ಸೈನಿಕರ ಬದುಕು ತೋರಿಸುವ ಸಾಕ್ಷ್ಯಚಿತ್ರದಲ್ಲಿ ರಾಣಾ ದಗ್ಗುಬಾಟಿ, ಮಿಸ್ ಮಾಡದೆ ನೋಡ್ತೀರಾ ಅಲ್ವಾ?
ಡಿಸ್ಕವರಿ ಪ್ಲಸ್ ಆ್ಯಪ್ ಅನೇಕ ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದ ಹೆಗ್ಗಳಿಕೆ ಹೊಂದಿದೆ. ಆ ಕೀರ್ತಿಗೆ ಮತ್ತೊಂದು ಸೇರ್ಪಡೆ ಮಿಷನ್ ಫ್ರಂಟ್‌ಲೈನ್. ಗಡಿ ಕಾಯುವ ಯೋಧರ ಬದುಕು ತೋರಿಸುವ ಈ ವಿಶೇಷ ಸಾಕ್ಷ್ಯಚಿತ್ರ ಜ.21ರಿಂದ ಪ್ರಸಾರವಾಗಲಿದೆ. ಈ ಕಾರ್ಯಕ್ರಮದಲ್ಲಿ ಬಾಹುಬಲಿ ಖ್ಯಾತಿಯ ನಟ ರಾಣಾ ದಗ್ಗುಬಾಟಿ ಸೈನಿಕರ ಜತೆಗೆ ಅವರಂತೆ ಬದುಕಲಿದ್ದಾರೆ.
ರಾಣಾ ದಗ್ಗುಬಾಟಿ ಕೈ ಹಿಡಿದು ನಡೆದ ಸಾಯಿ ಪಲ್ಲವಿ; ಇದು 'ವಿರಾಟ ಪರ್ವಂ'!
‘ಸಿನಿಮಾ ಸೆಟ್‌ಗಳಲ್ಲಿ ಓಟದ ಸ್ಪರ್ಧೆ ಇದ್ದರೆ ನಾನೇ ಗೆಲ್ಲುತ್ತಿದೆ. ಆದರೆ ಸೈನಿಕರ ಜತೆ ಓಡಿದಾಗ ಮಾತ್ರ ನಾನು ಕೊನೆಯಲ್ಲಿರುತ್ತದೆ. ನಿಜವಾದ ಹೀರೋಗಳು ಅವರೇ’ ಎಂದು ರಾಣಾ ದಗ್ಗುಬಾಟಿ ಈ ಕಾರ್ಯಕ್ರಮದ ಚಿತ್ರೀಕರಣದ ನಂತರ ಹೇಳಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 21, 2021, 8:49 AM IST