07:42 AM (IST) Oct 21

Karnataka News Live 21 October 2026 9 ವರ್ಷಗಳ ಬಳಿಕ ಶಿಲ್ಪಾ ಅಯ್ಯರ್ ಕನಸು ಈಡೇರಿದ್ದೇಗೆ? ನಂದಗೋಕುಲಕ್ಕೆ ಬರ್ತಿದ್ದಂತೆ ನನಸು!

ಕಿರುತೆರೆ ನಟಿ ಶಿಲ್ಪಾ ಅಯ್ಯರ್ ಅವರು 'ನಂದಗೋಕುಲ' ಧಾರಾವಾಹಿ ಮೂಲಕ ಕಂಬ್ಯಾಕ್ ಮಾಡಿದ್ದು, 9 ವರ್ಷಗಳ ಬಳಿಕ ಅವರ ಕನಸು ನನಸಾಗಿದೆ. ನವರಾತ್ರಿ ಸಮಯದಲ್ಲಿ ರಾಯರ ಆಶೀರ್ವಾದದಿಂದ ಈ ಅವಕಾಶ ಸಿಕ್ಕಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

Read Full Story
07:16 AM (IST) Oct 21

Karnataka News Live 21 October 2026 Mysuru Dasara - ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ಗೆ ಸಿಗಲಿದೆ ವಿಶೇಷ ಉಡುಗೊರೆ; ಏನಿದು ಗಿಫ್ಟ್?

ಮೈಸೂರು ದಸರಾದ ಜಂಬೂಸವಾರಿಗೂ ಮುನ್ನ ನಡೆಯುವ ನಂದಿ ಧ್ವಜ ಪೂಜೆಯ ಬಳಿಕ ಗಣ್ಯರಿಗೆ ವಿಶೇಷ ಉಡುಗೊರೆ ನೀಡಲು ಶಿಲ್ಪಿ ರಾಜೇಶ್ ಕುಟುಂಬ ಸಜ್ಜಾಗಿದೆ. ಚಿನ್ನದ ಅಂಬಾರಿ ಹೊತ್ತ ಪ್ರಶಾಂತ ಆನೆಗೆ ಕುಂಕಿ ಆನೆಗಳಾದ ಕಾವೇರಿ ಮತ್ತು ರೂಪ ಬೆಂಗಾವಲಾಗಿ ಸಾಗುವ ಮೂಲಕ ಅದ್ದೂರಿ ಜಂಬೂಸವಾರಿಗೆ ಚಾಲನೆ ಸಿಗಲಿದೆ.

Read Full Story