ಚಿತ್ರಮಂದಿರಗಳಲ್ಲಿ 100 ದಿನ ಯಶಸ್ವಿ ಪ್ರದರ್ಶನ ಕಂಡ ಅಯೋಗ್ಯ ಸಿನಿಮಾ, ಕಿರುತೆರೆಯಲ್ಲೂ ದಾಖಲೆ ಬರೆದು 400ಕ್ಕೂ ಹೆಚ್ಚು ಬಾರಿ ಪ್ರಸಾರ ಕಂಡಿದೆ ಎಂಬುದು ನಮಗೆ ದೊಡ್ಡ ಹೆಮ್ಮೆ ಎಂದರು ಸತೀಶ್ ನೀನಾಸಂ.
- Home
- News
- State
- Karnataka Latest News Live: Exclusive Interview - ಅಯೋಗ್ಯ 2ರಲ್ಲಿ ಗುಣಮಟ್ಟ, ನಗು ದುಪ್ಪಟ್ಟು - ಸತೀಶ್ ನೀನಾಸಂ ಸಂದರ್ಶನ
Karnataka Latest News Live: Exclusive Interview - ಅಯೋಗ್ಯ 2ರಲ್ಲಿ ಗುಣಮಟ್ಟ, ನಗು ದುಪ್ಪಟ್ಟು - ಸತೀಶ್ ನೀನಾಸಂ ಸಂದರ್ಶನ

ಬೆಂಗಳೂರು: ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಯೋಜನೆಯಡಿ ರಾಜ್ಯ ಸರ್ಕಾರ ರೈತರಿಂದ ಖರೀದಿಸಿದ್ದ ರಾಗಿ, ಜೋಳದ ಬಾಕಿಯಲ್ಲಿ ₹357.39 ಕೋಟಿಯನ್ನು ಗುರುವಾರ ಬಿಡುಗಡೆಗೊಳಿಸಲಿದೆ ಎಂದು ಮೂಲಗಳು ತಿಳಿಸಿವೆ.
2025-26ನೇ ಸಾಲಿನಲ್ಲಿ ಎಂಎಸ್ಪಿ ಅಡಿ ರೈತರಿಂದ ಖರೀದಿಸಿದ್ದ ರಾಗಿ, ಜೋಳದ ಬಾಬ್ತು ₹1128.13 ಕೋಟಿ ಬಾಕಿ ಉಳಿಸಿಕೊಳ್ಳಲಾಗಿತ್ತು. ಇದರಲ್ಲಿ ₹357.39 ಕೋಟಿಯನ್ನು ಬಿಡುಗಡೆ ಮಾಡಲು ಆಹಾರ ಇಲಾಖೆಯು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮಕ್ಕೆ ಬುಧವಾರ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಹಿರಿತನದ ಆಧಾರದಲ್ಲಿ ರೈತರ ಖಾತೆಗಳಿಗೆ ನೇರವಾಗಿ ಹಣ ಸಂದಾಯವಾಗಲಿದೆ.
ಎಂಎಸ್ಪಿ ಅಡಿ ಪ್ರಸಕ್ತ ಸಾಲಿನಲ್ಲಿ ರಾಗಿ, ಜೋಳ, ಭತ್ತ ಖರೀದಿಸಿದ ರೈತರಿಗೆ ಈಗಾಗಲೇ ₹2487.69 ಕೋಟಿ ಪಾವತಿಸಲಾಗಿತ್ತು. ಭತ್ತ ಮಾರಾಟ ಮಾಡಿದ್ದ ರೈತರಿಗೆ ಪೂರ್ಣ ಪ್ರಮಾಣದಲ್ಲಿ ಹಣ ಸಂದಾಯವಾಗಿದ್ದು ರಾಗಿ ಮತ್ತು ಜೋಳ ಮಾರಾಟ ಮಾಡಿದ್ದವರಿಗೆ ₹1,128.13 ಕೋಟಿ ಪಾವತಿಸಬೇಕಿತ್ತು. ಅದರಲ್ಲಿ ಈಗ ₹357.39 ಕೋಟಿ ಪಾವತಿಸಲಿದ್ದರೂ ಇನ್ನೂ ಸಹಸ್ರಾರು ರೈತರಿಗೆ ₹770.74 ಕೋಟಿ ಬಾಕಿ ಉಳಿಸಿಕೊಳ್ಳಲಾಗಿದೆ. ರೈತರಿಗೆ ಎಂಎಸ್ಪಿ ಹಣ ಬಾಕಿ ಉಳಿಸಿಕೊಂಡಿರುವ ಬಗ್ಗೆ ‘ಕನ್ನಡಪ್ರಭ’ ವಿಶೇಷ ವರದಿಗಳನ್ನು ಪ್ರಕಟಿಸಿ ಸರ್ಕಾರದ ಗಮನ ಸೆಳೆದಿತ್ತು.
