Search results - 485 Results
 • Kangana Ranaut

  News22, Jan 2019, 4:14 PM IST

  ಕಂಗನಾ ರಣಾವತ್‌ ಬಿಚ್ಚಿಟ್ಟ ಸತ್ಯ.. ಅಯ್ಯಯ್ಯೋ ಹೀಗೆಲ್ಲಾ ಆಗುತ್ತಾ?

  ಮತ್ತೆ ಬಾಲಿವುಡ್‌ ನಲ್ಲಿ ಮೀಟೂ ವಿಚಾರ ಸದ್ದು ಮಾಡುತ್ತಿದೆ. ಈ ಬಾರಿ ಕಂಗನಾ ರಣಾವತ್ ಸುದ್ದಿ ಮಾಡಿದ್ದಾರೆ. ಯಾವ ನಟ ಅಥವಾ ನಿರ್ದೇಶಕನ ಮೇಲೆ ಆರೋಪ ಮಾಡಿಲ್ಲ. ಬದಲಾಗಿ ಸಾರ್ವಜನಿಕ ಪ್ರದೇಶದಲ್ಲಿ ಆದ ಅನುಭವ ಹೇಳಿಕೊಂಡಿದ್ದು  ಹೆಣ್ಣು ಮಕ್ಕಳಿಗೆ ಕಿವಿಮಾತು ಹೇಳಿದ್ದಾರೆ.

 • Salman Khan

  News20, Jan 2019, 8:05 PM IST

  ಚಿತ್ರದಲ್ಲಿರುವ ವ್ಯಕ್ತಿ ಸಲ್ಮಾನ್ ಖಾನ್ ಅಲ್ಲವೇ ಅಲ್ಲ.. ಇನ್ಯಾರು?

  ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ ಸಲ್ಮಾನ್ ಖಾನ್  ತಮ್ಮ ಐಷಾರಾಮಿ ಕಾರ್‌ನಲ್ಲಿ ಓಡಾಡುವುದನ್ನು ಬಿಟ್ಟಿದ್ದಾರೆ! ಅವರು ಎಲ್ಲರಂತೆ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬೈಕ್‌ ನಲ್ಲಿ ಓಡಾಡುತ್ತಿದ್ದಾರೆ!

 • Ramya sedition case

  News20, Jan 2019, 5:54 PM IST

  ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ರಮ್ಯಾ, ಮತ್ತೇನ್‌ ಮಾಡಿದ್ರಪ್ಪಾ!

  ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಒಂದೆಲ್ಲಾ ಒಂದು ಟ್ವಿಟ್ ಮಾಡುತ್ತ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿದ್ದ ನಟಿ ಕಂ ರಾಜಕಾರಣಿ ರಮ್ಯಾ ಇದೀಗ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

 • Malaika Arora

  News20, Jan 2019, 4:37 PM IST

  ಎಡವಟ್ಟು ಮಾಡಿಕೊಂಡ ಮಲೈಕಾ ಅರೋರಾ ಟ್ರೋಲ್‌ ಆದ್ರು!

  ಸೋಶಿಯಲ್ ಮೀಡಿಯಾದಲ್ಲಿ 10 ವರ್ಷದ ಚಾಲೆಂಜ್ ಜೋರಾಗಿ ನಡೆಯುತ್ತಿದೆ. ಆದರೆ ಬಾಲಿವುಡ್ ಸೆಲೆಬ್ರಿಟಿ  ಮಲೈಕಾ ಅರೋರಾ ಹಾಕಿರುವ ಪೋಸ್ಟ್  ಒಂದು ಸಖತ್ ಟ್ರೋಲ್‌ಗೆ ಗುರಿಯಾಗಿದೆ.

 • Resort Politics

  POLITICS19, Jan 2019, 6:23 PM IST

  ಬಿಕ್ಕಟ್ಟಿಗೆ ಪರಿಹಾರ ಸೂಚಿಸಿ: ರೆಸಾರ್ಟ್ ಮಾಲೀಕರಿಗೆ ರಾಜ್ಯಪಾಲರ ಮನವಿ?

