ಬೇಸಿಗೆಗೆ ಫ್ಲಿಪ್‌ಕಾರ್ಟ್‌ನಲ್ಲಿ ACಗಳ ಮೇಲೆ ಭರ್ಜರಿ ಡಿಸ್ಕೌಂಟ್ ಲಭ್ಯವಿದೆ. LG, Haier, Lloyd, Voltas ACಗಳ ಮೇಲೆ 53% ವರೆಗೆ ರಿಯಾಯಿತಿ ಪಡೆಯಿರಿ.
ಫ್ಲಿಪ್‌ಕಾರ್ಟ್ ಸೇಲ್ AC ಮೇಲೆ ಭರ್ಜರಿ ಡಿಸ್ಕೌಂಟ್: ಚಳಿಗಾಲ ಮುಗಿಯುತ್ತಿದ್ದಂತೆ ಇದೀಗ ಭೂಮಿಯೂ ಕಾದು ಕೆಂಡದಂತೆ ಆಗುವ ಬೇಸಿಗೆ ಕಾಲ ಶುರುವಾಗಿದೆ. ಬೇಸಿಗೆಯಲ್ಲಿ ಫ್ಯಾನ್, ಕೂಲರ್, ಎಸಿ ಡಿಮ್ಯಾಂಡ್ ಹೆಚ್ಚಾಗೋದ್ರಿಂದ ರೇಟ್ ಕೂಡಾ ಜಾಸ್ತಿಯಾಗುತ್ತವೆ. ನೀವು ಎಸಿ ತಗೋಬೇಕು ಎಂದುಕೊಂಡಿದ್ದರೆ ಇದು ಒಳ್ಳೆ ಟೈಮ್. ಫ್ಲಿಪ್‌ಕಾರ್ಟ್‌ನಲ್ಲಿ ಎಸಿ ಮೇಲೆ 53% ಡಿಸ್ಕೌಂಟ್ ಸಿಗುತ್ತಿದೆ. ಕಡಿಮೆ ರೇಟ್‌ನಲ್ಲಿ ಸಿಗೋ 4 ಬೆಸ್ಟ್ ಆಫರ್‌ಗಳು ಇಲ್ಲಿವೆ ನೋಡಿ..
1- LG AI ಕನ್ವರ್ಟಿಬಲ್ 1.5 ಟನ್ ಎಸಿ: LG ಕಂಪನಿಯ ಈ ಎಸಿ 1.5 ಟನ್ ಕೆಪಾಸಿಟಿ ಹೊಂದಿದೆ. ಇದು 3 ಸ್ಟಾರ್ BEE ರೇಟಿಂಗ್ ಹೊಂದಿದೆ, ಇದು 15% ವರೆಗೆ ಕರೆಂಟ್ ಉಳಿಸುತ್ತದೆ. ಇದರ ಬೆಲೆ 78,990 ರೂಪಾಯಿ ಇದ್ದು, 53% ಡಿಸ್ಕೌಂಟ್ ಆದ್ಮೇಲೆ 36,990 ರೂಪಾಯಿಗೆ ಸಿಗುತ್ತದೆ.
2- Haier 5 ಇನ್ 1 ಕನ್ವರ್ಟಿಬಲ್ 1.5 ಟನ್ ಎಸಿ: Haier ಕಂಪನಿಯ ಈ ಎಸಿ 5 ಸ್ಟಾರ್ ಡ್ಯುಯಲ್ ಸ್ಪಿಲ್ಟ್ ಇನ್ವರ್ಟರ್ ವಿತ್ ಮೈಕ್ರೋ ಬ್ಯಾಕ್ಟೀರಿಯಲ್ ಫಿಲ್ಟರ್‌ನೊಂದಿಗೆ ಬರುತ್ತೆ. ಇದಕ್ಕೆ 5 ಸ್ಟಾರ್ BEE ರೇಟಿಂಗ್ ಸಿಕ್ಕಿದೆ. ಇದು 25% ವರೆಗೆ ಕರೆಂಟ್ ಉಳಿಸುತ್ತದೆ. 71000 ರೂಪಾಯಿ ಬೆಲೆಯ ಈ ಎಸಿ ಮೇಲೆ 42% ಡಿಸ್ಕೌಂಟ್ ಇದ್ದು, ಡಿಸ್ಕೌಂಟ್ ಆದ್ಮೇಲೆ ಇದರ ಬೆಲೆ 40,490 ರೂಪಾಯಿ.
