ಮೈಸೂರು ಅರಮನೆ
ಮೈಸೂರು ಅರಮನೆ, ಕರ್ನಾಟಕದ ಹೆಮ್ಮೆಯ ಪ್ರತೀಕ. ಇದನ್ನು ಅಂಬಾ ವಿಲಾಸ್ ಅರಮನೆ ಎಂದೂ ಕರೆಯುತ್ತಾರೆ. ಒಡೆಯರ್ ರಾಜ ಮನೆತನದ ಅಧಿಕೃತ ನಿವಾಸವಾಗಿರುವ ಇದು, ಭಾರತದ ಅತ್ಯಂತ ಭವ್ಯವಾದ ಅರಮನೆಗಳಲ್ಲಿ ಒಂದು. ಮೈಸೂರು ನಗರದ ಹೃದಯ ಭಾಗದಲ್ಲಿರುವ ಈ ಅರಮನೆಯು ಇಂಡೋ-ಸಾರ್ಸೆನಿಕ್ ಶೈಲಿಯ ವಾಸ್ತುಶಿಲ್ಪಕ್ಕೆ ಅದ್ಭುತ ಉದಾಹರಣೆಯಾಗಿದೆ. ಪ್ರತಿ ವರ್ಷ ದಸರಾ ಹಬ್ಬದ ಸಂದರ್ಭದಲ್ಲಿ ಮೈಸೂರು ಅರಮನೆಯು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಕಂಗೊಳಿಸುತ್ತದೆ. ಈ ಸಮಯದಲ್ಲಿ ಲಕ್ಷಾಂತರ ಪ್ರವಾಸಿಗರು ಅರಮನೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಾರೆ. ಮೈಸೂರು ಅರಮನೆ...
Latest Updates on Mysuru Palace
- All
- NEWS
- PHOTOS
- VIDEO
- WEBSTORY
No Result Found