‘ಸುಮಾರು 30 ವರ್ಷಗಳ ಹಿಂದೆ ಗತಿಸಿದ ಹೆಣ್ಣು ಮಗುವಿಗೆ ಅದೇ ಜಾತಿಯ ಬೇರೆ ಗೋತ್ರದ 30 ವರ್ಷದ ಹಿಂದೆ ತೀರಿ ಹೋದ ಗಂಡು ಮಗುವಿನ ಮನೆಯವರು ಪ್ರೇತ ಮದುವೆ ಮಾಡಿಸಲು ತಯಾರಿದ್ದರೆ ಸಂಪರ್ಕಿಸಿ’ ಎಂದು ಪತ್ರಿಕೆಯಲ್ಲಿ ಇತ್ತೀಚೆಗೆ ಪ್ರಕಟವಾದ ಜಾಹಿರಾತು ಬಗೆ ಬಗೆಯ ಚರ್ಚೆಗೆ ಕಾರಣವಾಗಿದೆ.
state May 13, 2024, 10:49 AM IST
ಕೋಲಾರ ಖಾಸಗಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ಗೆಂದು ತೆರಳಿದ ದಂಪತಿಗೆ ನಿಮ್ಮ ಹೆಣ್ಣು ಮಗುವನ್ನು ಗಂಡಾಗಿ ಪರಿವರ್ತನೆ ಮಾಡಿಸುವುದಾಗಿ ಮಾತ್ರೆ ಕೊಟ್ಟಿದ್ದಾರೆ. ಆದರೆ, ಹೊಟ್ಟೆಯಲ್ಲಿದ್ದ ಗಂಡು ಭ್ರೂಣ ಸಾವನ್ನಪ್ಪಿದೆ.
Karnataka Districts May 11, 2024, 1:29 PM IST
ಮನೆಯಲ್ಲಿ ಒಂದು ಹೆಣ್ಣು, ಒಂದು ಗಂಡು ಮಕ್ಕಳಿದ್ರೆ ಜೀವನ ಸಾರ್ಥಕ ಎನ್ನುವ ಜನರೇ ಹೆಚ್ಚು. ಒಂದೇ ಮಕ್ಕಳು ಸಾಕು ಎನ್ನುವವರಿಗೆ ಗಂಡಾಗ್ಲಿ, ಹೆಣ್ಣಾಗ್ಲಿ ಸುಧಾರಿಸಿಕೊಳ್ತಾರೆ. ಆದ್ರೆ ಈ ಮಹಿಳೆಗೆ ಆರು ಮಕ್ಕಳಾಗಿವೆ. ಆದ್ರೂ ಏನೋ ಮಿಸ್ ಆಗ್ತಿದೆ ಅಂತಾ 8 ಮಕ್ಕಳಿಗೆ ಜನ್ಮ ನೀಡಿದ್ದಾಳೆ.
relationship May 9, 2024, 6:53 PM IST
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 7 ವರ್ಷದ ಹೆಣ್ಣು ಮಗುವೊಂದನ್ನು ಪರಿಚಿತನೊಬ್ಬ ಪಾನಿಪೂರಿ ಕೊಡಿಸ್ತೇನೆ ಬಾ ಎಂದು ಕರೆದೊಯ್ದು ಅತ್ಯಾಚಾರ ಮಾಡಿರುವ ದುರ್ಘಟನೆ ಬಡೆದಿದೆ.
CRIME Apr 26, 2024, 8:14 AM IST
ಚಿಕಿತ್ಸೆಗೆಂದು ಹೋಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಇಂದುಶ್ರೀ. ಲಕ್ಷ್ಮಿ ಬಂದಿದ್ದಾಳೆ ಅಂತ ಕೋಕಿಲಾ ಅಜ್ಜಿ ಫುಲ್ ಖುಷಿ....
Small Screen Apr 22, 2024, 10:42 AM IST
ಅವಧಿ ಮೀರಿದ ಚಾಕೋಲೆಟ್ ಸೇವಿಸುತ್ತಿದ್ದಂತೆ ಬಾಲಕಿ ರಕ್ತವಾಂತಿ ಮಾಡಿಕೊಂಡಿದ್ದಾಳೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೇ ಮಗು ಸಾವನ್ನಪ್ಪಿದೆ. ಅವಧಿ ಮೀರಿದ ಚಾಕೋಲೆಟ್ ಸೇವನೆಯೇ ಇದಕ್ಕೆ ಕಾರಣವೆಂದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢವಾಗಿದೆ.
India Apr 21, 2024, 1:33 PM IST
ಡಿ.ಕೆ. ಶಿವಕುಮಾರ್, ಅಮೇರಿಕಾದಿಂದ ಹಣ ಸಂಪಾದಿಸಿಕೊಂಡು ಬಂದ ಬಿಡದಿ ವ್ಯಕ್ತಿಯ 9 ವರ್ಷದ ಮಗಳನ್ನು ಕಿಡ್ನಾಪ್ ಮಾಡಿ ಅವರ ಎಲ್ಲ ಆಸ್ತಿಯನ್ನು ಬರೆಸಿಕೊಂಡ ಬಗ್ಗೆ ನನ್ನ ಬಲಿ ದಾಖಲೆಯಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಆರೋಪಿಸಿದ್ದಾರೆ.
state Apr 17, 2024, 1:46 PM IST
ಸ್ಯಾಂಡಲ್ವುಡ್ ನಟಿ ಅದಿತಿ ಪ್ರಭುದೇವಗೆ ಹೆಣ್ಣುಮಗು ಜನಿಸಿದೆ. ಈ ಬಗ್ಗೆ ಇನ್ಸ್ಟಾದಲ್ಲಿ ನಟಿ ಹಂಚಿಕೊಂಡಿದ್ದಾರೆ.
