Asianet Suvarna News Asianet Suvarna News
26 results for "

ಹೇಮಾವತಿ ನದಿ

"
Soil collapses into the Hemavathi canal channarayapatna snrSoil collapses into the Hemavathi canal channarayapatna snr

ಹೇಮಾವತಿ ನಾಲೆಗೆ ಕುಸಿದ ಭಾರೀ ಮಣ್ಣು : ಅಕ್ಕಪಕ್ಕದ ಗ್ರಾಮಗಳಲ್ಲಿ ಆತಂಕ

  • ಬಳಿಯಲ್ಲಿನ  ಹೇಮಾವತಿ ನಾಲೆಗೆ ಭಾರೀ ಪ್ರಮಾಣದಲ್ಲಿ ಮಣ್ಣು  ಕುಸಿತ
  •  ಅಕ್ಕಪಕ್ಕದ ಗ್ರಾಮಗಳಲ್ಲಿನ ಜನರಲ್ಲಿ ಆತಂಕ 
  • ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ಹೆಚ್ಚಿದ ಆತಂಕ

Karnataka Districts Jun 28, 2021, 12:20 PM IST

45 Year Old Man Committed Suicide due to Coronavirus at Holenarasipur in Hassan grg45 Year Old Man Committed Suicide due to Coronavirus at Holenarasipur in Hassan grg

ಹಾಸನ: ಕೊರೋನಾ ಬಂದಿದ್ದಕ್ಕೆ ನದಿಗೆ ಹಾರಿ ಆತ್ಮಹತ್ಯೆ

ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆತಂಕ್ಕೊಳಗಾದ ವ್ಯಕ್ತಿಯೊಬ್ಬರು ತಾಲೂಕಿನ ಮಾಕವಳ್ಳಿ ಸಮೀಪ ಹೇಮಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ನಡೆದಿದೆ. 
 

CRIME Jun 12, 2021, 10:14 AM IST

Ancient Chennakeshava Statue Found in Hemavathi river Bank snrAncient Chennakeshava Statue Found in Hemavathi river Bank snr

ಹೇಮಾವತಿ ನದಿ ತೀರದಲ್ಲಿ ಪತ್ತೆಯಾದ ಪ್ರಾಚೀನ ವಿಗ್ರಹ

ಬೇಲೂರಿನ ನದಿ ತೀರದಲ್ಲಿ ಪ್ರಾಚೀನ ಕಾಲದ ವಿಗ್ರಹ ಒಂದು ಪತ್ತೆಯಾಗಿದೆ. ಗ್ರಾಮಸ್ಥರು  ತಂದು ಅದಕ್ಕೆ ಪೂಜೆ ಸಲ್ಲಿಸಿದ್ದಾರೆ. 

Karnataka Districts Mar 25, 2021, 7:22 AM IST

Cow Struck in Flood Rescued in MandyaCow Struck in Flood Rescued in Mandya
Video Icon

ಹೇಮಾವತಿ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಹಸು ರಕ್ಷಣೆ

ಮಳೆಯ ಅಬ್ಬರಕ್ಕೆ ಹೇಮಾವತಿ ತುಂಬಿ ಹರಿಯುತ್ತಿದ್ದು ಕೊಚ್ಚಿ ಹೋಗುತ್ತಿದ್ದ ಒಂದು ಹಸುವನ್ನು ರಕ್ಷಿಸಲಾಗಿದೆ. ಇನ್ನೊಂದು ಹಸು ಮೃತಪಟ್ಟಿದೆ. ಮಂಡ್ಯದ ದಬ್ಬೇಘಟ್ಟ ಎಂಬುವಲ್ಲಿ ಈ ಘಟನೆ ನಡೆದಿದೆ. ಜಮೀನಿನಲ್ಲಿ ಮಾಲಿಕ ಎರಡು ಹಸುಗಳನ್ನು ಕಟ್ಟಿದ್ದ. ಪ್ರವಾಹದಿಂದಾಗಿ ಜಮೀನಿನಲ್ಲಿ ನೀರು ನುಗ್ಗಿದೆ. ಎರಡೂ ಹಸುಗಳು ಕೊಚ್ಚಿ ಹೋಗುತ್ತಿದ್ದವು. ಕೂಡಲೇ ಸ್ಥಳೀಯರ ನೆರವಿನಿಂದ ಒಂದು ಹಸುವನ್ನು ರಕ್ಷಿಸಲಾಯಿತು. 