Karnataka Latest News Live 6 August 2026Exclusive Interview - ಅಯೋಗ್ಯ 2ರಲ್ಲಿ ಗುಣಮಟ್ಟ, ನಗು ದುಪ್ಪಟ್ಟು - ಸತೀಶ್ ನೀನಾಸಂ ಸಂದರ್ಶನ
Karnataka Latest News Live 6 August 2026Mobile - ಪವರ್‌ಬ್ಯಾಂಕ್ ಹಂಗೇ ಇಲ್ಲ! ಒಂದೇ ಚಾರ್ಜ್‌ಗೆ 3 ದಿನ ಬಾಳಿಕೆ ಬರೋ ಧಮಾಕಾ 5G ಫೋನ್ ಲಾಂಚ್; ನೋಡುಗರ ಕಣ್ಣು ಕುಕ್ಕುವ ಫೀಚರ್ಸ್!
Karnataka Latest News Live 6 August 2026ಶಾಂತಿ ಕ್ರಾಂತಿ ರೀ-ರಿಲೀಸ್, ‘ಮುಧೋಳ್’ ಸಿನಿಮಾ, ನಿರ್ಮಾಪಕರ ಪ್ರಶ್ನೆ - ವಿಕ್ರಮ್ ರವಿಚಂದ್ರನ್ ಓಪನ್ ಟಾಕ್
ಈ ವರ್ಷ ಸೆಪ್ಟೆಂಬರ್ 19 ಬಂದರೆ ‘ಶಾಂತಿ ಕ್ರಾಂತಿ’ ಬಿಡುಗಡೆಯಾಗಿ 25 ವರ್ಷಗಳಾಗುತ್ತದೆ. 90ನೇ ದಶಕದ ಆರಂಭಕ್ಕೇ 10 ಕೋಟಿಯಲ್ಲಿ ತಯಾರಾದ ಸಿನಿಮಾ ಅಂತ ಜನ ಹೇಳುತ್ತಾರೆ ಎಂದರು ವಿಕ್ರಮ್ ರವಿಚಂದ್ರನ್.
Karnataka Latest News Live 6 August 2026Exclusive - ಉಪೇಂದ್ರ ಅವರಿಗೆ ಈ ಚಿತ್ರದಲ್ಲಿ ನನ್ನ ಆ್ಯಕ್ಷನ್ ಇಷ್ಟ ಆಗಿದೆ - ಪ್ರಿಯಾಂಕ ಉಪೇಂದ್ರ ಸಂದರ್ಶನ
‘ಡಿಟೆಕ್ಟಿವ್ ತೀಕ್ಷ್ಣ’ ನನ್ನ 50ನೇ ಸಿನಿಮಾ. ಏನಾದರೂ ವಿಶೇಷತೆ ಇರಬೇಕು ಎಂದುಕೊಂಡಾಗ ಸಿಕ್ಕ ಸಿನಿಮಾ. ನಾಯಕಿ ಕೇಂದ್ರಿತ ಪತ್ತೇದಾರಿಕೆ ಸಿನಿಮಾಗಳು ಕನ್ನಡದಲ್ಲಿ ಬಂದಿಲ್ಲ ಎಂದು ಸಂದರ್ಶನದಲ್ಲಿ ಪ್ರಿಯಾಂಕ ಉಪೇಂದ್ರ ಹೇಳಿದರು.
Karnataka Latest News Live 6 August 2026ಫ್ರಿಡ್ಜ್‌ನಲ್ಲಿ ಐಸ್ ಬೆಟ್ಟದಂತೆ ಇದೆಯಾ? ಚಾಕು ಬಳಸದೆ ಈ ಟ್ರಿಕ್ ಬಳಸಿ, ನಿಮಿಷಗಳಲ್ಲಿ ಕ್ಲೀನ್ ಮಾಡಿ!
