- Home
- News
- State
- Karnataka News Live: ಅಲ್ಪಸಂಖ್ಯಾತ ಸಮುದಾಯಕ್ಕೆ ಸರ್ಕಾರದ ಕೊಡುಗೆ - ಕಾಲೋನಿಗಳ ಅಭಿವೃದ್ಧಿಗೆ 600 ಕೋಟಿ ರೂ. ಅನುಮೋದನೆ!
Karnataka News Live: ಅಲ್ಪಸಂಖ್ಯಾತ ಸಮುದಾಯಕ್ಕೆ ಸರ್ಕಾರದ ಕೊಡುಗೆ - ಕಾಲೋನಿಗಳ ಅಭಿವೃದ್ಧಿಗೆ 600 ಕೋಟಿ ರೂ. ಅನುಮೋದನೆ!

ಬೆಂಗಳೂರು: ಬಿರು ಬೇಸಿಗೆಯ ಸುಡು ಬಿಸಿಲಿನಿಂದ ತತ್ತರಿಸಿದ್ದ ರಾಜಧಾನಿಯ ಜನತೆಗೆ ಬುಧವಾರ ಸಂಜೆ ಗುಡುಗು, ಸಿಡಿಲು, ಆಲಿಕಲ್ಲು, ಬಿರುಗಾಳಿ ಸಹಿತ ಸುರಿದ ಭಾರೀ ಮಳೆಯು ತಂಪೆರೆಯಿತು. ಕೆಲ ದಿನಗಳಿಂದ ಬೇಸಿಗೆಯ ಬಿಸಿಲಿನಿಂದ ಜನತೆ ಹೈರಾಣಾಗಿದ್ದು, ಮಧ್ಯಾಹ್ನ ಆಗುತ್ತಿದ್ದಂತೆ ಮೋಡ ಕವಿದು ತಂಪಾದ ವಾತಾವರಣ ಸೃಷ್ಟಿಯಾಗಿತ್ತು. ಸಂಜೆ 5.05ರಿಂದ 6.35ರವರೆಗೆ ಸುರಿದ ಭೀಕರ ಮಳೆಗೆ ರಸ್ತೆಯಲ್ಲೆಲ್ಲಾ ನೀರು ತುಂಬಿ ವಾಹನ ಸವಾರರು, ಕಾರು ಹಾಗೂ ಆಟೋಗಳು ಮುಂದೆ ಹೋಗಲು ಸಾಧ್ಯವಾಗದೆ ನಿಂತಲ್ಲೇ ನಿಲ್ಲಬೇಕಾಯಿತು.

Karnataka News Liveಅಲ್ಪಸಂಖ್ಯಾತ ಸಮುದಾಯಕ್ಕೆ ಸರ್ಕಾರದ ಕೊಡುಗೆ - ಕಾಲೋನಿಗಳ ಅಭಿವೃದ್ಧಿಗೆ 600 ಕೋಟಿ ರೂ. ಅನುಮೋದನೆ!
Karnataka News Liveಹುಬ್ಬಳ್ಳಿ ಏರ್‌ಪೋರ್ಟ್ ಮತ್ತು ರೈಲ್ವೆ ನಿಲ್ದಾಣದ ನಡುವೆ ಬಸ್ ಸೌಕರ್ಯ ಆರಂಭ, ಸಮಯದ ಮಾಹಿತಿ ಇಲ್ಲಿದೆ
Karnataka News Liveಫೆಮಿನಾ ಮಿಸ್ ಇಂಡಿಯಾ ಗೆದ್ದು ತವರಿಗೆ ಬಂದ ಕಾರವಾರ ಶಾಸಕ ಸತೀಶ್ ಸೈಲ್ ಪುತ್ರಿ ಸಾಧ್ವಿಗೆ ಗೋವಾದಲ್ಲಿ ಅದ್ದೂರಿ ಸ್ವಾಗತ
Karnataka News Liveಬೆಂಗಳೂರು - 10 ಲಕ್ಷ ಲಂಚಕ್ಕೆ ಡಿಮ್ಯಾಂಡ್, ಹಣ ಸ್ವೀಕಾರ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ವಿಲೇಜ್ ಅಕೌಂಟೆಂಟ್
Karnataka News Liveಮುಖ್ಯಮಂತ್ರಿ ಸ್ಥಾನಕ್ಕೆ ತಾವು ಯೋಗ್ಯ ಎಂಬ ಸುದ್ದಿಗೆ 'ನಮಗೆ ಹಣೆಬರಹವೂ ಇರಬೇಕು' ಎಂದ ಮಲ್ಲಿಕಾರ್ಜುನ ಖರ್ಗೆ
Karnataka News Liveಭಾರತದ 'ಐಸ್‌ಕ್ರೀಮ್ ರಾಜಧಾನಿ'ಯಾಗಿ ಹೊರಹೊಮ್ಮಿದ ಬೆಂಗಳೂರು! ತಣ್ಣಗಿನ ಆಹಾರಗಳಿಗೆ ರಾತ್ರಿ ಫುಲ್ ಡಿಮ್ಯಾಂಡ್!
