10 ಸಾವಿರದ ಒಳಗೆ ಸಿಗುವ 5 ಬೆಸ್ಟ್ ವಾಷಿಂಗ್ ಮಶಿನ್ಗಳು!
under 10k washing machine: ಬಟ್ಟೆ ಒಗೆಯಲು ವಾಷಿಂಗ್ ಮೆಷಿನ್ ಖರೀದಿಸಲು ಬಯಸುತ್ತೀರಾ ಆದರೆ ಬಜೆಟ್ ಹೊಂದಿಸಲು ಸಾಧ್ಯವಾಗುತ್ತಿಲ್ಲವೇ? ಚಿಂತಿಸಬೇಕಾಗಿಲ್ಲ, ಏಕೆಂದರೆ ಅನೇಕ ಬ್ರಾಂಡೆಡ್ ಸೆಮಿ-ಆಟೋಮ್ಯಾಟಿಕ್ ವಾಷಿಂಗ್ ಮೆಷಿನ್ಗಳು ಫ್ಲಿಪ್ಕಾರ್ಟ್ನಲ್ಲಿ ಕೇವಲ 10,000 ರೂ.ಗೆ ಲಭ್ಯವಿದೆ.