Karnataka News Live: 6 ವರ್ಷದ ಬಾಲಕಿ ಮೇಲೆ ಬೀದಿನಾಯಿ ದಾಳಿ - ಚಿಕಿತ್ಸೆ ಫಲಕಾರಿಯಾಗದೆ ಸಾವು

ಏಷ್ಯಾದಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ಹೆಚ್ಚಾದ ಬೆನ್ನಲ್ಲೇ ಭಾರತದಲ್ಲೂ ಕೋವಿಡ್ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ಇದೀಗ ಕರ್ನಾಟಕದಲ್ಲಿ ಕೋವಿಡ್ ಪ್ರಕರಣ ಏರಿಕೆಯಾಗುತ್ತಿದೆ. ಈ ಪೈಕಿ ಬೆಂಗಳೂರಿನಲ್ಲೇ ಅತೀ ಹೆಚ್ಚು ಪ್ರಕರಣಗಳು ಕಾಣಿಸಿಕೊಂಡಿದೆ. ರಾಜ್ಯದಲ್ಲಿ ಕಾಣಿಸಿಕೊಂಡ 35 ಪ್ರಕರಣಗಳ ಪೈಕಿ 32 ಪ್ರಕರಣಗಳು ಬೆಂಗಳೂರಿನಲ್ಲಿ ಪತ್ತೆಯಾಗಿದೆ. ಆದರೆ ರಾಜ್ಯದ ಎಲ್ಲಾ ಕೋವಿಡ್ ಪ್ರಕರಣಗಳು ಮೈಲ್ಡ್ ಆಗಿದ್ದು, ಯಾರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಆರೋಗ್ಯ ಇಲಾಖೆ ಹೇಳಿದೆ. ಇದುವರೆಗೂ ಯಾವುದೇ ಸಾವಿನ ಪ್ರಕರಣ ವರದಿಯಾಗಿಲ್ಲ.
Karnataka News Live: 6 ವರ್ಷದ ಬಾಲಕಿ ಮೇಲೆ ಬೀದಿನಾಯಿ ದಾಳಿ - ಚಿಕಿತ್ಸೆ ಫಲಕಾರಿಯಾಗದೆ ಸಾವು
Karnataka News Live: ಆಪಲ್ ಬಳಿಕ ಸ್ಯಾಮ್‌ಸಂಗ್ ಕಂಪನಿಗೆ ಡೊನಾಲ್ಡ್ ಟ್ರಂಪ್ ವಾರ್ನಿಂಗ್!
ಟ್ರಂಪ್ ಸ್ಯಾಮ್‌ಸಂಗ್‌ಗೆ 25% ಇಂಪೋರ್ಟ್ ಟ್ಯಾಕ್ಸ್ ವಾರ್ನಿಂಗ್ ಕೊಟ್ಟಿದ್ದಾರೆ. ಐಫೋನ್ ರೀತಿ, ಅಮೆರಿಕದಲ್ಲಿ ತಯಾರಾಗದಿದ್ದರೆ ಸ್ಯಾಮ್‌ಸಂಗ್ ಫೋನ್‌ಗಳಿಗೂ ಟ್ಯಾಕ್ಸ್ ಹಾಕಲಿದ್ದೇನೆ ಎಂದಿದ್ದಾರೆ.
Karnataka News Live: ಕೊಚ್ಚಿ ಬಳಿ ಕಂಟೇನರ್ ಶಿಪ್ ಅಪಘಾತ - ಮೈರೆನ್ ಗ್ಯಾಸ್ ಸಮುದ್ರಕ್ಕೆ ಸೋರಿಕೆ, ಕರಾವಳಿಗೆ ಅಲರ್ಟ್!
ವಿಜಿಂಜಂ ಬಂದರಿನಿಂದ ಕೊಚ್ಚಿಗೆ ಹೊರಟಿದ್ದ ಸರಕು ಹಡಗು ಅರಬ್ಬೀ ಸಮುದ್ರದಲ್ಲಿ ಅಪಘಾತಕ್ಕೀಡಾಗಿದೆ. 21 ಮಂದಿ ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ಕ್ಯಾಪ್ಟನ್ ಸೇರಿದಂತೆ ಮೂವರು ಹಡಗಿನಲ್ಲಿದ್ದಾರೆ.
Karnataka News Live: 10 ಸಾವಿರ ಎಕರೆ ಜಾಗ ನೀಡ್ತೇನೆ, HAL ಕರ್ನಾಟಕದಿಂದ ಆಂಧ್ರಕ್ಕೆ ಶಿಫ್ಟ್ ಮಾಡಿ - ಚಂದ್ರಬಾಬು ನಾಯ್ಡು!
ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು HALನ ಐದನೇ ತಲೆಮಾರಿನ ಯುದ್ಧ ವಿಮಾನ ಉತ್ಪಾದನೆಯನ್ನು ಕರ್ನಾಟಕದಿಂದ ಆಂಧ್ರಪ್ರದೇಶಕ್ಕೆ ಸ್ಥಳಾಂತರಿಸಲು ಪ್ರಸ್ತಾಪಿಸಿದ್ದಾರೆ.
