ಹೆರಿಗೆಗೆ ಕೋಲಾರ ಸರ್ಕಾರಿ ಜಿಲ್ಲಾಸ್ಪತ್ರೆಗೆ ಬಂದ ಮಹಿಳೆಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗಿದೆ. ಆದರೆ 5 ದಿನಗಳ ಬಳಿಕ ತೀವ್ರ ನೋವಿನಿಂದ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ಆಘಾತ ಎದುರಾಗಿದೆ. 3 ಅಡಿ ಉದ್ದದ ಬಟ್ಟೆಯನ್ನು ಮಹಿಳೆ ಹೊಟ್ಟೆಯಲ್ಲೇ ಬಿಟ್ಟ ಘಟನೆ ವರದಿಯಾಗಿದೆ.
state May 17, 2024, 8:21 PM IST
ಒಂದೆರಡು ವರ್ಷದ ಪ್ರಯತ್ನಕ್ಕೆ ಫಲ ಸಿಗ್ಲಿಲ್ಲ, ಮಗುವಾಗಿಲ್ಲ ಎಂದಾಗ ಜನರು ಭರವಸೆ ಕಳೆದುಕೊಳ್ತಾರೆ. ಇನ್ನು ಮಗುವಾಗಲು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬರ್ತಾರೆ. ಆದ್ರೆ ಈ ನಟಿ ಹದಿನೆಂಟು ವರ್ಷವಾದ್ರೂ ಮಗುವಿನ ಆಸೆಯನ್ನು ಕೈಚೆಲ್ಲಿರಲಿಲ್ಲ.
Woman May 15, 2024, 1:18 PM IST
ಒಂದೆರಡು ಗಂಟೆ ಹೆರಿಗೆ ನೋವು ತಿನ್ನೋದೇ ಕಷ್ಟದ ಕೆಲಸ. ಮಗು ಹೊರಗೆ ಬರ್ತಿದ್ದಂತೆ ಆ ಕ್ಷಣದಲ್ಲಿ ಕಾಡುವ ನೋವು ಇಡೀ ದೇಹದಲ್ಲಿ ಸಾಕಷ್ಟು ಬದಲಾವಣೆ ತರುತ್ತದೆ. ಕೆಲ ಮಹಿಳೆಯರು ನಾಲ್ಕೈದು ಗಂಟೆ ನೋವು ತಿನ್ನೋದಿದೆ. ಆದ್ರೆ ಈ ನಟಿ ಇಪ್ಪತ್ತೊಂದು ಗಂಟೆ ಹೆರಿಗೆ ನೋವು ಅನುಭವಿಸಿದ್ದಾಳೆ. ಅದಕ್ಕೆ ಕಾರಣವೇನು ಎಂಬುದನ್ನೂ ಆಕೆ ಹೇಳಿದ್ದಾಳೆ.
Woman May 13, 2024, 4:34 PM IST
ಕೋಲಾರ ಖಾಸಗಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ಗೆಂದು ತೆರಳಿದ ದಂಪತಿಗೆ ನಿಮ್ಮ ಹೆಣ್ಣು ಮಗುವನ್ನು ಗಂಡಾಗಿ ಪರಿವರ್ತನೆ ಮಾಡಿಸುವುದಾಗಿ ಮಾತ್ರೆ ಕೊಟ್ಟಿದ್ದಾರೆ. ಆದರೆ, ಹೊಟ್ಟೆಯಲ್ಲಿದ್ದ ಗಂಡು ಭ್ರೂಣ ಸಾವನ್ನಪ್ಪಿದೆ.
Karnataka Districts May 11, 2024, 1:29 PM IST
ಭಾರತವು ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವೆಂದು ಗುರುತಿಸಿಕೊಂಡಿದೆ. ಆದರೆ ಜಗತ್ತಿನಲ್ಲಿ ಯಾವುದೇ ಮಕ್ಕಳು ಹುಟ್ಟದ ಒಂದು ದೇಶವಿದೆ ಎಂದು ನಿಮಗೆ ತಿಳಿದಿದೆಯೇ.ಹೌದು, 95 ವರ್ಷಗಳಿಂದ ಈ ದೇಶದಲ್ಲಿ ಒಂದೇ ಒಂದು ಮಗು ಹುಟ್ಟಿಲ್ಲ. ಯಾವುದು ಆ ದೇಶ?
