ಅಪ್ಪು ಜೊತೆ ಸಿನಿಮಾ ಮಾಡಲಾಗದ ಮರುಕವಿದ್ದರೂ, ಪ್ರಶಾಂತ್ ನೀಲ್ ತಮ್ಮ ಮುಂದಿನ ಸಿನಿಮಾ 'ಡ್ರ್ಯಾಗನ್' ಮೂಲಕ ಬಾಕ್ಸ್ ಆಫೀಸ್ ಧೂಳೆಬ್ಬಿಸಲು ಸಜ್ಜಾಗಿದ್ದಾರೆ. ಜೂನಿಯರ್ ಎನ್‌ಟಿಆರ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ನಾಲ್ಕು ನಿಮಿಷಗಳ ಗ್ಲಿಂಪ್ಸ್ ಈಗಾಗಲೇ ಸಂಚಲನ ಮೂಡಿಸಿದೆ.
- Home
- News
- State
- State News Live: Appu-KGF - 'ಅಪ್ಪು ಅವರಿಗಾಗಿಯೇ ಹುಟ್ಟಿದ್ದ ಆ ಕಥೆ ಅವರ ಜೊತೆಯೇ ಮಣ್ಣಾಗಿ ಹೋಯ್ತು' ಎಂದ ಪ್ರಶಾಂತ್ ನೀಲ್!
State News Live: Appu-KGF - 'ಅಪ್ಪು ಅವರಿಗಾಗಿಯೇ ಹುಟ್ಟಿದ್ದ ಆ ಕಥೆ ಅವರ ಜೊತೆಯೇ ಮಣ್ಣಾಗಿ ಹೋಯ್ತು' ಎಂದ ಪ್ರಶಾಂತ್ ನೀಲ್!

ಬೆಂಗಳೂರು (ಮೇ.22): ರಾಜ್ಯ ಬಿಜೆಪಿಯಲ್ಲಿನ ಸದ್ಯದ ಸ್ಥಿತಿ ಬಗ್ಗೆ ಆ ಚಿಂತಿತರಾಗಿರುವ ಪಕ್ಷದ ವರಿಷ್ಠರು, ರಾಜ್ಯಾಧ್ಯಕ್ಷ ಸ್ಥಾನದ ಬದಲಾವಣೆಯೂ ಸೇರಿ ಇಡೀ ರಾಜ್ಯ ಘಟಕದಲ್ಲಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿ ಸಂಘಟನೆ ಬಲಪಡಿಸುವ ಕುರಿತು ಆಯ್ದ ಪ್ರಮುಖ ನಾಯಕರಿಂದ ಮುಕ್ತ ಅಭಿ ಪ್ರಾಯ ಸಂಗ್ರಹಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ರಾಜ್ಯದ ನಾಯಕರುಗಳು ಹೇಳಿಕೆಗಷ್ಟೆ ಸೀಮಿತ ಆಗುತ್ತಿದ್ದೀರಿ, ನಿರ್ಣಾಯಕ ಹೋರಾಟ ಯಾಕೆ ಆಗುತ್ತಿಲ್ಲ? ಹೋರಾಟಕ್ಕೆ ಅಸ್ತ್ರ ಸಿಕ್ಕರೂ ಅದನ್ನು ಯಾಕೆ ಬಳಕೆ ಮಾಡಿಕೊಳ್ಳುತ್ತಿಲ್ಲ. ರಾಜ್ಯ ಘಟಕದಲ್ಲಿ ಮುಂದೆ ಏನಾಗಬೇಕಿದೆ ಎನ್ನುವುದನ್ನು ರಾಷ್ಟ್ರೀಯ ಅಧ್ಯಕ್ಷರ ಆಗಮನಕ್ಕೂ ಮುನ್ನವೇ ಚರ್ಚೆ ನಡೆಯಲಿದೆ. ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್ಡೇಟ್ ಇಲ್ಲಿದೆ.

Karnataka News Live 22nd May: Appu-KGF - 'ಅಪ್ಪು ಅವರಿಗಾಗಿಯೇ ಹುಟ್ಟಿದ್ದ ಆ ಕಥೆ ಅವರ ಜೊತೆಯೇ ಮಣ್ಣಾಗಿ ಹೋಯ್ತು' ಎಂದ ಪ್ರಶಾಂತ್ ನೀಲ್!
