ಮುಂಬೈ(ಮೇ.02): ಮುಂಬೈ ಇಂಡಿಯನ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ನಡುವಿನ ಹೋರಾಟ ಹಲವು ಕುತೂಹಲಕ್ಕೆ ಕಾರಣವಾಗಿದೆ. ಕಾರಣ ವಿಶ್ವಕಪ್ ಹಾಗೂ ದ್ವಿಪಕ್ಷೀಯ ಸರಣಿಯಿಂದಾಗಿ ತಂಡದ ಸ್ಟಾರ್ ವಿದೇಶಿ ಆಟಗಾರರು ತವರಿಗೆ ವಾಪಾಸ್ಸಾಗಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ತಂಡದಲ್ಲಿ ಬದಲಾವಣೆ ಮಾಡಬೇಕಿದೆ.

ಇದನ್ನೂ ಓದಿ: SRH ವಿರುದ್ಧ ಗೆದ್ರೆ ಮುಂಬೈಗೆ ನೇರ ಪ್ಲೇ ಆಫ್‌ ಅವಕಾಶ!

ಪ್ರಮುಖವಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ತೀವ್ರ ಹೊಡೆತೆ ಬಿದ್ದಿದೆ. ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್‌ಸ್ಟೋ ಇಬ್ಬರೂ ಅಲಭ್ಯರಾಗಿರೋದು ತಂಡದ ಆತಂಕಕ್ಕೆ ಕಾರಣಾಗಿದೆ. ಇಂದಿನ ಪಂದ್ಯಕ್ಕೆ ಉಭಯ ತಂಡದ ಬದಲಾವಣೆ ಇಲ್ಲಿದೆ.

ಇದನ್ನೂ ಓದಿ: CSK,RR ಬಳಿಕ ಅಮಾನತು ಭೀತಿಯಲ್ಲಿ ಕಿಂಗ್ಸ್ XI ಪಂಜಾಬ್!

ಸಂಭವನೀಯ ಆಟಗಾರರ ಪಟ್ಟಿ
ಮುಂಬೈ: 
ಕ್ವಿಂಟನ್ ಡಿ ಕಾಕ್‌, ರೋಹಿತ್‌ ಶರ್ಮಾ (ನಾಯಕ), ಇವಿನ್ ಲೆವಿಸ್‌, ಸೂರ್ಯ ಕುಮಾರ್ ಯಾದವ್, ಕೀರನ್ ಪೊಲ್ಲಾರ್ಡ್‌, ಹಾರ್ದಿಕ್‌ ಪಾಂಡ್ಯ, ಕೃನಾಲ್‌ ಪಾಂಡ್ಯ, ಬರೀಂದರ್ ಸ್ರಾನ್‌, ರಾಹುಲ್‌ ಚಹಾರ್, ಲಸಿತ್ ಮಾಲಿಂಗ, ಜಸ್ಪ್ರೀತ್ ಬೂಮ್ರಾ

ಸನ್‌ರೈಸರ್ಸ್:
ಮಾರ್ಟಿನ್ ಗಪ್ಟಿಲ್‌, ವೃದ್ದಿಮಾನ್ ಸಾಹ, ಮನೀಶ್ ಪಾಂಡೆ, ಕೇನ್ ವಿಲಿಯಮ್ಸನ್‌ (ನಾಯಕ), ವಿಜಯ್‌ ಶಂಕರ್, ಮೊಹಮ್ಮದ್ ನಬಿ, ರಶೀದ್‌ ಖಾನ್, ಅಭಿಷೇಕ್‌ ಶರ್ಮಾ, ಭುವನೇಶ್ವರ್‌ ಕುಮಾರ್, ಖಲೀಲ್‌ ಅಹಮ್ಮದ್, ಸಂದೀಪ್‌ ಶರ್ಮಾ.