Travel May 2, 2024, 1:15 PM IST
ಮದುವೆ, ಮಕ್ಕಳನ್ನು ಹೆರುವುದನ್ನು ಒಲ್ಲದ ಕೆಲವು ಮಹಿಳೆಯರ ಸಾಲಿಗೆ ನಟಿ ಮೃಣಾಲ್ ಠಾಕೂರ್ ಸೇರಿದ್ದು, ಇದೀಗ ಎಗ್ ಫ್ರೀಜ್ ಮಾಡಲು ಮುಂದಾಗಿದ್ದಾರೆ. ಏನಿದು ತಂತ್ರಜ್ಞಾನ?
Cine World Apr 27, 2024, 2:28 PM IST
ಆರೋಗ್ಯಪೂರ್ಣ ಮಗುವಿಗಾಗಿ, ಸುಲಭದ ಹೆರಿಗೆಗೆ ನಟಿ ಅದಿತಿ ಪ್ರಭುದೇವ ಏನೆಲ್ಲಾ ಟಿಪ್ಸ್ ಫಾಲೋ ಮಾಡಿದ್ದರು ಎನ್ನುವ ವಿಡಿಯೋ ಶೇರ್ ಮಾಡಿದ್ದಾರೆ.
Woman Apr 24, 2024, 5:43 PM IST
ಆಂಧ್ರಪ್ರದೇಶದ ದರ್ಸಿ ವಿಧಾನಸಭಾ ಕ್ಷೇತ್ರದಿಂದ ಟಿಡಿಪಿ ಅಭ್ಯರ್ಥಿಯಾಗಿ ನಿಂತಿರುವ ವೈದ್ಯೆ ಗೊಟ್ಟಿಪತಿ ಲಕ್ಷ್ಮಿ ಪ್ರಚಾರ ಕೆಲಸ ಬದಿಗಿಟ್ಟು, ಬದಲಿಗೆ ಮಗುವಿನ ಹೆರಿಗೆ ಮಾಡಿಸಿ ಸುದ್ದಿಯಾಗಿದ್ದಾರೆ.
India Apr 20, 2024, 1:29 PM IST
ಎಂಥೆಂಥಾ ಜನ ಇರ್ತಾರಪ್ಪಾ! ಈ ಮಹಿಳೆ ಮಾಡಿದ ಕೆಲಸ ನೋಡಿ.. ಸಹೋದ್ಯೋಗಿ ಮೆಟರ್ನಿಟಿ ಲೀವ್ ತಗೊಂಡು ಮನೆಯಲ್ಲಿ ಕೂತರೆ ತನಗೆ ಕೆಲಸ ಹೆಚ್ಚಾಗುತ್ತೆ ಎಂದು ಗರ್ಭಿಣಿಗೆ ವಿಷ ಹಕಲು ಯತ್ನಿಸಿದ್ದಾಳೆ ಈಕೆ.
International Apr 1, 2024, 1:12 PM IST
ಇಂಗ್ಲೆಂಡ್ ನಲ್ಲಿ ವಾಸಿಸುತ್ತಿದ್ದ ಕೈಲಿ ಡೋಯ್ಲ್ ಎಂಬ ಮಹಿಳೆ ಗರ್ಭಿಣಿಯಾಗಿದ್ದರು. ಕೆಲವು ತಿಂಗಳ ಹಿಂದೆ, ಆಕೆ ಅವಳಿ ಮಕ್ಕಳ ತಾಯಿಯೂ ಆದರು. ಆದರೆ ಇಬ್ಬರೂ ಮಕ್ಕಳು ಜನಿಸಿದ್ದು ಮಾತ್ರ 22 ದಿನಗಳ ಅಂತರದಲ್ಲಿ, ಅದು ಹೇಗೆ ಸಾಧ್ಯವಾಯ್ತು?
