ಸ್ಯಾನ್‌ಫ್ರಾನ್ಸಿಸ್ಕೋ (ಸೆ. 04): ಇನ್ನು ಮುಂದಿನ ಫೇಸ್‌ಬುಕ್ ಪೋಸ್ಟ್‌ಗಳಿಗೆ ಎಷ್ಟು ಲೈಕ್‌ಗಳು ಬಂದಿವೆ ಎಂಬುದು ಮರೀಚಿಕೆಯಾಗುವ ಸಾಧ್ಯತೆಯಿದೆ.

ಫೇಸ್‌ಬುಕ್‌ನಲ್ಲಿ ಈ ಸೆಟಿಂಗ್ಸ್ ಈಗಲೇ ಬದಲಿಸಿ!

ಫೇಸ್ಬು ಕ್ ಬಳಕೆದಾರರು ಖಿನ್ನತೆ ಅಥವಾ ಇತರರ ಪೋಸ್ಟ್ ಗಳನ್ನು ಕಂಡು ಅಸೂಯೆಪಡುವುದರ ತಡೆಗೆ ಈ ಕ್ರಮಕ್ಕೆ ನಿರ್ಧರಿಸಲಾಗಿದೆ ಎನ್ನಲಾಗಿದೆ. ಅಲ್ಲದೆ, ಫೇಸ್ಬುಕ್‌ನ ಅಂಗ ಸಂಸ್ಥೆ ಇನ್‌ಸ್ಟಾಗ್ರಾಂ ಈಗಾಗಲೇ ಬ್ರೆಜಿಲ್, ಕೆನಡಾ ಸೇರಿದಂತೆ ವಿಶ್ವದ 7 ರಾಷ್ಟ್ರಗಳಲ್ಲಿ ಪರೀಕ್ಷೆಯನ್ನು ನಡೆಸಿದೆ ಎಂದು ತಿಳಿದುಬಂದಿದೆ. 

ಸೆ.04ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