ಸಿಂಗಲ್ ಡೋರ್ ಫ್ರಿಡ್ಜ್‌ನ ಫ್ರೀಜರ್‌ನಲ್ಲಿ ಬೆಟ್ಟದಂತೆ ಶೇಖರವಾಗುವ ಐಸನ್ನು, ಚಾಕು ಬಳಸದೆ, ಬರೀ ಬಿಸಿ ನೀರಿನ ಹಬೆಯಿಂದ ಸುಲಭವಾಗಿ ಕರಗಿಸುವುದು ಹೇಗೆಂದು ಇಲ್ಲಿ ವಿವರವಾಗಿ ತಿಳಿಯೋಣ.
Karnataka Latest News Live 6 August 2026SIR - ಬೆಂಗಳೂರಿನಲ್ಲಿ 50 ಲಕ್ಷ ವೋಟರ್ ಐಡಿ ಕಟ್?! ನಿಮ್ಮ ಹೆಸರೂ ಲಿಸ್ಟ್‌ನಲ್ಲಿದೆಯಾ ಎಂದು ಹೀಗೆ ಚೆಕ್ ಮಾಡಿ!
ಕರ್ನಾಟಕದ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಸುಮಾರು 1.11 ಕೋಟಿ ಮತದಾರರನ್ನು 'ಎಎಸ್‌ಡಿಡಿಒ' ವರ್ಗದಲ್ಲಿ ಗುರುತಿಸಲಾಗಿದೆ. ಈ ಹೆಸರುಗಳು ಪಟ್ಟಿಯಿಂದ ಡಿಲೀಟ್ ಆಗುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ನಿಮ್ಮ ಹೆಸರೂ ಲಿಸ್ಟ್‌ನಲ್ಲಿದೆಯಾ ಎಂದು ಹೀಗೆ ಚೆಕ್ ಮಾಡಿ.
Karnataka Latest News Live 6 August 2026‘ಕೂಸೇ’ ಎಂದು ಕರೆಯುತ್ತಿದ್ದರು.. ‘ನಮ್ಮೂರ ಮಂದಾರ ಹೂವೆ’ ನೆನಪಲ್ಲಿ ನಟಿ ಸುಮನ್ ನಗರ್ಕರ್
Nammoora Mandara Hoove 30 Years: ‘ನಮ್ಮೂರ ಮಂದಾರ ಹೂವೆ’ ಸಿನಿಮಾ ಬಿಡುಗಡೆಯಾಗಿ ಬರೋಬ್ಬರಿ 30 ವರ್ಷಗಳು ಕಳೆದಿದ್ದು, ಇದೀಗ ಚಿತ್ರದ ನೆನಪುಗಳು ಮತ್ತೊಮ್ಮೆ ಸಿನಿಪ್ರಿಯರ ಮುಂದೆ ಬಂದಿವೆ.
Karnataka Latest News Live 6 August 2026ಡ್ರ್ಯಾಗನ್‌ನಂತೆ ಕಾಣುವ ಅಪರೂಪದ ಹಾವು! ನೋಡಿದ್ರೆ ಇದು ನಿಜವಾದ ಹಾವೇನಾ ಅಂತೀರಾ!
ಪ್ರಕೃತಿಯಲ್ಲಿ ಕೆಲವು ಜೀವಿಗಳು ನಿಜಕ್ಕೂ ಕಾಲ್ಪನಿಕ ಲೋಕದಿಂದ ಹೊರಬಂದಂತೆ ಕಾಣುತ್ತವೆ. ಅಂತಹ ಅಪರೂಪದ ಜೀವಿಗಳ ಪೈಕಿ ಇದೀಗ ‘ಡ್ರ್ಯಾಗನ್ ಸ್ನೇಕ್’ ಎಂದೇ ಗಮನ ಸೆಳೆಯುತ್ತಿರುವ ಒಂದು ಹಾವು ಸಾಕಷ್ಟು ಕುತೂಹಲ ಮೂಡಿಸಿದೆ.
Karnataka Latest News Live 6 August 2026ಸೌನಾ ಸ್ನಾನ ಪ್ರಿಯರಿಗೆ ಗುಡ್‌ನ್ಯೂಸ್? 30 ನಿಮಿಷದ ಸೆಷನ್ ಬಗ್ಗೆ ಹೊಸ ಸಂಶೋಧನೆ
Sauna Benefits: ಸೌನಾ ಸ್ನಾನದಿಂದ ದೇಹಕ್ಕೆ ವಿಶ್ರಾಂತಿ ಸಿಗುವುದಷ್ಟೇ ಅಲ್ಲ, ರೋಗನಿರೋಧಕ ವ್ಯವಸ್ಥೆಯ ಮೇಲೂ ಅಲ್ಪಾವಧಿಯ ಪರಿಣಾಮ ಉಂಟಾಗಬಹುದು ಎಂದು ಹೊಸ ಸಂಶೋಧನೆಯೊಂದು ಸೂಚಿಸಿದೆ.
