2019 ರ ವರ್ಲ್ಡ್ ಕಪ್ ನಂತರ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಎಂ ಎಸ್ ಧೋನಿ ಸಿನಿಮಾ ಮಾಡ್ತಾರೆ, ಬಾಲಿವುಡ್‌ಗೆ ಬರ್ತಾರೆ ಎನ್ನಲಾಗುತ್ತಿತ್ತು. ಆದರೆ ಇದಕ್ಕೆ ಇನ್ನೂ ಉತ್ತರ ಸಿಕ್ಕಿರಲಿಲ್ಲ. ಇದೀಗ ಉತ್ತರ ಸಿಕ್ಕಿದೆ. 

ವಾಸುಕಿ ಬರ್ತಡೇಗೆ ಸರ್ಪ್ರೈಸ್ ಕೊಟ್ಟ ಕಿಚ್ಚ ಸುದೀಪ್!

ಧೋನಿ ಹೊಸ ಟಿವಿ ಸೀರೀಸ್ ಶುರು ಮಾಡಲಿದ್ದಾರೆ ಎನ್ನಲಾಗಿದೆ. ಈ ಶೋನಲ್ಲಿ ಪರಮವೀರ ಚಕ್ರ, ಅಶೋಕ ಚಕ್ರ ಗೌರವಕ್ಕೆ ಪಾತ್ರರಾದ ವೀರ ಯೋಧರ ಜೀವನ ಕಥೆಯನ್ನು ವಿವರಿಸಲಾಗುತ್ತದೆ. ಎಲ್ಲವೂ ಅಂದುಕೊಂಡಂತೆ ಆದರೆ 2020ಕ್ಕೆ ರಿಲೀಸ್ ಆಗುತ್ತದೆ' ಎಂದಿದ್ದಾರೆ. 

'ಪ್ರಿನ್ಸೆಸ್‌' ಆಗಮನದಿಂದ ಫಾದರ್‌ಹುಡ್‌ಗೆ ಕಾಲಿಟ್ಟ ಕಾಮಿಡಿ ಸ್ಟಾರ್ ಕಪಿಲ್!

ಈ ದೇಶಕ್ಕಾಗಿ ಹೋರಾಡಿದ ಪ್ರತಿಯೊಬ್ಬ ವೀರರ ಜೀವನಗಾಥೆಯನ್ನು ಈ ಶೋನಲ್ಲಿ ತೋರಿಸಲಾಗುತ್ತದೆ.  ಈಗಾಗಲೇ ತಯಾರಿ ಶುರುವಾಗಿದೆ. ಒಂದೊಂದೆ ಕೆಲಸಗಳು ಆರಂಭವಾಗಿದೆ' ಎಂದು ಹೇಳಿದ್ದಾರೆ. 

ಧೋನಿ ನ್ಯೂಜಿಲ್ಯಾಂಡ್ ವಿರುದ್ಧ ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಧೋನಿ ಟೀ ಇಂಡಿಯಾದಿಂದ ಹೊರಗುಳಿದಿದ್ದಾರೆ. ಧೋನಿ ಟೀಂ ಇಂಡಿಯಾ ಕೂಡಿಕೊಳ್ಳಲಿದ್ದಾರಾ ಎನ್ನುವ ಪ್ರಶ್ನೆಗೆ ಕಾಲವೇ ಉತ್ತರಿಸಬೇಕಿದೆ.