Search results - 162 Results
 • Shriya Saran

  News22, May 2019, 10:56 PM IST

  ಅಭಿಮಾನಿಗಳಿಗೆ ಶ್ರಿಯಾ ಶಾಕ್, ಸ್ವಿಮ್ ಸೂಟ್ ನಲ್ಲಿ ಬಿಂದಾಸ್ ಸ್ಟೆಪ್ಸ್

  ದಕ್ಷಿಣ ಭಾರತದ ಬಹುಭಾಷೆ ತಾರೆ ಶ್ರಿಯಾ ಶರಣ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿರುವ ನೃತ್ಯದ ವಿಡಿಯೋ ಸಖತ್ ವೈರಲ್ ಆಗುತ್ತಿದೆ. 

 • Aishwarya rai

  ENTERTAINMENT20, May 2019, 10:01 AM IST

  ಲಿಟಲ್‌ ಐಶ್ವರ್ಯ ರೈ ಡ್ಯಾನ್ಸಿಂಗ್ ಫೋಟೋ ವೈರಲ್!

  ನವದೆಹಲಿಯಲ್ಲಿ ವಿಶ್ವ ಸುಂದರಿ ಮಗಳು ಪಿಂಕ್ ಫ್ರಾಕ್‌ನಲ್ಲಿ ಡ್ಯಾನ್ಸ್ ಮಾಡಿರುವ ಫೋಟೋ ವೈರಲ್ ಆಗಿದ್ದು ಅದಕ್ಕೆ ಚಿಯರ್ ಮಾಡೋಕೆ ಯಾರ್ ಯಾರು ಆಗಮಿಸಿದ್ದರು ಇಲ್ಲಿದೆ ನೋಡಿ.

 • Yuvraj Rohit

  SPORTS13, May 2019, 7:53 PM IST

  ಮುಂಬೈ ಇಂಡಿಯನ್ಸ್ ಟ್ರೋಫಿ ಪಾರ್ಟಿ- ಯುವಿ,ರೋಹಿತ್ ಡ್ಯಾನ್ಸ್ ವೈರಲ್!

  ಮುಂಬೈ ಇಂಡಿಯನ್ಸ್ 4ನೇ ಐಪಿಎಲ್ ಟ್ರೋಫಿ ಗೆದ್ದ ಸಂಭ್ರಮದಲ್ಲಿ ಮುಂಬೈ ಮ್ಯಾನೇಜ್ಮೆಂಟ್ ಅದ್ಧೂರಿ ಪಾರ್ಟಿ ಆಯೋಜಿಸಿದೆ. ಈ ಪಾರ್ಟಿಯಲ್ಲಿ ನಾಯಕ ರೋಹಿತ್ ಶರ್ಮಾ ಹಾಗೂ ಯುವರಾಜ್ ಸಿಂಗ್ ರ್ಯಾಪ್ ಹಾಗೂ ಡ್ಯಾನ್ಸ್ ವೈರಲ್ ಆಗಿದೆ.

 • Dhawan Ashiwn

  SPORTS21, Apr 2019, 2:47 PM IST

  ಅಶ್ವಿನ್‌ಗೆ ಡ್ಯಾನ್ಸ್ ಮೂಲಕ ತಿರುಗೇಟು ನೀಡಿದ ಧವನ್- ವಿಡಿಯೋ ವೈರಲ್!

  ಪಂಜಾಬ್ ನಾಯಕ ಆರ್ ಅಶ್ವಿನ್ ಮಂಕಡಿಂಗ್ ರನೌಟ್ ಪ್ರತಿ ಪಂದ್ಯದಲ್ಲೂ ಸದ್ದು ಮಾಡುತ್ತಿದೆ. ಮಂಕಡಿಂಗ್ ರನೌಟ್ ಮೂಲಕ ವಿವಾದಕ್ಕೆ ಗುರಿಯಾಗಿದ್ದ ಅಶ್ವಿನ್‌ಗೆ, ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್‌ಮನ್ ಶಿಖರ್ ಧವನ್ ತಿರುಗೇಟು ನೀಡಿದ್ದಾರೆ. 
   

