ಮಳೆಯಲ್ಲಿ ಸೊಂಟ ಬಳುಕಿಸಿದ ಶಮಾ ಸಿಕಿಂದರ್, ಹಾಟ್ ವಿಡಿಯೋ ಹರಿಬಿಟ್ಟ ನಟಿ!
ಕಿರುತೆರೆಯಲ್ಲಿ ಮೋಡಿ ಮಾಡಿದ್ದ ಶಮಾ ಸಿಕಂದರ್ ಇದೀಗ ನಟನೆಯಿಂದ ದೂರ ಉಳಿದಿದ್ದಾರೆ.ಆದರೆ ಶಮಾ ಸಿಕಂದರ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಶಮಾ ಇದೀಗ ಹಾಟೆಸ್ಟ್ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಮಳೆಯಲ್ಲಿ ಹಳದಿ ಸೀರೆಯುಟ್ಟ ಹಾಟ್ ವಿಡಿಯೋವನ್ನು ಹರಿಬಿಟ್ಟಿದ್ದಾರೆ.

ಬೆಂಗಳೂರು(ಅ.08) ಕಿರುತೆರೆ, ಶಾರ್ಟ್ ಫಿಲ್ಮ್, ಶಾರ್ಟ್ ಸೀರಿಸ್‌ಗಳಲ್ಲಿ ಮಿಂಚಿದ ಶಮಾ ಸಿಕಂದರ್ ಇದೀಗ ಹಾಟ್ ವಿಡಿಯೋ ಪೋಸ್ಟ್ ಮೂಡಿ ಮಳೆಯಲ್ಲೂ ಬಿಸಿ ಏರಿಸಿದ್ದಾರೆ. ಹಳದಿ ಸೀರೆ, ತುಂತುರ ಮಳೆ ನಡುವೆ ಸೆಕ್ಸಿ ಡ್ಯಾನ್ಸ್. ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋಗೆ ಅಭಿಮಾನಿಗಳು ಭರ್ಜರಿ ಕಮೆಂಟ್ ಮಾಡಿದ್ದಾರೆ. ಮಳೆಯಲ್ಲಿ ನಿಮ್ಮ ಸೌಂದರ್ಯ ನೋಡುವುದೇ ಚಂದ ಎಂದು ಕಮೆಂಟ್ ಮಾಡಿದ್ದಾರೆ.
ಮಳೆಗಾಲ ಅಂತ್ಯಗೊಳ್ಳುವ ಮೂದಲು ಮಾನ್ಸೂನ್ ರೀಲ್ ಇರಲೇ ಬೇಕು ಎಂದು ಬರೆದಿರುವ ಶಮಾ ಸಿಕಂದರ್, ಹಾಟ್ ವಿಡಿಯೋ ಮೂಲಕ ಮತ್ತೆ ಅಭಿಮಾನಿಗಳ ಮನತಣಸಿದ್ದಾರೆ. ಮದುವೆ ಬಳಿಕ ಕಿರುತೆರೆ, ನಟನೆಯಿಂದ ದೂರ ಉಳಿದಿರುವ ಶಮಾ ಸಿಕಂದರ್, ಸಾಮಾಜಿಕ ಮಾಧ್ಯಮಗಳ ಮೂಲಕ ಅಭಿಮಾನಿಗಳಿಗೆ ರಸದೌತಣ ನೀಡುತ್ತಲೇ ಬಂದಿದ್ದಾರೆ.
ಬೆಡ್‌ರೂಂ ಸೀನ್‌ಗಾಗಿ ನಟಿ ಖುಲ್ಲಂ ಖುಲ್ಲಾ, ವಾಮಿಕಾ ಹಾಟ್ ವಿಡಿಯೋ ಲೀಕ್!
ಸ್ವಿಮ್ಮಿಂಗ್ ಪೂಲ್ ಪಕ್ಕದಲ್ಲಿ ನಿಂತು ಈ ವಿಡಿಯೋ ಮಾಡಿದ್ದಾರೆ. ಸುಂದರ ತಾಣದಲ್ಲಿ ಸೌಂದರ್ಯದ ಹಾಗೂ ಸೆಕ್ಸಿ ಡ್ಯಾನ್ಸ್ ಮೂಲಕ ಶಮಾ ಸಿಕಂದರ್ ಹೊಸ ಅಧ್ಯಾಯ ಬರೆದಿದ್ದಾರೆ. ಈ ಸೌಂದರ್ಯಕ್ಕೆ ಮಿಂಚು, ಸಿಡಿಸಲು ಸಹಿತ ಮಳೆ ಖಚಿತ ಎಂದು ಅಭಿಯಾನಿಯೊಬ್ಬರು ಕಮೆಂಟ್ ಮಾಡಿದ್ದಾರೆ. ಇದೀಗ ಶಮಾ ಸಿಕಂದರ್ ವಿಡಿಯೋ ಭಾರಿ ವೈರಲ್ ಆಗಿದೆ.
ಹೇ ಮೇರಿ ಲೈಫ್ ಹೇ ಸೀರಿಯಲ್ ಮೂಲಕ ಕಿರುತೆರೆಗೆ ಕಾಲಿಟ್ಟ ಶಮಾ ಸಿಕಂದರ್, ಬೋಲ್ಡ್ ನಟನೆ ಮೂಲಕವೇ ಖ್ಯಾತಿಗಳಿಸಿದ್ದಾರೆ. ಸೆಕ್ಸೋಹಾಲಿಕ್ ಶಾರ್ಟ್ ಫಿಲ್ಮ್‌ನಲ್ಲೂ ಕಾಣಿಸಿಕೊಂಡು ಹುಬ್ಬೇರಿಸಿದ್ದರು. ಇತ್ತ ಮಾಯಾ ಮಿನಿ ಸೀರಿಸ್ ಸೇರಿದಂತೆ ಹಲವು ಸೀರಿಸ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಪ್ರೇಮ್ ಅಗ್ಗನ್, ಮನ್ ಸೇರಿದಂತೆ ಹಲವು ಹಿಂದಿ ಚಿತ್ರಗಳಲ್ಲಿ ಸಣ್ಣ ಪಾತ್ರ ನಿಭಾಯಿಸಿದ್ದಾರೆ.
2021ರಲ್ಲಿ ಅಮೆರಿಕ ಹುಡುಗ ಜೇಮ್ಸ್ ಮಿಲಿರಾನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಳಿಕ ನಟನೆಯಿಂದ ಕೊಂಚ ದೂರ ಉಳಿದಿದ್ದಾರೆ. ಆದರೆ ಸಾಮಾಜಿಕ ಜಾಲತಾಣ ಮೂಲಕ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.
Janhvi Kapoor ಹೊಸ ಫೋಟೋಗೆ ಹೀಗೆ ಹೇಳೋದಾ ನೆಟ್ಟಿಗರು?