ಇದನ್ನೂ ಓದಿ: ಬ್ಯಾಂಕ್ ಮತ್ತು ಎಟಿಎಂಗಳಲ್ಲಿ ಎಸಿ ಅಳವಡಿಕೆ ರಹಸ್ಯ ರಿವೀಲ್; ಇದು ನೌಕರರು, ಗ್ರಾಹಕಸ್ನೇಹಿ ಕಾರ್ಯವಲ್ಲ!
3- Lloyd 1.5 ಟನ್ 3 ಸ್ಟಾರ್ ಸ್ಪ್ಲಿಟ್ ಇನ್ವರ್ಟರ್ ಎಸಿ: Lloyd ಕಂಪನಿಯ ಈ ಎಸಿ 3 ಸ್ಟಾರ್ BEE ರೇಟಿಂಗ್ ಹೊಂದಿದೆ, ಇದು 15% ವರೆಗೆ ಕರೆಂಟ್ ಉಳಿಸುತ್ತದೆ. ಇದರಲ್ಲಿ ಆಟೋ ರೀಸ್ಟಾರ್ಟ್, ಸ್ಲೀಪ್ ಮೋಡ್‌ನಂತಹ ಫೆಸಿಲಿಟಿ ಇದೆ. Lloydನ 1.5-ಟನ್ ಸ್ಪ್ಲಿಟ್ ಇನ್ವರ್ಟರ್ ಎಸಿ ಈಗಿನ ಮನೆಗಳಿಗೆ ಒಂದು ಸ್ಮಾರ್ಟ್ ಕೂಲಿಂಗ್ ಆಯ್ಕೆಯಾಗಿದೆ. ಇದರ ಬೆಲೆ 58,990 ರೂಪಾಯಿ. ಆದ್ರೆ 41% ಡಿಸ್ಕೌಂಟ್ ಆದ್ಮೇಲೆ 34,490 ರೂಪಾಯಿಗೆ ಸಿಗುತ್ತದೆ.
4- Voltas 1.5 ಟನ್ 5 ಸ್ಟಾರ್ ಸ್ಪ್ಲಿಟ್ ಇನ್ವರ್ಟರ್ ಎಸಿ: Voltas ಕಂಪನಿಯ ಈ ಎಸಿ 185V CAS(4503690) ಕಾಪರ್ ಕಂಡೆನ್ಸರ್‌ನೊಂದಿಗೆ ಬರುತ್ತೆ. 5 ಸ್ಟಾರ್ BEE ರೇಟಿಂಗ್ ಹೊಂದಿರುವ ಈ ಎಸಿ ತನ್ನ ಆಟೋ-ಕ್ಲೀನ್ ಟೆಕ್ನಾಲಜಿಯೊಂದಿಗೆ ತೇವಾಂಶವನ್ನು ತೆಗೆದುಹಾಕಿ ಇವೇಪೊರೇಟರ್ ಕಾಯಿಲ್ ಅನ್ನು ಕ್ಲೀನ್ ಮಾಡುತ್ತೆ, ಇದರಿಂದ ಹಾನಿಕಾರಕ ಮೋಲ್ಡ್ ಮತ್ತು ಬ್ಯಾಕ್ಟೀರಿಯಾಗಳನ್ನು ತಡೆಯಬಹುದು. ಇದರ ಬೆಲೆ 75,990 ರೂಪಾಯಿ, ಆದ್ರೆ 44% ಡಿಸ್ಕೌಂಟ್ ಆದ್ಮೇಲೆ 41,990 ರೂಪಾಯಿಗೆ ಸಿಗುತ್ತದೆ.