Health Mar 30, 2024, 4:26 PM IST
ಯಶವಂತಪುರದ ರೈಲ್ವೆ ನಿಲ್ದಾಣ ಹಾಗೂ ಹೆರಿಗೆ ಆಸ್ಪತ್ರೆಯ ಸಂಪರ್ಕಕ್ಕಾಗಿ ನಿರ್ಮಿಸಲಾಗಿದ್ದ ರಸ್ತೆಯನ್ನು ದನದ ಮಾಂಸ ಮಾರಾಟಕ್ಕೆ ಅಡ್ಡಿಯಾಗಲಿದೆ ಎಂದುಅನ್ಯ ಕೋಮಿಗೆ ಸೇರಿದ ಸಂಸದ ಡಿ.ಕೆ. ಸುರೇಶ್ ಬೆಂಬಲಿಗರು ಒಡೆದು ಹಾಕಿದ್ದಾರೆ ಎಂದು ಶಾಸಕ ಮುನಿರತ್ನ ಆರೋಪ ಮಾಡಿದರು.
Politics Mar 21, 2024, 12:23 PM IST
ಬೆಂಗಳೂರಿನಲ್ಲಿಯೇ ನಟಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೆರಿಗೆ ಆಗಲಿದೆಯೆ? ಏನಿದು ಹೊಸ ವಿಷ್ಯ?
Cine World Mar 17, 2024, 12:03 PM IST
ತಾಯಿಯಾಗೋದು ಪ್ರತಿಯೊಬ್ಬ ಮಹಿಳೆ ಕನಸು. ಈ ಸಂತೋಷದಲ್ಲಿ ಪತಿ ಮಗುವನ್ನು ಮಾತ್ರವಲ್ಲ ತನ್ನನ್ನೂ ಆರೈಕೆ ಮಾಡ್ಬೇಕು, ಗಿಫ್ಟ್ ನೀಡ್ಬೇಕೆಂದು ಆಕೆ ಬಯಸ್ತಾಳೆ. ಆದ್ರೆ ಅದು ಆಗದೆ ಇದ್ದಾಗ ಏನೆಲ್ಲ ಮಾಡ್ತಾಳೆ ಗೊತ್ತಾ?
relationship Mar 9, 2024, 12:48 PM IST
ವೈದ್ಯಾಧಿಕಾರಿ ನಿರ್ಲಕ್ಷ್ಯದಿಂದ ಹೆರಿಗೆ ಮಹಿಳೆ ಸಿಜೆರಿನ್ ಮಾಡಿ ಕೆಲವೇ ಹೊತ್ತಿನಲ್ಲಿ ತೀವ್ರ ರಕ್ತಸ್ರಾವದಿಂದ ದುರ್ಮರಣಕ್ಕೀಡಾದ ಘಟನೆ ಬಳ್ಳಾರಿ ತಾಲೂಕಿನ ಮೋಕಾ ಗ್ರಾಮದಲ್ಲಿ ನಡೆದಿದೆ.
CRIME Mar 7, 2024, 10:30 PM IST
ಅರ್ಜಿದಾರರು ಕೆಪಿಟಿಸಿಎಲ್ ಹಿರಿಯ ಸಹಾಯಕಿಯಾಗಿ 2013ರಲ್ಲಿ ನಿವೃತ್ತರಾಗಿದ್ದರು. 1983ರಲ್ಲಿ ಸೇವೆಯಲ್ಲಿದ್ದಾಗ ಅರ್ಜಿದಾರರಿಗೆ 90 ದಿನಗಳ ಕಾಲ ಹೆರಿಗೆ ರಜೆ ಮಂಜೂರು ಮಾಡಲಾಗಿತ್ತು. ನಿವೃತ್ತಿಯ ನಂತರವೂ ಅವರಿಗೆ ಹರಿಗೆ ರಜೆಯ ಭತ್ಯೆ ಪಾವತಿಸಿರಲಿಲ್ಲ. ಇದರಿಂದ ಅವರು ಭತ್ಯೆ ಮಂಜೂರಾತಿಗೆ ಕೋರಿದ್ದರು.
state Mar 1, 2024, 12:44 PM IST