state Aug 9, 2020, 12:24 PM IST

Karnataka rain Bridge in Chikkamagalluru CollapsesKarnataka rain Bridge in Chikkamagalluru Collapses
Video Icon

ಬಂಕೇನಹಳ್ಳಿ ಸೇತುವೆ ನೀರು ಪಾಲು, 40 ಕುಟುಂಬಗಳ ಸಂಪರ್ಕ ಕಡಿತ

ವರುಣನ ಆರ್ಭಟಕ್ಕೆ ಮಲೆನಾಡು ಹೇಮಾವತಿ ನದಿ ಉಕ್ಕಿ ಹರಿಯುತ್ತಿದ್ದು ಚಿಕ್ಕಮಗಳೂರಿನ ಬಂಕೇನಹಳ್ಳಿ ಸೇತುವೆ ನೀರು ಪಾಲಾಗಿದೆ. 40 ಕ್ಕೂ ಹೆಚ್ಚು ಮನೆಗಳ ಸಂಪರ್ಕ ಕಡಿತಗೊಂಡಿದೆ.  ನದಿಯ ಪಕ್ಕದಲ್ಲಿರುವ ಮನೆಗಳು ಆತಂಕದಲ್ಲಿವೆ. ಈ ದೃಶ್ಯಗಳನ್ನು ನೋಡಿದರೆ ಮೈ ಜುಂ ಎನ್ನುವಂತಿದೆ. 

state Aug 7, 2020, 4:35 PM IST

Two died in hemavathi backwaters including soldier in madikeriTwo died in hemavathi backwaters including soldier in madikeri

ಹೇಮಾವತಿ ಹಿನ್ನೀರಿನಲ್ಲಿ ಮುಳುಗಿ ಸೈನಿಕ ಸಹಿತ ಇಬ್ಬರ ಸಾವು

ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಹೋಬಳಿಯ ಕಟ್ಟೆಪುರ ಹೇಮಾವತಿ ನದಿ ಹಿನ್ನೀರಿನಲ್ಲಿ ಈಜಲು ಹೋದ ಸೈನಿಕ ಹಾಗೂ ಆತನ ಸಂಬಂಧಿ ಸೇರಿದಂತೆ ಇಬ್ಬರು ನೀರುಪಾಲಾದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.

Karnataka Districts May 2, 2020, 9:06 AM IST

Mandya Houses fields submerged in water as Hemavathi river swellsMandya Houses fields submerged in water as Hemavathi river swells

ಮಂಡ್ಯ: ಮನೆ, ಜಮೀನಿಗೆ ನುಗ್ಗಿದಳು ಹೇಮೆ

ಕಿಕ್ಕೇರಿಯಲ್ಲಿ ಹೇಮಾವತಿ ನದಿಗೆ ಲಕ್ಷಗಟ್ಟಲೆ ಕ್ಯುಸೆಕ್‌ ನೀರು ಬಿಟ್ಟಿರುವ ಪರಿಣಾಮ ಸಮೀಪದ ಮಂದಗೆರೆ ಸೇರಿ ಆಸು-ಪಾಸಿನ ಗ್ರಾಮಗಳ ಮನೆ, ಜಮೀನುಗಳಿಗೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ. ಬೇವಿನಹಳ್ಳಿ ಗ್ರಾಮದಲ್ಲಿ ಅಂಕನಾಥೇಶ್ವರ ದೇವಾಲಯ ಮುಳುಗಡೆಯಾಗಿದೆ. ಮಂದಗೆರೆಯಲ್ಲಿರುವ ಅಕ್ಕಿಹೆಬ್ಬಾಳು, ಹೊಳೆನರಸೀಪುರ ಮೊದಲಾದ ಹತ್ತಾರು ಗ್ರಾಮಗಳಿಗೆ ಸಂಪರ್ಕಿಸುತ್ತಿದ್ದ ಸೇತುವೆ ಮೇಲೆ ನಿರು ಹರಿಯುತ್ತಿದೆ. ಇದರಿಂದ ಸಾರ್ವಜನಿಕ ಸಂಪರ್ಕ ತಾತ್ಕಾಲಿಕವಾಗಿ ಸ್ಥಗಿತವಾಗಿದೆ.