  ಆಡಳಿತ ಪಕ್ಷ, ವಿರೋಧ ಪಕ್ಷಗಳ ದೊಂಬರಾಟ ಕಂಡು ರಾಜ್ಯದ ಜನ ಅದರಲ್ಲೂ ಯುವ ಜನತೆ ರೊಚ್ಚಿಗೆದ್ದಿದ್ದಾರೆ. ಸಹಜವಾಗಿ ರೊಚ್ಚಿಗೆದ್ದಿರುವ ಜನತೆ ಸಾಧ್ಯವಾದ ಎಲ್ಲಾ ಸಾಧನ ಬಳಸಿ ರಾಜಕಾರಣಿಗಳ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.

 • Rakhi sawant

  Cine World19, Jan 2019, 3:39 PM IST

  ರಾಖಿ ಸಾವಂತ್ ಬ್ಯೂಟಿ ಸೀಕ್ರೆಟ್ ಸಗಣಿಯಂತೆ?

  ಸಂಬಂಧವಿಲ್ಲದ ವಿಚಾರಕ್ಕೆ ಲಿಂಕ್ ಸೃಷ್ಟಿಸಿ ಸುದ್ದಿ ಮಾಡುವ ಬಾಲಿವುಡ್ ಸೆಕ್ಸಿ ಬಾಂಬ್ ರಾಖಿ ಮುಖಕ್ಕೆ ಸಗಣಿ ಫೇಸ್ ಫ್ಯಾಕ್ ಮಾಡಿದ್ದಾರೆ ಡಾಕ್ಟರ್ ಒಬ್ಬರು! ಏನಿದು ಹೊಸ ಸುದ್ದಿ?

 • Modi

  NEWS18, Jan 2019, 5:05 PM IST

  ಎಲ್ರೂ #10YearChallenge ಅಂತಿದ್ರೆ ಬಿಜೆಪಿ #5YearChallenge ಅಂತಿದೆ!

  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ 5 ವರ್ಷಗಳಲ್ಲಿ ದೇಶದಲ್ಲಿ ಏನೆನು ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂಬುದನ್ನು ಸಾರಲು ಬಿಜೆಪಿ #5YearChallenge ಎಂಬ ಹೊಸ ಅಭಿಯಾನವನ್ನು ಆರಂಭಿಸಿದೆ.

 • KGF

  Sandalwood18, Jan 2019, 3:36 PM IST

  ಆಫ್ರಿಕಾದಲ್ಲಿ ಯಶ್ ಫ್ಯಾನ್! ಪೊಸ್ಟರ್ ಜತೆ ಸೆಲ್ಫೀ ವೈರಲ್

   

  KGF ವಿಶ್ವಾದ್ಯಾಂತ ತೆರೆ ಕಂಡು ಈಗಾಗಲೇ 200 ಕೋಟಿ ರೂ.ಗಿಂತಲೂ ಹೆಚ್ಚು ಕಲೆಕ್ಷನ್ ಮಾಡಿದೆ. ಇನ್ನು ಈ ಚಿತ್ರ ತಂಡ ಕೆಜಿಎಫ್ ಭಾಗ-2ರ ಅರ್ಧ ಚಿತ್ರೀಕರಣ ಮುಗಿಸಿದ್ದು, ಇದರ ನಡುವೆ ಉತ್ತರ ಆಫ್ರಿಕಾದಲ್ಲೊಬ್ಬ ಸಿನಿಮಾ ನೋಡಿ ಫುಲ್ ಫಿದಾ ಆಗಿದ್ದಾನೆ. ಆ ಫ್ಯಾನ್ ಫೋಟೋ ವೈರಲ್ ಆಗುತ್ತಿದೆ.

 • Yajamana

  Sandalwood17, Jan 2019, 11:26 AM IST

  ಬಿಡುಗಡೆಗೂ ಮುನ್ನ ಯಜಮಾನನ ರೆಕಾರ್ಡ್!

  ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಅಭಿನಯದ ಬಹು ನಿರಿಕ್ಷೀತ ಸಿನಿಮಾ ಯಜಮಾನ ಯೂಟ್ಯೂಬ್‌, ಸಾಮಾಜಿಕ ಜಾಲತಾಣಗಳು ಸೇರಿದಂತೆ ಡಿಜಿಟಲ್‌ ಮಾಧ್ಯಮದಲ್ಲಿ ‘ಶಿವನಂದಿ...’ ಹಾಡು ದಾಖಲೆಯ ಶಿಖರದ ಮೇಲೆ ಯಶಸ್ಸಿನ ನಗೆ ಬೀರುತ್ತಿದೆ.

 • 10 years challenge

  Cine World17, Jan 2019, 10:42 AM IST

  ಹೊಸ ಟ್ರೆಂಡ್‌ ಶುರು; #10 ಇಯರ್ಸ್‌ ಚಾಲೆಂಜ್‌

  ಒಂದೊಂದು ಫೋಟೋಗಳೂ ಒಂದೊಂದು ಕತೆ ಹೇಳುತ್ತವೆ. ಈಗ ಹಾಲಿವುಡ್‌, ಬಾಲಿವುಡ್‌, ಸ್ಯಾಂಡಲ್‌ವುಡ್‌ನಲ್ಲಿ ‘10 ಇಯರ್ಸ್‌ ಚಾಲೆಂಜ್‌’ ಎನ್ನುವ ಟ್ರೆಂಡ್‌ ಶುರುವಾಗಿದೆ. ಈ ಟ್ರೆಂಡ್‌ನಲ್ಲಿ ಸಾಕಷ್ಟುಮಂದಿ ಸೆಲೆಬ್ರಿಟಿಗಳು ಭಾಗಿಯಾಗಿ ತಮ್ಮ ಹತ್ತು ವರ್ಷಗಳ ಕತೆಯನ್ನು ಹೇಳಿದ್ದಾರೆ. ಇಲ್ಲಿ ಎರಡು ಫೋಟೋಗಳಿದ್ದರೂ ಅದರ ನಡುವಿನ ಕತೆ ಬೇರೆಯದ್ದೇ ಇರುತ್ತದೆ. ಈ ಚಾಲೆಂಜ್‌ ಇದೀಗ ಸೆಲೆಬ್ರಿಟಿಗಳಿಗಾಗಿಯಷ್ಟೇ ಉಳಿದಿಲ್ಲ. ಎಲ್ಲರೂ ತಮ್ಮ ತಮ್ಮ ಸೋಷಲ್‌ ಮೀಡಿಯಾ ಖಾತೆಗಳಲ್ಲಿ ತಮ್ಮ ಫೋಟೋಗಳನ್ನು.

 • railway fare

  NEWS16, Jan 2019, 9:12 PM IST

  ಪಿರಿಯಡ್ಸ್ ನೋವಿಗೆ ಸ್ಪಂದಿಸಿದ ಸ್ನೇಹಿತ, ರೈಲ್ವೆ ಇಲಾಖೆಗೆ ಧನ್ಯವಾದ

  ಮಹಿಳೆಯರಿಗೆ ತಿಂಗಳ ಪಿರಿಯಡ್ಸ್ ಎಂಬುದು ನಿಸರ್ಗದತ್ತವಾದ ಕ್ರಿಯೆ. ಮುಟ್ಟಿನ ನೋವಿನ ತೊಂದರೆ ಅನುಭವಿಸುತ್ತಿದ್ದ ಮಹಿಳೆಯ ನೆರವಿಗೆ ತಕ್ಷಣ ಧಾವಿಸಿದ ಭಾರತೀಯ ರೈಲ್ವೆಗೆ ಒಂದು ಧನ್ಯವಾದ ಹೇಳುವುದು ಪ್ರತಿಯೊಬ್ಬನ ಕರ್ತವ್ಯವಾಗುತ್ತದೆ. ಏನಿದು ಸಿನಿಮೀಯ ಮಾದರಿ ಘಟನೆ? 

