ಇಥೋಪಿಯಾದ ಅನ್ದಮ್ಲಾಕ್- ಕೀನ್ಯಾದ ಆ್ಯಗ್ನೆಸ್‌ಗೆ ಮಡಿಲಿಗೆ ಬೆಂಗಳೂರು 10K!

ಪ್ರತಿಷ್ಟಿತ ಬೆಂಗಳೂರು 10K ಮ್ಯಾರಥಾನ್ ಓಟ ಮುಕ್ತಾಯವಾಗಿದೆ.  ಪುರುಷರ ವಿಭಾಗದಲ್ಲಿ ಓಟದಲ್ಲಿ ಇಥೋಪಿಯಾದ ಅನ್ದಮ್ಲಾಕ್ ಬೆಲಿಹು ಹಾಗೂ ಮಹಿಳೆಯರ ವಿಭಾಗದಲ್ಲಿ ಕೀನ್ಯಾದ ಆ್ಯಗ್ನೆಸ್ ತಿರೋಪ್ ಪ್ರಥಮ ಬಹುಮಾನ ಗೆದ್ದುಕೊಂಡಿದ್ದಾರೆ. ಇಲ್ಲಿದೆ ಓಟದ ಸಂಪೂರ್ಣ ವಿವರ.
 
Ethiopias Andamlak Belihu triumphs at the  TCS World 10K Bengaluru 2019

ಬೆಂಗಳೂರು(ಮೇ.19): ಬೆಂಗಳೂರು 10k ಮ್ಯಾರಥಾನ್ ಓಟ ಅದ್ದೂರಿಯಾಗಿ ಅಂತ್ಯಗೊಂಡಿದೆ. ಈ ಬಾರಿ ಪುರುಷರ ವಿಭಾಗದಲ್ಲಿ ಓಟದಲ್ಲಿ ಇಥೋಪಿಯಾದ ಅನ್ದಮ್ಲಾಕ್ ಬೆಲಿಹು ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಮಹಿಳೆಯರ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಕೀನ್ಯಾದ ಆ್ಯಗ್ನೆಸ್ ತಿರೋಪ್ ಗೆದ್ದುಕೊಂಡಿದ್ದಾರೆ. ಬೆಂಗಳೂರು 10K ಮ್ಯಾರಥಾನ್ ಓಟ ಗೆದ್ದವರ ಸಂಪೂರ್ಣ ವಿವರ ಇಲ್ಲಿದೆ.

Ethiopias Andamlak Belihu triumphs at the  TCS World 10K Bengaluru 2019

ಪುರಷರ ವಿಭಾಗ
ಪ್ರಥಮ: ಅನ್ದಮ್ಲಾಕ್ ಬೆಲಿಹು (ಇಥೋಪಿಯಾ)

ದ್ವಿತೀಯ: ಮಂಡೆ ಬುಶೆಂದಿಚ್ (ಉಗಾಂಡ)

ತೃತೀಯ: ಬಿರಾನು ಲೆಗೆಸಿ (ಇಥೋಪಿಯಾ)

Ethiopias Andamlak Belihu triumphs at the  TCS World 10K Bengaluru 2019

ಭಾರತೀಯರ ವಿಭಾಗ
ಪ್ರಥಮ: ಕರಣ್ ಸಿಂಗ್
ದ್ವಿತೀಯ: ಲಕ್ಷ್ಮಣನ್ ಗೋವಿಂದನ್
ತೃತೀಯ: ಅವಿನಾಶ್ ಮುಕುಂದ್ ಸಬ್ಲೆ

Ethiopias Andamlak Belihu triumphs at the  TCS World 10K Bengaluru 2019

ಮಹಿಳೆಯರ ವಿಭಾಗ
ಪ್ರಥಮ: ಆ್ಯಗ್ನೆಸ್ ತಿರೋಪ್  (ಕೀನ್ಯಾ)

ದ್ವಿತೀಯ: ಲೆಟೆಸೆನ್ಬೆಟ್  ಗಿಡೇ (ಇಥೋಪಿಯಾ)

ತೃತೀಯ: ಸೆನ್ಬೆರೇ ಥಿಫೆರಿ (ಇಥೋಪಿಯಾ)

Ethiopias Andamlak Belihu triumphs at the  TCS World 10K Bengaluru 2019

ಭಾರತೀಯರ ವಿಭಾಗ

ಪ್ರಥಮ: ಸಂಜೀವಿನಿ ಜಾಧವ್ 

ದ್ವಿತೀಯ: ಪಾರುಲ್ ಚೌಧರಿ

ತೃತೀಯ: ಚಿಂತಾ ಯಾದವ್

Ethiopias Andamlak Belihu triumphs at the  TCS World 10K Bengaluru 2019

ಇಂದು(ಮೇ.19) ಬೆಳಗ್ಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ 10k ಮ್ಯಾರಥಾನ್ ಓಟಕ್ಕೆ ಚಾಲನೆ ನೀಡಲಾಯಿತು. ಬೆಂಗಳೂರು 10k ರಾಯಭಾರಿ ಸ್ಯಾಂಡಲ್‌ವುಡ್ ನಟ ಪುನೀತ್ ರಾಜ್‌ಕುಮಾರ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಪುನೀತ್, 10K ಮ್ಯಾರಥಾನ್ ಓಟದಲ್ಲಿ ಪಾಲ್ಗೊಂಡಿರುವುದು ಸಂತಸ ನೀಡಿದೆ. ಈ ರೀತಿಯ ಸ್ಪರ್ಧೆಗಳು ಬೆಂಗಳೂರಿನಲ್ಲಿ ನಡೆಯುತ್ತಿರಬೇಕು ಎಂದರು.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

Latest Videos
Follow Us:
Download App:
  • android
  • ios