Karnataka Latest News Live 6 August 2026ಬಟ್ಟೆ ಒಗೆಯುವಾಗ ವಿನೆಗರ್ ಬಳಸಿದ್ದೀರಾ? ಗೊತ್ತಿರದ 7 ಅದ್ಭುತ ಪ್ರಯೋಜನಗಳು ಇಲ್ಲಿವೆ!
Vinegar Laundry Benefits: ಸಾಮಾನ್ಯವಾಗಿ ಅಡುಗೆಮನೆಯಲ್ಲಿರುವ ಡಿಸ್ಟಿಲ್ಡ್ ವೈಟ್ ವಿನೆಗರ್ ಸಾಕಷ್ಟು ಉಪಯೋಗಗಳನ್ನು ಹೊಂದಿದ್ದರೂ, ಲಾಂಡ್ರಿಯಲ್ಲಿ ಅದರ ಬಳಕೆಯ ಬಗ್ಗೆ ಹೆಚ್ಚಿನವರಿಗೆ ತಿಳಿದಿರುವುದಿಲ್ಲ.
Karnataka Latest News Live 6 August 2026‘ಸಮಯ ಬಂದಾಗ ಎಲ್ಲ ಹೇಳುವೆ’ - ಸಚಿವ ಸ್ಥಾನ ತಪ್ಪಿದ್ದಕ್ಕೆ ಫುಲ್ ಸ್ಟೋರಿ ಬಿಚ್ಚಿಟ್ಟ ಬಸವರಾಜ ಶಿವಣ್ಣವರ
ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವ ಸ್ಥಾನ ವಂಚಿತ ಆಕಾಂಕ್ಷಿಗಳ ಅಸಮಾಧಾನ ಮುಂದುವರಿದಿದೆ. ಈ ನಡುವೆ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣವರ ಅವರು ಸಚಿವ ಸ್ಥಾನ ಕೈತಪ್ಪಿದ ಬೆಳವಣಿಗೆಗಳ..
Karnataka Latest News Live 6 August 2026‘ಪಕ್ಷ ತಾಯಿ ಇದ್ದಂತೆ, ಮೋಸ ಮಾಡಬಾರದು’.. ನಾಗೇಂದ್ರ ಸಚಿವ ಸ್ಥಾನಕ್ಕೆ ನರೇಂದ್ರಸ್ವಾಮಿ ಸಮರ್ಥನೆ
Kodagu: ಪಕ್ಷ ತಾಯಿ ಇದ್ದಂತೆ, ಅದಕ್ಕೆ ಯಾವುದೇ ಕಾರಣಕ್ಕೂ ಮೋಸ ಮಾಡದಂತೆ ಪ್ರಾಮಾಣಿಕವಾಗಿ ಇರುವವರನ್ನು ಪಕ್ಷವೇ ಗುರುತ್ತಿಸುತ್ತದೆ. ಹಾಗೆಯೇ ನಾಗೇಂದ್ರ ಅವರನ್ನು ಹೈಕಮಾಂಡ್ ಗುರುತ್ತಿಸಿ ಸಚಿವ ಸ್ಥಾನ ನೀಡಿದೆ.
Karnataka Latest News Live 6 August 2026‘ನಾವೂ ಸ್ವಲ್ಪ ಒದ್ದೆ ಆಗೋಣ’ - ಅಭಿಮಾನಿಗಳಿಗಾಗಿ ಮಳೆಯಲ್ಲಿ ನೆನೆದ ಕಿಚ್ಚ ಸುದೀಪ್
ಕಿಚ್ಚ ಸುದೀಪ್ ಎಂದರೆ ಅಭಿಮಾನಿಗಳಿಗೆ ಕೇವಲ ನಟನಲ್ಲ, ಅವರೊಂದಿಗೆ ಭಾವನಾತ್ಮಕ ನಂಟು ಹೊಂದಿರುವ ಸ್ಟಾರ್. ಈ ಮಾತಿಗೆ ಮತ್ತೊಮ್ಮೆ ಸಾಕ್ಷಿಯಾಗಿದೆ ರಾಮನಗರ ಕರಗ ಉತ್ಸವದಲ್ಲಿ ನಡೆದ ಘಟನೆ. ಮಳೆಯ ನಡುವೆಯೂ..