 • Nagaraj
  Video Icon

  NEWS21, Apr 2019, 12:12 PM IST

  ವಸತಿ ಸಚಿವರ ನಿಂಬೆ ಹಣ್ಣಿನ ಡಾನ್ಸ್: ವಿಡಿಯೋ ವೈರಲ್

  ಕೈ ಅಭ್ಯರ್ಥಿ ವೀರಪ್ಪ ಮೊಯ್ಲಿ ಪರವಾಗಿ ಪ್ರಚಾರ ನಡೆಸುತ್ತಿದ್ದ ವೆಳೆ ನಾಗಿಣಿ ಡ್ಯಾನ್ಸ್ ಮಾಡಿ ಸುದ್ದಿಯಾಗಿದ್ದ ವಸತಿ ಸಚಿವ ಎಂಟಿಬಿ ನಾಗರಾಜ್ ಇದೀಗ ನಿಂಬೆಹಣ್ಣು ಡ್ಯಾನ್ಸ್ ಮೂಲಕ ಸದ್ದು ಮಾಡಿದ್ದಾರೆ. ಕೆ. ಆರ್.ಪುರದ ಬೆಂಗಳೂರಿನ ಗರುಡಾಚಾರ್ ಪಾಳ್ಯದಲ್ಲಿ ನಡೆದ ಶ್ರೀರಾಮ ನವಮಿಯ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡಿದ್ದ ಸಚಿವರು ನಿಂಬೆಹಣ್ಣು ಬಾಯಲ್ಲಿಟ್ಟುಕೊಂಡು ಜನರೊಂದಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾಋಎ. ಸದ್ಯ ಇವರ ಈ ಡಾನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

 • nagin
  Video Icon

  Lok Sabha Election News10, Apr 2019, 5:31 PM IST

  ಪ್ರಚಾರದ ವೇಳೆ ಸಚಿವ ಎಂಟಿಬಿ ನಾಗರಾಜ್ ನಾಗಿಣ್ ಡ್ಯಾನ್ಸ್: ವಿಡಿಯೋ ಫುಲ್ ವೈರಲ್

  ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮೈತ್ರಿ ಸರ್ಕಾರ ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯ್ಲಿ ಪರ ಪ್ರಚಾರ ಮಾಡುತ್ತಿದ್ದ  ವಸತಿ ಸಚಿವ ಎಂಟಿಬಿ ನಾಗರಾಜ್ ನಾಗಿಣ್ ಡ್ಯಾನ್ಸ್ ಮಾಡಿದ್ದು ವಿಡಿಯೋ ವೈರಲ್ ಆಗಿದೆ. ಹೊಸಕೋಟೆಯ ಕಟ್ಟಿಗೇನಹಳ್ಳಿಯಲ್ಲಿ ಎಂಟಿಬಿ ನಾಗರಾಜ್ ಗ್ರಾಮಸ್ಥರ ಜೊತೆ ಸೇರಿ ನಾಗಿಣ್ ಡ್ಯಾನ್ಸ್ ಮಾಡಿದ್ದು, ಈ ವೇಳೆ ಜನರು ಕೂಡ ಸಚಿವರೊಂದಿಗೆ ಹೆಜ್ಜೆ ಹಾಕಿ ಹುಚ್ಚೆದು ಕುಣಿದಿದ್ದಾರೆ.

 • Haryana Police
  Video Icon

  NEWS7, Apr 2019, 5:58 PM IST

  ಸ್ವಪ್ನಾ ಚೌಧರಿ ಹಾಡಿಗೆ ಕುಣಿದು ಕುಪ್ಪಳಿಸಿದ ಮಹಿಳಾ ಪೊಲೀಸರು

  ಹರ್ಯಾಣದ ಸಪ್ನಾ ಚೌಧರಿಯ ಹಾಡಿಗೆ ಮಹಿಳಾ ಪೊಲೀಸರು ಸಖತ್  ಸ್ಟೆಪ್ ಹಾಕಿದ್ದಾರೆ.  ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೇಗಿತ್ತು ಡ್ಯಾನ್ಸ್? ಇಲ್ಲಿದೆ ನೋಡಿ

 • Rachita Ram
  Video Icon

  Sandalwood7, Apr 2019, 1:58 PM IST

  ’ಭರಾಟೆ’ ಸಾಂಗಲ್ಲಿ ರಥಾವರ ಜೋಡಿಯ ಸಖತ್ ಸ್ಟೆಪ್ಸ್!