Karnataka News Live 22nd May: Paneer 65 Name Story - ಪನೀರ್ 65ಗೆ '65' ಅಂತ ಹೆಸರು ಬಂದಿದ್ದು ಯಾಕೆ? ಇಲ್ಲಿದೆ ಇಂಟ್ರೆಸ್ಟಿಂಗ್ ಕಹಾನಿ
Paneer 65 History: ಪನೀರ್ 65 ಅಂತ ಯಾಕೆ ಕರೀತಾರೆ? ಈ ಫೇಮಸ್ ಸೌತ್ ಇಂಡಿಯನ್ ಡಿಶ್‌ನ ಹೆಸರಿನ ಹಿಂದಿರುವ ಇಂಟ್ರೆಸ್ಟಿಂಗ್ ಕಥೆ, ಇತಿಹಾಸ ಮತ್ತು ಕೆಲವು ಮಜವಾದ ಸಂಗತಿಗಳನ್ನು ಇಲ್ಲಿ ತಿಳಿಯಿರಿ.
Karnataka News Live 22nd May: ರಾಜ್ಯದ ಮುಂದಿನ ಸಿಎಂ ಕಾಕ್ರೋಚ್ ಜನತಾ ಪಕ್ಷದ ಕ್ರಿಶ್ - ಪ್ರಮಾಣ ವಚನಕ್ಕೂ ಸಿದ್ಧತೆ- ವಿಡಿಯೋ ವೈರಲ್
Karnataka News Live 22nd May: ಯಾವ ದೇವರ ಮುಂದೆ ಬೇಕಾದರೂ ಸತ್ಯ ಮಾಡುತ್ತೇನೆ - ಸಿ.ಟಿ.ರವಿ ಹೀಗೆ ಹೇಳಿದ್ದು ಯಾಕೆ?
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಸದ್ಯ ಅನುಷ್ಠಾನಗೊಳ್ಳುತ್ತಿರುವ ಶೇ.95 ರಷ್ಟು ಕಾಮಗಾರಿಗಳು ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳಾಗಿವೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ.
Karnataka News Live 22nd May: ಮಂಗಳೂರು ಎಂಆರ್‌ಪಿಎಲ್ ನಿಂದ ಬೆಂಗಳೂರು ಏರ್‌ಪೋರ್ಟ್‌ಗೆ ಭೂಗತ ಇಂಧನ ಸಂಪರ್ಕದ ಯೋಜನೆ!
Karnataka News Live 22nd May: ಮೇ 25 ಮತ್ತು 26ರಂದು ಎಸ್‌ಬಿಐ ರಾಷ್ಟ್ರವ್ಯಾಪಿ ಮುಷ್ಕರ, 2 ದಿನದ ಮುಷ್ಕರಕ್ಕೆ ಮೇ 27ರವರೆಗೆ ಸಂಕಷ್ಟ
Karnataka News Live 22nd May: ಹುಬ್ಬಳ್ಳಿಯಲ್ಲಿ ಭೀಕರ ಘಟನೆ - ಮೊಬೈಲ್ ಚಾರ್ಜ್ ಹಾಕಬೇಡ ಎಂದ ಮಾವನನ್ನೇ ಕೊಂದ ಅಳಿಯ!
ಶೆಡ್‌ನಲ್ಲಿ ಮೊಬೈಲ್ ಚಾರ್ಜ್ ಹಾಕಬೇಡ ಎಂದ ಮೇಸ್ತ್ರಿಯನ್ನೇ ಕಟ್ಟಡ ಕಾರ್ಮಿಕ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಿದ ಘಟನೆ ತಡರಾತ್ರಿ ತಾಲೂಕಿನ ರೇವಡಿಹಾಳದಲ್ಲಿ ನಡೆದಿದೆ. ಛಬ್ಬಿ ಗ್ರಾಮದ..
Karnataka News Live 22nd May: ಬೆಂಗಳೂರು ಟ್ರಾಫಿಕ್‌ಗೆ ಬ್ರೇಕ್ ಹಾಕಲು 11 ಹೊಸ ಫ್ಲೈಓವರ್; ₹3,055 ಕೋಟಿ ಮೆಗಾ ಪ್ಲ್ಯಾನ್!
Karnataka News Live 22nd May: ನೀಟ್ ಫಲಿತಾಂಶಕ್ಕಾಗಿ ಫಲಿತಾಂಶಕ್ಕೆ ಕಾಯದೆ ಇಂಜಿನಿಯರಿಂಗ್‌ಗೆ ಪ್ರತ್ಯೇಕ ಕೌನ್ಸೆಲಿಂಗ್ ನಡೆಸಲು ಕರ್ನಾಟಕ ನಿರ್ಧಾರ!
