Asianet Suvarna News Asianet Suvarna News

ಬೆಡ್‌ರೂಂ ಸೀನ್‌ಗಾಗಿ ನಟಿ ಖುಲ್ಲಂ ಖುಲ್ಲಾ, ವಾಮಿಕಾ ಹಾಟ್ ವಿಡಿಯೋ ಲೀಕ್!

ಬಾಲಿವುಡ್ ನಟಿ ವಾಮಿಕಾ ಗಬ್ಬಿ ಇದೀಗ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಖುಫಿಯಾ ಚಿತ್ರಕ್ಕಾಗಿ ವಾಮಿಕಾ ಗಬ್ಬಿ ಸಖತ್ ಬೋಲ್ಡ್ ಆಗಿದ್ದಾರೆ. ಸೆಕ್ಸ್ ಸೀನ್‌ಗಾಗಿ ವಾಮಿಕಾ ಟಾಪ್ ಲೆಸ್ ಮಾತ್ರವಲ್ಲ, ಬಿಕಿನಿ ಜೊತೆಗೆ ಖುಲ್ಲಂ ಖುಲ್ಲಾ ಆಗಿ ನಟಿಸಿದ್ದಾರೆ. ಈ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

Wamiqa Gabbi hot seen on Khufiya Netflix movie video viral on Social Media ckm
Author
First Published Oct 8, 2023, 3:31 PM IST

ಮುಂಬೈ(ಅ.08) ಬಾಲಿವುಡ್ ಹಾಗೂ ಪಂಜಾಬಿ ಚಿತ್ರಗಳಲ್ಲಿ ಜನಪ್ರಿಯವಾಗಿರುವ ನಟಿ ವಾಮಿಕಾ ಗಬ್ಬಿ ಇದೀಗ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶಾಲ್ ಭಾರದ್ವಾಜ್ ನಿರ್ದೇಶನದ ನೆಟ್‌ಫ್ಲಿಕ್ಸ್ ಚಿತ್ರ ಖುಫಿಯಾದಲ್ಲಿ ವಾಮಿಕಾ ಗಬ್ಬಿ ಸಖತ್ ಹಾಟ್ ಆಗಿದ್ದಾರೆ. ಸೆಕ್ಸ್ ಸೀನ್‌ಗಾಗಿ ವಾಮಿಕಾ ಬಟ್ಟೆ ಕಳಚಿದ್ದಾರೆ. ಅರೆ ನಗ್ನ ಪೋಸ್ ಮಾತ್ರವಲ್ಲ, ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಖುಪಿಯಾ ಚಿತ್ರದ ಬೆಡ್ ರೂಂ ಸೀನ್ ಚಿತ್ರದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಖುಫಿಯಾ ಚಿತ್ರದಲ್ಲಿ ವಾಮಿಕಾ ಚಾರು ಅನ್ನೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕ ನಟ ಅಲಿ ಫಜಲ್ ಪತ್ನಿಯಾಗಿ ನಟಿಸುತ್ತಿರುವ ವಾಮಿಕಾ ಸೆಕ್ಸ್ ಸೀನ್‌ಗಾಗಿ ಸಖತ್ ಹಾಟ್ ಆಗಿದ್ದಾರೆ. ಬಿಕಿನಿಯಲ್ಲಿ ಕಾಣಿಸಿಕೊಂಡ ವಾಮಿಕಾ ಬಳಿಕ ಟಾಪ್ ಲೆಸ್ ಆಗಿದ್ದಾರೆ. ಅರೆ ನಗ್ನದ ಜೊತೆ ಹಾಟ್ ದೃಶ್ಯದಲ್ಲಿ ಕಾಣಿಸಿಕೊಂಡು ನೆಟ್‌ಫ್ಲಿಕ್ಸ್ ಬಿಸಿ ಎರಿಸಿದ್ದಾರೆ.

