Asianet Suvarna News Asianet Suvarna News

ಹಾಕೋದು ಅತಿ ಚಿಕ್ಕ ಚಿಕ್ಕ ಬಟ್ಟೆಯಂತೆ, ಕಾರಣ ಕೊಟ್ರು ದೀಪಿಕಾ!

ಬಿಗ್ ಬಾಸ್ ಮನೆಯಲ್ಲಿ ಅತಿ ಹೆಚ್ಚು ಬಟ್ಟೆ ಯಾರ ಬಳಿ ಇದೆ/ ಯೆಸ್ ಆರ್ ನೋ ಕ್ವಶ್ಚನ್ ನಲ್ಲಿ ನಗೆಹಬ್ಬ/ ನಮ್ಮದೆಲ್ಲಾ ಚಿಕ್ಕ ಚಿಕ್ಕ ಬಟ್ಟೆ ಎಂದ ದೀಪಿಕಾ

Bigg Boss Kannada 7 Super Sunday with Sudeepa Highlights
Author
Bengaluru, First Published Nov 19, 2019, 9:30 PM IST
  • Facebook
  • Twitter
  • Whatsapp

ಸೂಪರ್ ಸಂಡೇ ವಿತ್ ಸುದೀಪದಲ್ಲಿ ಯೆಸ್ ಆರ್ ನೋ ಕ್ವಶ್ಚನ್ ಬಂದಾಗ ಸುದೀಪ್  ಪ್ರಶ್ನೆಯೊಂದನ್ನು ಕೇಳಿದರು. 

ಮನೆಯಲ್ಲಿ ಎಲ್ಲರಿಗಿಂತ ಜಾಸ್ತಿ ಬಟ್ಟೆ ದೀಪಿಕಾ ಬಳಿ ಇದೆ ಎಂದು ಸುದೀಪ್ ಕೇಳಿದಾಗ ಎಲ್ಲರೂ ಎಸ್ ಬೋರ್ಡ್ ಹಿಡಿದುಕೊಂಡರೆ ಕಿಶನ್ ಮಾತ್ರ ನೋ ಬೋರ್ಡ್ ಹಿಡಿದುಕೊಂಡಿದ್ದರು. 

ಅಪ್ಪಿಕೊಂಡೇ ಈಜುಕೋಳಕ್ಕೆ ಜಿಗಿದ ಜೋಡಿ

ಕಿಶನ್ ಬಳಿ ಸುದೀಪ್ ನೋ ಯಾಕೆ ಎಂದು ಕೇಳಿದಾಗ ನನ್ನ ಬಳಿ 35 ರಿಂದ 40 ಟೀ ಶರ್ಟ್ ಇದೆ, ಶೂ ಗಳ ಕಲೆಕ್ಷನ್ ಸಹ ಇದೆ ಎಂದರು.  ಇದೇ ಪ್ರಶ್ನೆ ದೀಪಿಕಾ ಬಳಿ ಕೇಳಿದಾಗ ಇಲ್ಲ  ನನ್ನ ಬಳಿಯೇ ಅತಿ ಹೆಚ್ಚಿನ ಬಟ್ಟೆ ಇರುವುದು. ಯಾಕಂದ್ರೆ ನಮ್ಮದೆಲ್ಲಾ ಚಿಕ್ಕ ಚಿಕ್ಕ ಬಟ್ಟೆ ಅಲ್ವಾ ಎಂದಾಗ ಬಿಗ್ ಬಾಸ್ ಮನೆ ನಗೆಯಲ್ಲಿ ತೇಲಾಡಿತು.

ಇದಾದ ಮೇಲೆ ಇದೇ ವಿಚಾರವನ್ನು ಶೈನ್ ಬಳಿ ಕೇಳಲಾಯಿತು.   ಹೌದು  ವಾರದ ಅಂತ್ಯಕ್ಕೆ ಬಟ್ಟೆ ಬೇಕೆಂದು ದೀಪಿಕಾ ಯಾವಾಗಲೂ ಸ್ಟೋರ್ ರೂಂ ಬಳಿ ಹೋಗಿದ್ದನ್ನೇ ನೋಡಿಲ್ಲ ಎಂದರು. ಓಹೋ ಹಾಗಾದರೆ ಅವರ ಮೇಲೆ ಯಾವಾಗಲೂ ಒಂದು ಕಣ್ಣು ಇಟ್ಟಿರ್ಥಿರಾ ಎಂದು ಸುದೀಪ್    ಶೈನ್ ಕಾಲೆಳೆದರು.

Follow Us:
Download App:
  • android
  • ios