ಇನ್‌ಸ್ಟಾಮಾರ್ಟ್‌ನ ಸಮ್ಮರ್ ಟ್ರೆಂಡ್ಸ್ 2026 ವರದಿಯ ಪ್ರಕಾರ, ಬೆಂಗಳೂರು ದೇಶದ ಐಸ್‌ಕ್ರೀಮ್ ರಾಜಧಾನಿಯಾಗಿ ಹೊರಹೊಮ್ಮಿದೆ. ಬೇಸಿಗೆಯಲ್ಲಿ ಐಸ್‌ಕ್ರೀಮ್, ತಂಪು ಪಾನೀಯಗಳು, ಮೊಸರು ಮತ್ತು ಮಾವಿನ ಹಣ್ಣುಗಳಿಗೆ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದ್ದು, ರಾತ್ರಿ ಹೆಚ್ಚು ಐಸ್‌ಕ್ರೀಮ್ ಆರ್ಡರ್ ಮಾಡಲಾಗುತ್ತಿದೆ.
Karnataka News Liveಬೆಂಗಳೂರು ರೇಸ್ ಕೋರ್ಸ್ ಇನ್ನು ಇತಿಹಾಸ - ಕುಣಿಗಲ್‌ಗೆ ಶಿಫ್ಟ್ ಆಗಲಿದೆ ಬಿಟಿಸಿ; ಹೊಸ ಟ್ರ್ಯಾಕ್ ವಿನ್ಯಾಸ ಮಾಡಲಿದೆ ಇಂಗ್ಲೆಂಡ್‌ನ 'ಜಾಕಿ ಕ್ಲಬ್'!
ದಶಕಗಳಿಂದ ಬೆಂಗಳೂರಿನಲ್ಲಿದ್ದ ಬೆಂಗಳೂರು ಟರ್ಫ್ ಕ್ಲಬ್ (BTC) ಮುಂದಿನ 2-3 ವರ್ಷಗಳಲ್ಲಿ ಕುಣಿಗಲ್‌ಗೆ ಸ್ಥಳಾಂತರಗೊಳ್ಳುವುದು ಖಚಿತವಾಗಿದೆ. ಇಂಗ್ಲೆಂಡ್‌ನ ವಿಶ್ವಪ್ರಸಿದ್ಧ 'ಜಾಕಿ ಕ್ಲಬ್' ಈ ಹೊಸ ಸೌಲಭ್ಯವನ್ನು ಉಚಿತವಾಗಿ ವಿನ್ಯಾಸಗೊಳಿಸಲು ಒಪ್ಪಿಕೊಂಡಿದೆ,
Karnataka News Liveಅಥಣಿ - ಹೊಸ ಮನೆ ಕಟ್ಟಲು ತವರುಮನೆಯಿಂದ ಹಣ ತರುವಂತೆ ಗಂಡನ ಕಿರುಕುಳ - 15 ವರ್ಷ ಸಂಸಾರ ನಡೆಸಿದ ಪತ್ನಿ ನೇಣಿಗೆ ಶರಣು
Karnataka News Liveಹರಿಹರಪೀಠದ ಬಿಕ್ಕಟ್ಟು - ಸಂಘಟನೆಗೂ ಹಬ್ಬಿದ ಸಂಘರ್ಷದ ಕಿಡಿ, ಪ್ರಧಾನ ಕಾರ್ಯದರ್ಶಿ ಉಚ್ಚಾಟನೆ
Karnataka News Liveಗಾಂಜಾ ಕೇಸಲ್ಲಿ ಪೊಲೀಸ್ ವಶಕ್ಕೆ ಪಡೆದಿದ್ದಕ್ಕೆ ವಿದ್ಯಾರ್ಥಿ ಆತ್ಮ*ತ್ಯೆ ಕೇಸ್, ಮೂವರು ಕಾನ್ಸ್‌ಸ್ಟೇಬಲ್ ಅಮಾನತು!
ಧಾರವಾಡದಲ್ಲಿ ಗಾಂಜಾ ಸೇವನೆ ಆರೋಪದ ಮೇಲೆ ವಶಕ್ಕೆ ಪಡೆದಿದ್ದ ಬಿಎಸ್ಸಿ ವಿದ್ಯಾರ್ಥಿ, ಪೊಲೀಸರ ಕಿರುಕುಳ ಮತ್ತು ಹಣದ ಬೇಡಿಕೆಯಿಂದ ಮನನೊಂದು ಆತ್ಮ೧ಹತ್ಯೆ ಮಾಡಿಕೊಂಡಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾಗಿರಿ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಿ, ತನಿಖೆ ಮುಂದುವರಿಸಲಾಗಿದೆ.