Karnataka News Live: ಕರ್ನಾಟಕದಲ್ಲಿ ಕೋವಿಡ್-19 ಮತ್ತೆ ಏರಿಕೆ; 5 ಹೊಸ ಕೇಸ್ ದಾಖಲು, ಬೆಂಗಳೂರಿನಲ್ಲಿ ಒಂದು ಸಾವು!
Karnataka News Live: ಕಾಡಿನ ದಾರಿಯಲ್ಲಿ ಹೋಗುವಾಗ ಸಿಕ್ತು ನಿಗೂಢ ಬಾಕ್ಸ್, ಅದರಲ್ಲಿತ್ತು ನಿರೀಕ್ಷೆಯೇ ಮಾಡದಷ್ಟು ನಿಧಿ!
ಇಬ್ಬರು ಹೈಕರ್‌ಗಳು ಸುಮಾರು 100 ವರ್ಷಗಳ ಹಿಂದಿನದ್ದು ಎಂದು ನಂಬಲಾದ 598 ಚಿನ್ನದ ನಾಣ್ಯಗಳು ಮತ್ತು ಆಭರಣಗಳನ್ನು ಹೊಂದಿರುವ ಅಲ್ಯೂಮಿನಿಯಂ ಬಾಕ್ಸ್‌ಅನ್ನು ಪತ್ತೆ ಮಾಡಿದ್ದಾರೆ.
Karnataka News Live: ನನ್ನ 'ಕರ್ನಾಟಕದ ಪಪ್ಪು' ಅಂತಾರೆ, ಚರ್ಚೆಗೆ ಬರಲಿ ಬಿಜೆಪಿಗೆ ಖರ್ಗೆ ಸವಾಲು!
Karnataka News Live: ಟೀಂ ಇಂಡಿಯಾ ಟೆಸ್ಟ್ ನಾಯಕ ಶುಭ್ಮನ್ ಗಿಲ್ ನೆಟ್‌ವರ್ಥ್, ಅವರೊಬ್ಬ ಹಿನ್ನೆಲೆ ಧ್ವನಿ ಕಲಾವಿದ!
ರೋಹಿತ್ ಶರ್ಮಾ ಬದಲಿಗೆ ಶುಭ್ಮನ್ ಗಿಲ್ ಟೀಮ್ ಇಂಡಿಯಾ ಟೆಸ್ಟ್ ನಾಯಕ. ರಿಷಭ್ ಪಂತ್ ಉಪನಾಯಕ. ಯುವ ಕ್ರಿಕೆಟಿಗನ ಆಸ್ತಿ, ಕಾರು, ಜೀವನಶೈಲಿ ಹೇಗಿದೆ ಗೊತ್ತಾ?
Karnataka News Live: Operation Sindoor - ಜೆಎಫ್-17, 2 ಎಫ್-16 ಧ್ವಂಸ, ನೌಕಾಸೇನೆಯ ದಾಳಿಯಿಂದ ಜಸ್ಟ್ ಮಿಸ್ ಆದ ಕರಾಚಿ ಬಂದರು!
ಮೇ 10 ರಂದು, ಭಾರತೀಯ ವಾಯುಸೇನೆಯ ಪಾಕಿಸ್ತಾನದ ಚಕ್ಲಾಲಾದ ನೂರ್ ಖಾನ್, ಜಕೋಬಾಬಾದ್ ಮತ್ತು ಭೋಲಾರಿ ಸೇರಿದಂತೆ ಪ್ರಮುಖ ಪಾಕಿಸ್ತಾನಿ ವಾಯುನೆಲೆಗಳ ಮೇಲೆ ಅತ್ಯಂತ ನಿಖರವಾದ ದಾಳಿಯನ್ನು ಮಾಡಿತ್ತು.
Karnataka News Live: ಭಾರತಕ್ಕೆ ಮುಂಗಾರು ಪ್ರವೇಶ, ಕರ್ನಾಟಕ ಸೇರಿದಂತೆ ಮುಂದಿನ 7 ದಿನ ಕರಾವಳಿಯಲ್ಲಿ ಭಾರೀ ಮಳೆ ಅಲರ್ಟ್!
Karnataka News Live: ಕಾಫಿನಾಡಲ್ಲಿ 3ಗಂಟೆ ಬಾಗಿನ ಕೊಡಲು ಕಾದ ಬಿಜೆಪಿಗರು, ಅರಿಶಿನ-ಕುಂಕುಮ ತಿರಸ್ಕರಿಸಿದ ಸಚಿವೆ ಹೆಬ್ಬಾಳ್ಕರ್!
Karnataka News Live: ದಿನಾ ತಲೆಸ್ನಾನ ಮಾಡಿದ್ರೂ ಬರದ ಜ್ವರ, ನೆಗಡಿ ಮಳೆನೀರಲ್ಲಿ ಒದ್ದೆಯಾದ್ರೆ ಬರೋದ್ಯಾಕೆ?