  ಭರಾಟೆ ಸಿನಿಮಾದ ಟೈಟಲ್ ಟ್ರಾಕ್ ನಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಗೂ ರಚಿತಾ ರಾಮ್ ಸಖತ್ ಸ್ಟೆಪ್ ಹಾಕಿದ್ದಾರೆ. ಈ ಹಾಡಿನ ಶೂಟಿಂಗ್ ಅದ್ದೂರಿಯಾಗಿ ನಡೆದಿದೆ.  ಈ ಹಾಡಿನಲ್ಲಿ ನೂರು ಜನ ಡ್ಯಾನ್ಸರ್ ಹಾಗೂ ಜೂನಿಯರ್ ಆರ್ಟಿಸ್ಟ್ ಗಳನ್ನು ಬಳಸಿಕೊಳ್ಳಲಾಗಿದೆ. 

 • Sam Curran

  SPORTS2, Apr 2019, 3:46 PM IST

  ಪ್ರೀತಿ ಝಿಂಟಾ ಜೊತೆ ಬಾಂಗ್ರಾ ಡ್ಯಾನ್ಸ್ ಮಾಡಿದ ಹ್ಯಾಟ್ರಿಕ್ ವಿಕೆಟ್ ಸಾಧಕ!

  ಹ್ಯಾಟ್ರಿಕ್ ವಿಕೆಟ್ ಕಬಳಿಸಿ ಇತಿಹಾಸ ರಚಿಸಿದ ಸ್ಯಾಮ್ ಕುರ್ರನ್ ಪಂದ್ಯದ ಬಳಿಕ ಪಂಜಾಬಿ ಡ್ಯಾನ್ಸ್ ಮಾಡಿ ಗಮನಸೆಳೆದಿದ್ದಾರೆ. ಸ್ಯಾಮ್ ಕುರ್ರನ್ ಹಾಗೂ ಒಡತಿ ಪ್ರೀತಿ ಜಿಂಟಾ ಬಾಂಗ್ರಾ ಡ್ಯಾನ್ಸ್ ಹೇಗಿತ್ತು? ಇಲ್ಲಿದೆ ನೋಡಿ

 • Racitha Ram Srii murali

  ENTERTAINMENT2, Apr 2019, 1:30 PM IST

  ‘ರಥಾವರ’ನಿಗೆ ಜೋಡಿ ಆದ ಡಿಂಪಲ್ ಕ್ವೀನ್ ?

  ಶ್ರೀಮುರುಳಿ ಜತೆಗೆ ಗುಳಿಕೆನ್ನೆ ಚೆಲುವೆ ರಚಿತಾ ರಾಮ್‌ ಮತ್ತೆ ತೆರೆ ಹಂಚಿಕೊಳ್ಳಲು ರೆಡಿ ಆಗಿದ್ದಾರೆ. ಚೇತನ್‌ಕುಮಾರ್‌ ನಿರ್ದೇಶನದ ‘ಭರಾಟೆ’ ಚಿತ್ರದ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗಂತ ಸಹೃದಯ ಓದುಗರು ಐಟಂ ಸಾಂಗ್‌ ಅಂತ ಭಾವಿಸಬಾರದು. ಇದು ಇಂಟ್ರಡಕ್ಷನ್‌ ಸಾಂಗ್‌.

 • Sapna

  ENTERTAINMENT1, Apr 2019, 2:51 PM IST

  ಸಪ್ನಾ ಚೌಧರಿ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ ಮಹಿಳಾ IPS ಅಧಿಕಾರಿಗಳು!

  ಸಪ್ನಾ ಚೌಧರಿ ಹಾಡಿಗೆ ಮಹಿಳಾ ಪೊಲೀಸ್ ಅಧಿಕಾರಿಗಳ ಭರ್ಜರಿ ಸ್ಟೆಪ್ಸ್. ವೈರಲ್ ಆಯ್ತು ವಿಡಿಯೋ

 • RCB Dance

  SPORTS29, Mar 2019, 10:29 PM IST

  IPL 2019: ಕೊಹ್ಲಿ, ABD ಜೊತೆ ಚಹಾಲ್ ಗಲ್ಲಿ ಡ್ಯಾನ್ಸ್

  ಸನ್ ರೈಸರ್ಸ್ ಹೈದರಾಬಾದ್ ಪಂದ್ಯಕ್ಕೆ ಅಭ್ಯಾಸ ನಡೆಸುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಿಲಾಕ್ಸ್ ಮೂಡ್‌ಗೆ ಜಾರಿದೆ. ಅಭ್ಯಾಸದ ನಡುವೆ RCB ಡ್ಯಾನ್ಸ್ ಮಾಡಿ ಗಮನಸೆಳೆದಿದೆ. ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಹಾಗೂ ಯಜುವೇಂದ್ರ ಚೆಹಾಲ್ ಡ್ಯಾನ್ಸ್ ಹೇಗಿದೆ? ಇಲ್ಲಿದೆ ವಿವರ.