Sandalwood Apr 9, 2024, 3:05 PM IST
ಸತ್ಯ ಸೀರಿಯಲ್ ಖ್ಯಾತಿಯ ಸಾಗರ್ ಬಿಳಿ ಗೌಡ ಪತ್ನಿ ಸಿರಿ ರಾಜು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಈ ಸಂಭ್ರಮದ ವಿಷಯವನ್ನು ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Small Screen Apr 9, 2024, 12:26 PM IST
ಇನ್ಸ್ಸ್ಟಾಗ್ರಾಮ್ ರೀಲ್ಸ್ ಹಾಗೂ ಬಿಗ್ಬಾಸ್ ಮೂಲಕ ಪ್ರಸಿದ್ಧಿ ಹೊಂದಿದ್ದ ಸೋನು ಗೌಡ ಅವರು ಮಗುವನ್ನು ಅನಧಿಕೃತವಾಗಿ ದತ್ತು ಪಡೆದ ಪ್ರಕರಣದಲ್ಲಿ ಜಾಮೀನು ಲಭ್ಯವಾಗಿದೆ.
Small Screen Apr 4, 2024, 6:38 PM IST
ಸರಸ ಸಲ್ಲಾಪಕ್ಕೆ ಅಡ್ಡಿಯಾಗುತ್ತದೆಂದು ಮಲತಂದೆಯಿಂದ ಪುಟ್ಟ ಹೆಣ್ಣು ಮಗುವಿನ ಮೇಲೆ ಕಳೆದೊಂದು ವರ್ಷದಿಂದ ಚಿತ್ರಹಿಂಸೆ ನೀಡಿ ಕ್ರೌರ್ಯ ಮೆರೆದಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹೆಬ್ಬಗೋಡಿಯಲ್ಲಿ ನಡೆದಿದೆ.
CRIME Mar 16, 2024, 1:54 PM IST
2012ರಲ್ಲಿ ಮದುವೆಯ ಮುನ್ನಾದಿನದಂದು ಮಹಿಳೆಗೆ ಗಂಡು ಮಗುವನ್ನು ಗರ್ಭಧರಿಸುವ ಹಂತಗಳನ್ನು ವಿವರಿಸುವ ಸೂಚನೆಯ ಟಿಪ್ಪಣಿ ನೀಡಲಾಯಿತು. ಕಡೆಗೂ ಮಹಿಳೆಗೆ ಹೆಣ್ಣು ಮಗುವಾಯಿತು. ಅಂದಿನಿಂದ ಪತಿ ಮತ್ತು ಅತ್ತೆಮಾವ ಕಿರುಕುಳ ನೀಡುವುದಾಗಿ ಮಹಿಳೆ ದೂರಿದ್ದಾರೆ.
India Mar 6, 2024, 11:28 AM IST
ಉತ್ತರ ಪ್ರದೇಶ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಗೆ ಆಗಮಿಸಿದ ಪರೀಕ್ಷಾರ್ಥಿಯೊಬ್ಬರು ಪರೀಕ್ಷೆಯ ನಡುವೆಯೇ ಹೊಟ್ಟೆನೋವು ಕಾಣಿಸಿಕೊಂಡು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಸ್ವಲ್ಪ ಹೊತ್ತಿನಲ್ಲೇ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
India Feb 19, 2024, 11:38 AM IST
ಮನೆಗೆ ಮಹಾಲಕ್ಷ್ಮಿಯನ್ನು ಬರಮಾಡಿಕೊಂಡು ಕಾವ್ಯಾ ಗೌಡ. ಡಬಲ್ ಸಂಭ್ರಮವೋ ಸಂಭ್ರಮ....
Small Screen Jan 23, 2024, 10:10 AM IST
ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಯನ್ನು ಸಂಭ್ರಮಿಸಲು ವಿಜಯಪುರದ ಖಾಸಗಿ ಆಸ್ಪತ್ರೆಯೊಂದು ಜನವರಿ 18 ರಿಂದ ಜನವರಿ 22 ರವರೆಗೆ ಉಚಿತ ಹೆರಿಗೆ ಮಾಡಿಸುವುದಾಗಿ ಗುರುವಾರ ಘೋಷಿಸಿದೆ. ಆಸ್ಪತ್ರೆಯಲ್ಲಿ ಜನಿಸಿದ ಗಂಡು, ಹೆಣ್ಣು ಮಗುವನ್ನು ರಾಮ, ಸೀತೆ ಎಂದೇ ಪರಿಗಣಿಸಲಾಗುತ್ತದೆ. ಹೀಗಾಗಿ ಹೆರಿಗೆ ಉಚಿತ ಎಂದಿರುವ ಆಸ್ಪತ್ರೆ ಸಿಬ್ಬಂದಿ
state Jan 18, 2024, 10:14 PM IST