Karnataka News Live: ನೀತಿ ಆಯೋಗದ ಸಭೆ ಬಳಿಕ ವಿಪಕ್ಷದ ಸಿಎಂಗಳ ಜೊತೆ ಹರಟೆ ಹೊಡೆದು, ಚಹಾ ಸೇವಿಸಿದ ಮೋದಿ!
Karnataka News Live: ಬಿಗ್ ನ್ಯೂಸ್ - ಶೇ. 8.25ರ ಬಡ್ಡಿದರದಲ್ಲಿ ಶೀಘ್ರದಲ್ಲೇ ನಿಮ್ಮ ಖಾತೆಗೆ ಬೀಳಲಿದೆ EPFO ಹಣ!
ಈ ವರ್ಷದ ಆರಂಭದಲ್ಲಿ, 2024-25ನೇ ಹಣಕಾಸು ವರ್ಷಕ್ಕೆ (FY25) ನೌಕರರ ಭವಿಷ್ಯ ನಿಧಿ (EPF) ಠೇವಣಿಗಳ ಮೇಲಿನ ಶೇಕಡಾ 8.25 ರ ಬಡ್ಡಿದರವನ್ನು ಉಳಿಸಿಕೊಳ್ಳಲು EPFO ನಿರ್ಧರಿಸಿತ್ತು.
Karnataka News Live: ಮದುವೆ ಸಂಭ್ರಮದಲ್ಲಿ ಮನೆಯಲ್ಲಿ ಸಾವು, ಡಾನ್ಸ್ ಮಾಡುತ್ತಲೇ ಹೃದಯಾಘಾತ ಉಸಿರು ಚೆಲ್ಲಿದ ಯುವಕ
Karnataka News Live: ಚಿರತೆ ದಾಳಿಗೆ ನಾಯಿ ಬಲಿ, ಹುಲಿ ಶವ ಪತ್ತೆ
Karnataka News Live: Marathahalli incident - ದೇವರ ಹೆಸರಲ್ಲಿ ಹಣಕ್ಕೆ ಡಿಮ್ಯಾಂಡ್; ಕೊಡದಿದ್ದಕ್ಕೆ ಯುವಕನ ಮೇಲೆ ಹಲ್ಲೆ!
Karnataka News Live: ದೃಷ್ಟಿ ತಾಗದಿರಲೆಂದು 'ಕಾಳಾ ಟೀಕಾ' ಧರಿಸಿದ್ರಾ ಆಲಿಯಾ ಭಟ್..? ನಟಿ ಉಪಾಯಕ್ಕೆ ಜಗತ್ತೇ ಫಿದಾ..!
ತಮ್ಮ ಸೌಂದರ್ಯ ಮತ್ತು ಯಶಸ್ಸಿಗೆ ಕೆಟ್ಟ ದೃಷ್ಟಿ ತಾಗದಿರಲೆಂದು ಸಾಂಪ್ರದಾಯಿಕ 'ಕಾಳಾ ಟೀಕಾ'ವನ್ನು (ಕಪ್ಪು ಬೊಟ್ಟು) ಅತ್ಯಂತ ನಾಜೂಕಾಗಿ ಮತ್ತು ಸೊಗಸಾಗಿ ಧರಿಸುವ ಮೂಲಕ ಗಮನ ಸೆಳೆಯಬಹುದು..
Karnataka News Live: ಮಾನ್ಸೂನ್ ಆಗಮನ - 8 ದಿನ ಮುಂಚಿತವಾಗಿ ಕೇರಳಕ್ಕೆ ಪ್ರವೇಶ
ಭಾರತಕ್ಕೆ ಮಾನ್ಸೂನ್ 8 ದಿನ ಮುಂಚಿತವಾಗಿ ಆಗಮಿಸಿದೆ. ಶನಿವಾರ ಕೇರಳಕ್ಕೆ ಮಾನ್ಸೂನ್ ತಲುಪಿದ್ದು, 16 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ 8 ದಿನಗಳ ಮುಂಚಿತವಾಗಿ ಆಗಮಿಸಿದೆ.
Karnataka News Live: ಕಾನ್‌ನಿಂದ ಮರಳಿದ ಐಶ್ವರ್ಯಾ ರೈ-ಆರಾಧ್ಯ - ಗಾಯದ ನಡುವೆಯೂ ಪಾಪರಾಜಿಗಳಿಗೆ ಕೈಮುಗಿದ ನಟಿ!
ಅವರ ಈ ಬದ್ಧತೆಯೇ ಅವರನ್ನು ಭಾರತೀಯ ಚಿತ್ರರಂಗದ 'ಎವರ್‌ಗ್ರೀನ್' ತಾರೆಯಾಗಿ ಮತ್ತು ಜಾಗತಿಕ ಮಟ್ಟದಲ್ಲಿ ಗೌರವಿಸಲ್ಪಡುವ ವ್ಯಕ್ತಿಯಾಗಿ ಉಳಿಯುವಂತೆ ಮಾಡಿದೆ ಎಂದರೆ ತಪ್ಪಾಗಲಾರದು.