ಬೀಚ್, ಬಿಕಿನಿಗಾಗಿ ಹಾತೊರೆಯುತ್ತಿದ್ದಾರೆ ರುಬೀನಾ ವೆಕೇಷನ್ ಹೋಗೋಣ - ಪತಿಗೆ ಹೊಸ ಡಿಮ್ಯಾಂಡ್
ಬಿಗ್‌ಬಾಸ್ 14ರ ವಿನ್ನರ್ ರುಬೀನಾ ದಿಲಾಯಕ್‌ಗೆ ಮನೇಲಿ ಕೂತು ಬೋರಾಗಿದೆ. ವೆಕೇಷನ್‌ಗೆ ಕರೆದುಕೊಂಡು ಹೋಗಿ ಎಂದು ಪತಿಗೆ ದಂಬಾಲು ಬಿದ್ದಿದ್ದಾರೆ.
ವೆಕೇಷನ್, ಬೀಚ್, ಬಿಕಿನಿಗಾಗಿ ಆಸೆಯಾಗುತ್ತಿದೆ ಎಂದಿದ್ದಾರೆ ನಟಿ. ಹಾಗೆಯೇ ಅಕ್ವಾ ಬ್ಲೂ ಬಿಕಿನಿಯಲ್ಲಿ ಸಖತ್ ಫೋಟೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ.
ಮಂಗಳಮುಖಿಯರಿಗೆ ನೆರವಾಗಲು Biggboss ವಿನ್ನಿಂಗ್ ಗೌನ್ ಹರಾಜು...
ವೆಕೇಷನ್, ಬೀಚ್, ಬಿಕಿನಿ ಮತ್ತು ಶುಕ್ಲಾ ತೆಗೆಯೋ ಕೆಲವು ಫೋಟೋಗಳಿಗಾಗಿ ಆಸೆ ಪಡ್ತಿದ್ದಾರೆ ರುಬೀನ್ಆ. ಪೋಸ್ಟ್‌ನಲ್ಲಿ ಪತಿ ಅಭಿನವ್ ಶುಕ್ಲಾ ಅವರನ್ನೂ ಟ್ಯಾಗ್ ಮಾಡಿದ್ದಾರೆ.
ರುಬೀನಾ ಫೋಟೋ ಈಗ ವೈರಲ್ ಆಗಿದ್ದು ಫ್ಯಾನ್ಸ್ ಫಿದಾ ಆಗಿದ್ದಾರೆ. ಸಾಮಾನ್ಯವಾಗಿ ಬಿಕಿನಿ ಫೋಟೋ ಅಷ್ಟಾಗಿ ಶೇರ್ ಮಾಡದಿದ್ದರೂ, ರುಬೀನಾರ ಈ ಫೋಟೋ ಫ್ಯಾನ್ಸ್ ಇಷ್ಟಪಟ್ಟಿದ್ದಾರೆ.