Karnataka Latest News Live 6 August 2026BBK 13 - ನೀವು ಬಿಗ್ ಬಾಸ್‌ಗೆ ಹೋಗ್ಬೇಕಾ? ಲಾಲ್‌ಬಾಗ್ ಫ್ಲವರ್ ಶೋನಲ್ಲಿ ಸಿಕ್ಕಿದೆ ಭರ್ಜರಿ ಅವಕಾಶ!
ಬಿಗ್ ಬಾಸ್ ಕನ್ನಡ ಸೀಸನ್ 13 ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಕಿಚ್ಚ ಸುದೀಪ್ ಅವರ ಪ್ರೊಮೋ ಬಿಡುಗಡೆಯಾಗಿದ್ದು, ಹೊಸ ಸೀಸನ್‌ಗಾಗಿ ಅಭಿಮಾನಿಗಳ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
Karnataka Latest News Live 6 August 2026Indian Army - ನೂರಾರು ಬೈಕ್‌ಗಳಿದ್ದರೂ ಭಾರತೀಯ ಸೇನೆ ರಾಯಲ್ ಎನ್ಫೀಲ್ಡ್ ಅನ್ನೇ ಆಯ್ದುಕೊಂಡಿದ್ದೇಕೆ? ಇಲ್ಲಿದೆ ರೋಚಕ ಸ್ಟೋರಿ!
Karnataka Latest News Live 6 August 2026ಕೆಲ ದಿನಗಳ ಬಳಿಕ ವಿಕ್ರಮ್ ರವಿಚಂದ್ರನ್ ಏಕಾಏಕಿ ಆಕ್ಟಿವ್ - ‘ಮುಧೋಳ್’ ಬಗ್ಗೆ ಕೊಟ್ಟ ಸುಳಿವೇನು?
ನಟ ವಿಕ್ರಮ್ ರವಿಚಂದ್ರನ್ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಕೆಲ ದಿನಗಳಿಂದ ಡಿಜಿಟಲ್ ಸ್ಪೇಸ್‌ನಿಂದ ದೂರವಿದ್ದ ವಿಕ್ರಮ್, ಇದೀಗ ತಮ್ಮ ಬಹುನಿರೀಕ್ಷಿತ ಸಿನಿಮಾ ‘ಮುಧೋಳ್’ ಕುರಿತು..
Karnataka Latest News Live 6 August 2026ಗಾಯದ ಬಳಿಕ ಮದುವೆ ಫೋಟೋ ನೋಡ್ತಿದ್ದೀನಿ - ಆರೋಗ್ಯದ ಗುಟ್ಟು ಬಿಚ್ಚಿಟ್ಟ ರಶ್ಮಿಕಾ ಮಂದಣ್ಣ
ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಸೊಂಟದ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ತಮ್ಮ ದೈನಂದಿನ ಜೀವನದ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು…
Karnataka Latest News Live 6 August 2026‘ಕನ್ನಡಿಗರಿಂದಲೇ ಶಿಲೆಯಾಗಿದ್ದೀರಿ’.. ಹೀರೋಗಳಿಗೆ ಓಂ ಪ್ರಕಾಶ್ ರಾವ್ ಕೊಟ್ಟ ಖಡಕ್ ಸಂದೇಶವೇನು?
ಒಂದು ಸಿನಿಮಾ ಗೆದ್ದರೆ ಹೀರೋಗೆ ಹೆಚ್ಚಿನ ಕ್ರೆಡಿಟ್ ಸಿಗೋದು. ಗೆದ್ದ ತಕ್ಷಣ ಕನ್ನಡಿಗರು ಬೇಡ, ಬೇರೆಯವರು ಇವರಿಗಿಂತ ಚೆನ್ನಾಗಿ ಮಾಡ್ತಾರೆ ಅನ್ನುವ ಮನೋಭಾವ ಹೀರೋಗಳಲ್ಲಿ ಜಾಸ್ತಿ ಆಗುತ್ತಿದೆ ಎಂದರು ಓಂ ಪ್ರಕಾಶ್ ರಾವ್.