Karnataka News Liveಧಾರವಾಡದಲ್ಲಿ ಟಿಬೆಟಿಯನ್ ವ್ಯಕ್ತಿಯ ಕಗ್ಗೊಲೆ! ಉತ್ತರ ಕನ್ನಡದ ಮುಂಡಗೋಡ ಮೂಲದ ತಾಶಿ ಧೋಂಡು ಹತ್ಯೆಗೆ ಕಾರಣವೇನು?
Karnataka News Liveಹಾಸನ - ಹಸೆಮಣೆ ಏರಲು 10 ದಿನ ಇರುವಾಗಲೇ ವರ ಮೃತ್ಯು, ಪ್ರೀ ವೆಡ್ಡಿಂಗ್ ಶೂಟ್‌ಗೆ ತೆರಳುತ್ತಿದ್ದಾಗ ಭೀಕರ ಅಪಘಾತ!
Karnataka News LiveBengaluru Rains - ವರುಣನ ಅರ್ಭಟಕ್ಕೆ ಸಿಎಂ ನಿವಾಸವೂ 'ಶೇಕ್'! ಮರ ಬಿದ್ದು ಕಾವೇರಿ ಬಂಗಲೆಯ ಕಂಪೌಂಡ್‌ಗೆ ಹಾನಿ
Karnataka News Liveನಮ್ಮ-112ಗೆ ಎಐ ಸ್ಪರ್ಶ - ತುರ್ತು ಸಹಾಯವಾಣಿಗೆ 10 ಭಾಷೆಗಳ ಆಯ್ಕೆ ವ್ಯವಸ್ಥೆಗೆ ಗೃಹ ಸಚಿವ ಡಾ. ಪರಮೇಶ್ವರ್ ಚಾಲನೆ
Karnataka News Liveಅವಾಂತರಗಳ ಮಧ್ಯೆ ಕೂಲ್ ಆದ ಬೆಂಗಳೂರು, 25 ವರ್ಷಗಳ ದಾಖಲೆ ಮೀರಿದ ಮಳೆ! ಈ ಮೂರು ಜಿಲ್ಲೆಗಳಿಗೆ ಮತ್ತೆ ಹೈ ಅಲರ್ಟ್ ಘೋಷಣೆ
Karnataka News LiveBengaluru Rains - ಚರ್ಚ್ ಸ್ಟ್ರೀಟ್‌ನ ಜನಪ್ರಿಯ 'ಬುಕ್ ವರ್ಮ್' ಪುಸ್ತಕ ಮಳಿಗೆಗೆ ನುಗ್ಗಿದ ಮಳೆ ನೀರು, ಮಾಲೀಕ ಕಣ್ಣೀರು
ವರುಣನ ಆರ್ಭಟಕ್ಕೆ ಅಕ್ಷರ ಲೋಕವೇ ತತ್ತರವಾಗಿದೆ. ಚರ್ಚ್ ಸ್ಟ್ರೀಟ್‌ನ ಐತಿಹಾಸಿಕ ‘ಬುಕ್ ವರ್ಮ್’ ಮಳಿಗೆಗೆ ಮಳೆ ನೀರು ನುಗ್ಗಿ ಸಾವಿರಾರು ಪುಸ್ತಕಗಳು ನೀರು ಪಾಲಾಗಿವೆ. ಮಾಲೀಕನ ಅಸಹಾಯಕ ಮಾತುಗಳು ಕಣ್ಣಿರು ತರಿಸುತ್ತದೆ.
Karnataka News Liveಜೈಲಿಗೆ ಹೋಗಿ ಬಂದ್ರೂ ಬುದ್ಧಿ ಕಲಿಯದ ಬಿಗ್ ಬಾಸ್ ಪುಡಾರಿ ರಜತ್, ರೀಲ್ಸ್ ಹುಚ್ಚಿಗೆ ಪೆಟ್ರೋಲ್ ಬಾಂಬ್ ಸಿಡಿಸಿ ಹುಚ್ಚಾಟ, FIR ದಾಖಲು
ಬಿಗ್ ಬಾಸ್ ಖ್ಯಾತಿಯ ರಜತ್, ಸೋಶಿಯಲ್ ಮೀಡಿಯಾ ರೀಲ್ಸ್‌ಗಾಗಿ ಬೆಂಗಳೂರಿನ ವಡೇರಹಳ್ಳಿ ರಸ್ತೆಯಲ್ಲಿ ಪೆಟ್ರೋಲ್ ಸ್ಫೋಟಿಸಿ ಅಪಾಯಕಾರಿ ಸ್ಟಂಟ್ ಮಾಡಿದ್ದಾರೆ. ಈ ಕೃತ್ಯಕ್ಕಾಗಿ ಕಗ್ಗಲೀಪುರ ಪೊಲೀಸರು ಸಾರ್ವಜನಿಕ ಆಸ್ತಿಗೆ ಹಾನಿ ಮತ್ತು ಜನರಿಗೆ ತೊಂದರೆ ನೀಡಿದ ಆರೋಪದ ಮೇಲೆ ಅವರ ವಿರುದ್ಧ ಎಫ್‌ಐಆರ್ ದಾಖಲು.