 • Chris Gayle

  SPORTS29, Mar 2019, 6:27 PM IST

  IPL 2019: ಕ್ರಿಸ್ ಗೇಲ್ ಅದ್ಭುತ ಡ್ಯಾನ್ಸ್- ನಾಚಿ ನೀರಾದ ಕೊರಿಯೋಗ್ರಾಫರ್!

  ಕ್ರಿಸ್ ಗೇಲ್ ಅದೆಂತಾ ಸ್ಫೋಟಕ ಬ್ಯಾಟ್ಸ್‌ಮನ್ ಅನ್ನೋದನ್ನ ಬಿಡಿಸಿ ಹೇಳಬೇಕಾಗಿಲ್ಲ. ಇಷ್ಟೇ ಅಲ್ಲ ಗೇಲ್ ಅದ್ಬುತ ಡ್ಯಾನ್ಸರ್ ಕೂಡ ಹೌದು. ಮೈದಾನದಲ್ಲೇ ಸ್ಟೆಪ್ಸ್ ಹಾಕೋ ಗೇಲ್ ಇದೀಗ ಸೂಪರ್ ಸ್ಟೆಪ್ಸ್ ಹಾಕಿ ಕೊರಿಯೋಗ್ರಾಫರ್‌ ನಾಚುವಂತೆ ಡ್ಯಾನ್ಸ್ ಮಾಡಿದ್ದಾರೆ.

 • Suman Ranganathan

  ENTERTAINMENT26, Mar 2019, 8:51 AM IST

  ಕ್ಯಾಬರೆ ಹಾಡಿಗೆ ಸುಮನ್ ರಂಗನಾಥ್ ಸಖತ್ ಸ್ಟೆಪ್! ಅಭಿಮಾನಿಗಳು ಫುಲ್ ಫಿದಾ!

  ‘ಕವಲುದಾರಿ’ ಚಿತ್ರದ ಸುಮನ್‌ ರಂಗನಾಥ್‌ ನರ್ತಿಸಿರುವ ಕ್ಯಾಬರೆ ಶೈಲಿಯ ಹಾಡಿನ ಲಿರಿಕಲ್‌ವಿಡಿಯೋ ಸೋಮವಾರ ಸಂಜೆ ಸೋಷಲ್‌ ಮೀಡಿಯಾದಲ್ಲಿ ಬಿಡುಗಡೆ ಆಗಿದ್ದು, ಚಿತ್ರ ರಸಿಕರಿಂದ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿದೆ. ಕಡುಗೆಂಪು ಬಣ್ಣದ ದಿರಿಸಿನಲ್ಲಿ ಮಿರಿಮಿರಿ ಮಿಂಚುತ್ತಿರುವ ಸುಮನ್‌ ರಂಗನಾಥ್‌, ‘ಖಾಲಿ ಖಾಲಿ ಅನಿಸೋ ಕ್ಷಣಕ್ಕೆ ..’ ಅಂತ ಹಾಡುತ್ತಾ ಭರ್ಜರಿ ಆಗಿ ಕುಣಿದಿದ್ದಾರಂತೆ.

 • Fake video

  NEWS2, Mar 2019, 1:52 PM IST

  'ಅಭಿ' ನಾ ಜಾವೋ ಚೋಡಕರ್: ಕುಣಿಯುತ್ತಲೇ ಶತ್ರು ನೆಲ ಒದ್ದ ಧೀರ?

  ಅಭಿನಂದನ್ ಅವರ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಪಾಕ್ ಸೈನಿಕರು ಮತ್ತು ವಾಯುಸೇನಾ ಅಧಿಕಾರಿಗಳೊಂದಿಗೆ ಡ್ಯಾನ್ಸ್ ಮಾಡುತ್ತಿರುವ ದೃಶ್ಯ ಸೆರೆಯಾಗಿದೆ. ಆದರೆ ಈ ವಿಡಿಯೋದಲ್ಲಿರುವವರು ವಿಂಗ್ ಕಮಾಂಡರ್ ಅಭಿನಂದನ್ ಅಲ್ಲ ಎಂಬುದು ಇದೀಗ ಸಾಬೀತಾಗಿದೆ.