Karnataka News Live 22nd May: ಕೆಂಗೇರಿ ಗಟಾರದಲ್ಲಿ ಬಿದ್ದಿದ್ದ ಮಗುವನ್ನು ದತ್ತು ತಗೊಂಡಿದ್ದ ಮಂಗಳೂರಿನ ನಟಿ, Bigg Boss ಸ್ಪರ್ಧಿ, ಆ ಮಗು ಈಗ?
ಮಂಗಳೂರಿನ ಕೀರ್ತಿ ಭಟ್ ಅವರು ಈಗ ಉದಯ ಟಿವಿಯ ‘ಮೂಗುತಿ ಮಲ್ಲಿ’ ಧಾರಾವಾಹಿಯಲ್ಲಿ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಪಘಾತವೊಂದರಲ್ಲಿ ಕೀರ್ತಿ ಭಟ್ ತಾಯಿ, ತಂದೆ, ಸಹೋದರ ಕೂಡ ತೀರಿಕೊಂಡಿದ್ದರು. ಕೆಲ ವರ್ಷಗಳಿಂದ ಅವರು ತೆಲುಗು ಕಿರುತೆರೆಯಲ್ಲಿ ಬ್ಯುಸಿ ಇದ್ದಾರೆ.
Karnataka News Live 22nd May: ಮೇ 23ಕ್ಕೆ ಡಿಸಿಇಟಿ, ಎಂ.ಟೆಕ್ ಪ್ರವೇಶ ಪರೀಕ್ಷೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಹತ್ವದ ಮಾಹಿತಿ
Karnataka News Live 22nd May: ಸುಹಾಸ್ ಸುಧಾಕರ್ ರಾಜಕೀಯ ಅಖಾಡ ಪ್ರವೇಶಿಸುವುದು ಖಚಿತ, ಕೈ ಶಾಸಕರ ಬಾಯಿಂದಲೇ ಸುಧಾಕರ್ ಕುಟುಂಬಕ್ಕೆ ಟಿಕೇಟ್ ಸಂದೇಶ
ವರದಿ: ಜಡೇಕುಂಟೆ ಮಂಜುನಾಥ್
ದಿವಂಗತ ಸಚಿವ ಡಿ. ಸುಧಾಕರ್ ಅವರ ನಿಧನದ ನಂತರ ಪುತ್ರ ಸುಹಾಸ್ ರಾಜಕೀಯ ಅಖಾಡಕ್ಕೆ ಧುಮುಕುವುದು ನಿಶ್ಚಿತವಾಗಿದೆ. ಅಪ್ಪನ ಉತ್ತರಾಧಿಕಾರಿಯಾಗಿ ಹಿರಿಯೂರಿನಲ್ಲಿ ಬೆಂಬಲಿಗರನ್ನು ಭೇಟಿಯಾಗಿರುವ ಸುಹಾಸ್ ಅವರ ರಾಜಕೀಯ ಭವಿಷ್ಯವು ಇದೀಗ ಮತದಾರರು ಮತ್ತು ಪಕ್ಷದ ನಾಯಕರ ಕೈಯಲ್ಲಿದೆ.
Karnataka News Live 22nd May: ಶಿವಂ ಅಸೋಸಿಯೇಟ್ 4500 ಕೋಟಿ ವಂಚನೆ - ಲಾಭ ಪಡೆದವರಿಗೆ ಈಗ ತನಿಖೆಯ ಬಿಸಿ, 1 ರೂ ಹೆಚ್ಚಿಗೆ ಪಡೆದ್ರೂ ಸಂಕಷ್ಟ!
Karnataka News Live 22nd May: Darshan Coming - ಸದ್ಯದಲ್ಲೇ ಅಭಿಮಾನಿಗಳ ಮುಂದೆ ಬರಲಿರುವ ದರ್ಶನ್; ಸಕಲ ಸಿದ್ಧತೆ ಆಗಿದೆ, ಬರೋದಷ್ಟೇ ಬಾಕಿ!