 • Bollywood

  News14, Jan 2019, 4:04 PM IST

  ಈಕೆ ಕಂಡ್ರೆ ಸಿಕ್ಕಾಪಟ್ಟೆ ಪ್ರೀತಿಯಂತೆ.. ಗೆಳತಿಯೊಂದಿಗೆ ಈಜುಕೊಳದಲ್ಲಿ ಬಾಲಿವುಡ್ ನಟ

  ಬಾಲಿವುಡ್ ಅಂದರೆ ಅಲ್ಲಿ ಗಾಸಿಪ್ ಗಳಿಗೆ ಬರವೇನೂ ಇಲ್ಲ. ನಟ ಮತ್ತು ಸಿನಿಮಾ ನಿರ್ಮಾಣದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಫರ್ಹಾನ್ ಅಖ್ತರ್  ಕುರಿತ ಸುದ್ದಿಯೊಂದು ಸದ್ಯದ ಹಾಟ್ ಟಾಪಿಕ್.

 • Disha madan

  Small Screen14, Jan 2019, 8:42 AM IST

  ಸೋಷಿಯಲ್ ಮಿಡಿಯಾ ಸ್ಟಾರ್ ಖಾತೆಯಲ್ಲಿ ಫೋಟೋಗಳು ಮಾಯ! ಆಗಿದ್ದೇನು?

   

  ಆನ್‌ಲೈನ್ ಜಗತ್ತಿನಲ್ಲಿ ಫೇಮಸ್ ಆಗಿದ್ದರು ಇವರು. ಆದರೆ, ಆ ಫೇಮ್‌ನಿಂದಾನೇ ಅಪ್ಲೋಡ್ ಮಾಡಿರುವ ಫೋಟೋಗಳನ್ನು ಡಿಲೀಟ್ ಮಾಡಿದ್ರಾ? ಏನಿದು? ಓದಿ ಈ ಲೇಖನ.

 • Kolkatta

  NEWS13, Jan 2019, 10:35 PM IST

  ಕನ್ಯತ್ವ ಅನ್ನೋದು ಸೀಲ್ಡ್ ಬಾಟಲ್‌...ಇದೆಂಥಾ ಹೇಳಿಕೆ!

  ಈ ಪ್ರೋಫೆಸರ್‌ಗೆ ಅದು ಏನಾಗಿತ್ತೋ ಏನೋ? ವಿವಾದವೊಂದನ್ನು ಬೇಕಂತಲೆ ಮೈಮೇಲೆ ಎಳೆದುಕೊಂಡಿದ್ದಾರೆ. ಹೆಣ್ಣು ಮಕ್ಕಳ ಕನ್ಯತ್ವದ ಬಗ್ಗೆ ಮಾತನಾಡಿದ್ದಾರೆ.

 • Girl

  Mysore13, Jan 2019, 9:14 PM IST

  ಆತ್ಮಹತ್ಯೆಯೆ ವಿಡಿಯೋ ಅಪ್‌ಲೋಡ್ ಮಾಡಿದ ಮೈಸೂರು ಯುವತಿ

  ಆತ್ಮಹತ್ಯೆ ಮಾಡಿಕೊಂಡ ಪಿಯು ವಿದ್ಯಾರ್ಥಿನಿಯೊಬ್ಬಳು ತನ್ನ ಸುಸೈಡ್‌ನ್ನು ವಿಡಿಯೋ ಮಾಡಿದ್ದು ಶೇರ್ ಮಾಡುವಂತೆ ಕೇಳಿಕೊಂಡಿದ್ದಾಳೆ. ನನಗೆ ಸಿಂಗರ್ ಆಗುವ ಆಸೆ ಇತ್ತು. ಲಾಯರ್ ಆಗುವ ಕನಸಿತ್ತು ಎಂದಿರುವ ವಿದ್ಯಾರ್ಥಿನಿ ಏನು ಹೇಳಿದ್ದಾರೆ? ಲೈಕ್ ಮಾಡಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.