಗೆ ಸಾಗುತ್ತಿದೆ. ಪ್ರತಿವಾರ ಒಂದೊಂದು ವಿಶೇಷತೆಗಳಿರುತ್ತವೆ. ಹೊಸ ಹೊಸ ರೀತಿಯ ಸುತ್ತುಗಳು ಇರುತ್ತವೆ. ಅತಿಥಿಗಳು ಆಗಮಿಸುತ್ತಿರುತ್ತಾರೆ. ಈ ವಾರ ಸರಿಗಮಪ ವೇದಿಕೆಗೆ ನಟ ಅನಂತ್ ನಾಗ್ ಆಗಮಿಸಿದ್ದಾರೆ. 

ವೀಕೆಂಡ್ ವಿತ್ ವೀರೇಂದ್ರ ಹೆಗ್ಗಡೆ; ಮಿಸ್ ಮಾಡದೇ ನೋಡಿ!

ಈ ವಾರ ಮೆಲೋಡಿ ರೌಂಡ್ ಆಗಿದ್ದು ಮಕ್ಕಳು ಮಧುರವಾದ ಹಾಡುಗಳನ್ನು ಹೇಳಿದ್ದಾರೆ. ಅನಂತ್ ನಾಗ್ ಸಿನಿಮಾದ ಹಾಡುಗಳನ್ನು ಹೇಳಿದ್ದಾರೆ. ಈ ವಾರದ ಸರಿಗಮಪ16 ನ್ನು ನೋಡುವುದನ್ನು ಮಿಸ್ ಮಾಡಿಕೊಳ್ಳಬೇಡಿ. 

 

ಕಳೆದ ವಾರ ಸರ್ಕಾರಿ ಶಾಲಾ ಮಕ್ಕಳಿಗಾಗಿ ಸರಿಗಮಪ ವೇದಿಕೆಯನ್ನು ಮೀಸಲಿಡಲಾಗಿತ್ತು.