ಕನ್ನಡತಿ ಸದ್ಯ ಎಲ್ಲರ ನೆಚ್ಚಿನ ಧಾರವಾಹಿ. ಕಲರ್ಸ್‌ ಕನ್ನಡದ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಹೆಚ್ಚು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಧಾರವಾಹಿಯೂ ಹೌದು. ಈ ಧಾರವಾಹಿಗೆ ಅಮೆರಿಕಾದಲ್ಲೂ ಅಭಿಮಾನಿಗಳಿದ್ದಾರೆ.

ಸಾನ್ಯಾ, ಭುವಿ, ಅಮ್ಮಮ್ಮ, ಹರ್ಷ ಸೇರಿ ಈ ಧಾರವಾಹಿಯಲ್ಲಿ ಬರೋ ಎಲ್ಲಾ ಪಾತ್ರಗಳಿಗೂ ಸಖತ್ ಫ್ಯಾನ್ ಬೇಸ್ ಇದೆ. ವರುಧಿನಿ ಪಾತ್ರ ಮಾಡೋ ಕೊಡಗಿನ ಚೆಲುವೆ ದಾರಾ ಅಣ್ಣಯ್ಯ ಪಾತ್ರವಂತೂ ಚೆನ್ನಾಗಿ ಮೂಡಿ ಬರುತ್ತಿದೆ.

ಕಡಲು ನೋಡಿ ಪೋಸ್ ಕೊಡ್ತಿದ್ದ ವರುಧಿನಿಗೆ ಹಿಂಬದಿಯಿಂದ ಬಿತ್ತು ಒದೆ..!

ಸಾರಾ ಅಣ್ಣಯ್ಯ ಮಾಡೆಲ್ ಆಗಿದ್ದು ಧಾರವಾಹಿಯಲ್ಲಿಯೂ ನಟಿಸುತ್ತಿದ್ದಾರೆ. ಓಂಥರಾ ವಿಚಿತ್ರ ಆದ್ರೆ ಕಷ್ಟ ಅನಿಸೋ ಪಾತ್ರ ಮಾಡೋ ಸಾರಾಗೆ ಈಗ ಅಮೆರಿಕಾದಲ್ಲೂ ಅಭಿಮಾನಿಗಳಿದ್ದಾರೆ. 

ವರುಧಿನಿ ಪಾತ್ರ ಮಾಡುತ್ತಿರುವ ಸಾರಾ ಅಣ್ಣಯ್ಯ ರೂಪದರ್ಶಿಯಾಗಿದ್ದವರು ಈಗ ಕನ್ನಡತಿ ಮೂಲಕ ಮಿಂಚುತ್ತಿದ್ದಾರೆ ಈಕೆ ಸೋಷಿಯಲ್ ಮೀಡಿಯಾದಲ್ಲಿಯೂ ಆಲ್ಟಿವ್ ನಟಿ.