Karnataka Districts Aug 11, 2019, 9:59 AM IST

1 Lakh Cusec Water Released to Hemavathi River1 Lakh Cusec Water Released to Hemavathi River

ಹೇಮೆ ಒಡಲಿಗೆ 1ಲಕ್ಷ ಕ್ಯುಸೆಕ್‌ ನೀರು: ತಗ್ಗು ಪ್ರದೇಶ ಜಲಾವೃತ

ಕೆ.ಆರ್‌.ಪೇಟೆಯಲ್ಲಿ ಗೊರೂರಿನ ಹೇಮಾವತಿ ಜಲಾಶಯದಿಂದ ನದಿಗೆ ಸುಮಾರು 1 ಲಕ್ಷ ಕ್ಯುಸೆಕ್‌ ನೀರು ಬಿಟ್ಟಿರುವ ಕಾರಣ ತಾಲೂಕಿನ ಅನೇಕ ಹಳ್ಳಿಗಳ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ನೀರು ನುಗ್ಗಿರುವುದರಿಂದ ಕೋಟ್ಯಂತರ ರು. ಬೆಳೆ ನಷ್ಟವಾಗಿದೆ.

Karnataka Districts Aug 11, 2019, 8:33 AM IST

Man Drowns in Hemavathi River In ChikkamagalurMan Drowns in Hemavathi River In Chikkamagalur
Video Icon

ಪ್ರವಾಹದಿಂದ ಹೇಮಾವತಿ ನದಿಯಲ್ಲಿ ಕೊಚ್ಚಿಹೋದ ಯುವಕ

ರಾಜ್ಯದ ಹಲವು ಜೆಲ್ಲೆಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿದ್ದು, ಚಿಕ್ಕಮಗಳೂರಿನಲ್ಲಿ ಯುವಕನೊಬ್ಬ ಹೇಮಾವತಿ ನದಿಯಲ್ಲಿ ಕೊಚ್ಚಿಹೋಗಿದ್ದಾನೆ. 

Karnataka Districts Aug 8, 2019, 7:16 PM IST

Will Get Hemavathi Water At Any Cost Says Tumakuru MP GS BasavarajWill Get Hemavathi Water At Any Cost Says Tumakuru MP GS Basavaraj
Video Icon

'ಗೌಡ್ರ ಕುಟುಂಬ ನೀರು ಬಿಡದೇ ಇದ್ರೆ ಕಮಿಟಿ ಒದ್ದು ನೀರು ಬಿಡಿಸಲಿದೆ'

ಹಾಸನ ಲೋಕಸಭಾ ಕ್ಷೇತ್ರವನ್ನು ಮೊಮ್ಮಗನಿಗೆ ಬಿಟ್ಟುಕೊಟ್ಟು ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡು ಮುಖಭಂಗ ಅನುಭವಿಸಿರುವ ಎಚ್​.ಡಿ.ದೇವೇಗೌಡ ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಬಿಜೆಪಿ ಸಂಸದ ಜಿ.ಎಸ್​.ಬಸವರಾಜ್​ ಅವರು ಗಂಭೀರ ಆರೋಪ ಮಾಡಿದ್ದಾರೆ.

NEWS Jun 3, 2019, 5:22 PM IST

Hemavathi canal water Stop to TumkarHemavathi canal water Stop to Tumkar
Video Icon

ಹೇಮಾವತಿಗೆ ಹಾಸನ ರಾಜಕೀಯ ಆಯ್ತು ಈಗ ಡಿಕೆಶಿ ಸರದಿ

  • ತುಮಕೂರು ಹೇಮಾವತಿ ನಾಲೆಯನ್ನೇ ಕಿರುದುಗೊಳಿಸಲು ಹೊರಟ ಡಿಕೆ ಬ್ರದರ್ 
  • ರಾಮನಗರಕ್ಕೆ ನೀರು ಹರಿಸಲು ಹೋಗಿ ತುಮಕೂರಿಗೆ ಬರೆ 

Tumakuru Jul 23, 2018, 9:34 AM IST