ಒಂದ್ ಕಾಲದಲ್ಲಿ ಕುಚಿಕು ಗೆಳೆಯರಂತಿದ್ದವರು ದರ್ಶನ್ ಹಾಗು ಸುದೀಪ್.. ಆದ್ರೆ ಇವರಿಬ್ಬರ ಸ್ನೇಹ ಮುರಿದು ಬಿದ್ದಿದೆ. ಈಗ ದಾಸ ಉಳಿಸಿಕೊಂಡಿರೋ ಗೆಳೆತನ ಅಂದ್ರೆ ಅದು ‘ಸುಂಟರಗಾಳಿ’ ನಟಿ ರಕ್ಷಿತಾ ಬಳಿ ಮಾತ್ರ. ಸದ್ಯದಲ್ಲೇ ನಟ ದರ್ಶನ್ ಫ್ಯಾನ್ ಮುಂದೆ ಬರಲಿದ್ದಾರೆ, ಅದು ಹೇಗೆ? ನೋಡಿ ಈ ಸ್ಟೋರಿ..
Karnataka News Live 22nd May: Rajeev Chandrasekhar - ಕೇರಳ ನೂತನ ಸ್ಪೀಕರ್‌ಗೆ ರಾಜೀವ್ ಚಂದ್ರಶೇಖರ್ ಅಭಿನಂದನೆ; NDA ಸಂಪೂರ್ಣ ಬೆಂಬಲ ಭರವಸೆ
ಕೇರಳದ ನೂತನ ಸ್ಪೀಕರ್ ಆಗಿ ಆಯ್ಕೆಯಾದ ತಿರುವಂಚೂರ್ ರಾಧಾಕೃಷ್ಣನ್ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಅಭಿನಂದನೆ ಸಲ್ಲಿಸಿದ್ದಾರೆ. ಸದನದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಲು, ರಾಜ್ಯದ ಅಭಿವೃದ್ಧಿಗೆ ಎನ್‌ಡಿಎ ಸಂಪೂರ್ಣ ಸಹಕಾರ ನೀಡಲಿದೆ ಎಂದು ಅವರು ಭರವಸೆ ನೀಡಿದರು.
Karnataka News Live 22nd May: ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಘೇರಾವ್ ಹಾಕಲು ಬಂದ 30ಕ್ಕೂ ಹೆಚ್ಚು ಬಜರಂಗದಳ ಕಾರ್ಯಕರ್ತರ ಬಂಧನ
ಶಿವಮೊಗ್ಗದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಆಗಮನ ವೇಳೆ ಭಾರೀ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಸಚಿವರಿಗೆ ಘೇರಾವ್ ಹಾಕಲು ಮುಂದಾದ ಬಜರಂಗದಳ ಕಾರ್ಯಕರ್ತರನ್ನು ಪೊಲೀಸರು ತಡೆದು ಬಂಧಿಸಿದರು.
Karnataka News Live 22nd May: Survey Number 45 - ಬಿಗ್ಬಾಸ್ ಗಿಲ್ಲಿಗೆ ಜೊತೆಯಾದ ಮಹಾನಟಿ ಬ್ಯೂಟಿ - ಹೊಸ ಸಿನಿಮಾದ ರೋಚಕ ಸ್ಟೋರಿ
Karnataka News Live 22nd May: ಮಂಗಳೂರು - 1.48 ಕೋಟಿ ವೆಚ್ಚದಲ್ಲಿ ಸುರತ್ಕಲ್ ರೈಲ್ವೆ ನಿಲ್ದಾಣ ಅಭಿವೃದ್ಧಿ, ವಂದೇ ಭಾರತ್ ನಿಲುಗಡೆಗೆ ಸಿದ್ಧತೆಯೇ?
Karnataka News Live 22nd May: ತಂದೆಯನ್ನೇ ಕೊಂದ ಉಗ್ರರ ಪರ ನಿಲ್ಲುವ ಟಿವಿಕೆ ಜೊತೆ ಮೈತ್ರಿ? ರಾಹುಲ್ ಗಾಂಧಿಗೆ ಏನೂ ಅನ್ನಿಸಲ್ಲವೇ? ಬಿಜೆಪಿ ಶಾಸಕ ಚನ್ನಬಸಪ್ಪ ಕಿಡಿ
ಬಿಜೆಪಿ ಶಾಸಕ ಚನ್ನಬಸಪ್ಪ ಅವರು, ರಾಜೀವ್ ಗಾಂಧಿ ಹತ್ಯೆ ಮಾಡಿದ ಎಲ್‌ಟಿಟಿಇಯನ್ನು ಗೌರವಿಸುವ ಟಿವಿಕೆ ಪಕ್ಷಕ್ಕೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದ್ದಾರೆ. ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಮೂಲಕ ಕಾಂಗ್ರೆಸ್ ದೇಶಕ್ಕೆ ದ್ರೋಹ ಬಗೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.