Anchor Jhanvi: ಕುದುರೆಗಳ ಜೊತೆ ಬಂದ ಗಿಚ್ಚಿ ಗಿಲಿಗಿಲಿ ಜಾನ್ವಿ, ಆದ್ರೆ ನೆಟ್ಟಿಗರು ಕಂಡಿದ್ದೇ ಬೇರೆ..!

ಯೇ ಜವಾನಿ ಹೇ ದಿವಾನಿ ಹಾಡನ್ನು ಗುನುಗುತ್ತಾ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಂಡ ವಾಮಿಕಾ ವಿಡಿಯೋಗೆ ಭರ್ಜರಿ ಲೈಕ್ಸ್ ಹಾಗೂ ಕಮೆಂಟ್ ವ್ಯಕ್ತವಾಗಿದೆ. ಬೋಲ್ಡ್ ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಖಫಿಯಾ ಚಿತ್ರ ಸಸ್ಪೆನ್ಸ್ ಥ್ರಿಲ್ಲರ್ ರೋಮ್ಯಾಟಿಂಕ್ ಮೂವಿಯಾಗಿದೆ. ಇದರಲ್ಲಿ ರಾ ಎಜೆಂಟ್ ತನಿಖೆ ಸೇರಿದಂತೆ ಹಲವು ರೋಚಕ ಕತೆಗಳನ್ನೂ ಹೆಣೆಯಲಾಗಿದೆ. 

 

 

30 ವರ್ಷದ ವಾಮಿಕಾ ಗಬ್ಬಿ 2007ರಲ್ಲಿ ಬಾಲಿವುಡ್ ಜನಪ್ರಿಯ ಚಿತ್ರ ಜಬ್ ವಿ ಮೆಟ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಆದರೆ ಜಬ್ ವಿ ಮೆಟ್ ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದ ವಾಮಿಕಾ 2013ರಲ್ಲಿ ಯೋಯೋ ಹನಿ ಸಿಂಗ್ ಹಾಗೂ ಅಮರಿಂದರ್ ಗಿಲ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡ ತು ಮೇ 22 ಮೇ 22 ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಈ ಚಿತ್ರ ವಾಮಿಕಾ ಗಬ್ಬಿಗೆ ಹೊಸ ತಿರುವು ನೀಡಿತು.

ಎಲ್ಲಾ ಮೀತಿಗಳನ್ನು ಮೀರಿದ ಉರ್ಫಿ ಜಾವೇದ್‌, ನಗ್ನ ಫೋಟೋ ಶೂಟ್‌ ವೈರಲ್‌!

ಪಂಜಾಬಿ ಸಿನಿ ಕ್ಷೇತ್ರದಲ್ಲಿ ಜನಪ್ರಿಯವಾಗಿರುವ ವಾಮಿಕಾ ಗಬ್ಬಿ ಹಲವು ಸೂಪರ್ ಹಿಟ್ ಚಿತ್ರ ನೀಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2014ರಲ್ಲಿ ತೆರೆಕಂಡ ಇಶ್ಕ್ ಬ್ರಾಂಡಿ, 2017ರಲ್ಲಿ ನಿಕ್ಕಾ ಜೈದರ್, 2018ರಲ್ಲಿ ಪರಹುನಾ, 2019ರಲ್ಲಿ ದಿಲ್ ದಿಯಾನ ಗಲ್ಲನ್ ಸೇರಿದಂತೆ ಹಲವು ಪಂಜಾಬಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಮೂಲತಹ ಕತಕ್ ಡ್ಯಾನ್ಸರ್ ಆಗಿರುವ ವಾಮಿಕಾ ತೆಲುಗು ಚಿತ್ರದಲ್ಲೂ ನಟಿಸಿದ್ದಾರೆ. ಭಲೆ ಮಂಚಿ ರೋಚು ತೆಲುಗು ಚಿತ್ರದಲ್ಲೂ ಮೋಡಿ ಮಾಡಿದ್ದಾರೆ. ಇನ್ನು ಮಲೆಯಾಳಂ ಗೊಧಾ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

 

 

Follow Us:
Download App:
  • android
  • ios