Asianet Suvarna News Asianet Suvarna News
43 results for "

ಸೋಮಶೇಖರ ರೆಡ್ಡಿ

"
Inquiry Ordered by the Police Department for Letter of intimidation to MosqueInquiry Ordered by the Police Department for Letter of intimidation to Mosque
Video Icon

ಮಸೀದಿಗಳಿಗೆ ಬೆದರಿಕೆ ಪತ್ರ: ಪೊಲೀಸ್‌ ಇಲಾಖೆಯಿಂದ ತನಿಖೆಗೆ ಆದೇಶ

ಕಿಡಿಗೇಡಿಗಳಿಂದ ಮಸೀದಿಗಳಿಗೆ ಬೆದರಿಕೆ ಪತ್ರ ಬರೆದಿರುವ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಹೀಗಾಗಿ ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಪೊಲೀಸ್‌ ಇಲಾಖೆ ತನಿಖೆಗೆ ಆದೇಶಿಸಿದೆ. ರಾಯಚೂರು ಎಸ್‌ಪಿ ನೇತೃತ್ವದಲ್ಲಿ ತನಿಖೆಗೆ ಬಳ್ಳಾರಿ ಐಜಿ ಅವರು ತನಿಖೆಗೆ ಆದೇಶಿಸಿದ್ದಾರೆ. 

Karnataka Districts Jan 19, 2020, 3:11 PM IST

MLA Somashekhar Reddy Reacts Over Letter of Intimidation to MosqueMLA Somashekhar Reddy Reacts Over Letter of Intimidation to Mosque

'ನನ್ನ ಹೆಸರಿನಲ್ಲಿ ಕಿಡಿಗೇಡಿಗಳು ಮಸೀದಿಗಳಿಗೆ ಬೆದರಿಕೆ ಪತ್ರ ಬರೆದಿದ್ದಾರೆ'

ನನ್ನ ಹಾಗೂ ವಿಜಯನಗರ ಕ್ಷೇತ್ರದ ಬಿಜೆಪಿ ಶಾಸಕ ಆನಂದ್ ಸಿಂಗ್ ಹೆಸರಲ್ಲಿ ಕಿಡಿಗೇಡಿಗಳು ಮಸೀದಿಗಳಿಗೆ ಬೆದರಿಕೆ ಪತ್ರ ಬರೆದಿದ್ದಾರೆ ಎಂದು ಬಳ್ಳಾರಿ ನಗರ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ. 

Karnataka Districts Jan 19, 2020, 1:43 PM IST

Congress Deligation Again Complaint Against MLA Somashekhar ReddyCongress Deligation Again Complaint Against MLA Somashekhar Reddy

ಸೋಮಶೇಖರ ರೆಡ್ಡಿ ಬಂಧಿಸುವಂತೆ ಕಾಂಗ್ರೆಸ್‌ನಿಂದ ಮತ್ತೊಂದು ದೂರು ದಾಖಲು

‌ಪ್ರಚೋದನಕಾರಿ ಭಾಷಣ ಹಿನ್ನಲೆಯಲ್ಲಿ ಬಳ್ಳಾರಿ ನಗರ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ವಿರುದ್ಧ ಮತ್ತೆ ಕಾಂಗ್ರೆಸ್ ನಾಯಕರ ಆಕ್ರೋಶ ವ್ಯಕ್ತವಾಗಿದೆ. ಶಾಸಕ ಸೋಮಶೇಖರ ರೆಡ್ಡಿ ಅವರನ್ನ ಬಂಧಿಸುವಂತೆ ಜಿಲ್ಲಾಧಿಕಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಕಾಂಗ್ರೆಸ್ ನಿಯೋಗ ಮತ್ತೊಮ್ಮೆ ದೂರು ನೀಡಿದೆ. 
 

Karnataka Districts Jan 18, 2020, 3:22 PM IST

MLA Somashekhar Reddy Talks Over Citizenship Act in BallariMLA Somashekhar Reddy Talks Over Citizenship Act in Ballari

CAAಗೆ ಬೆಂಬಲಿಸದವರು ದೇಶದ್ರೋಹಿಗಳೇ: ಮತ್ತೊಮ್ಮೆ ಘರ್ಜಿಸಿದ ಸೋಮಶೇಖರ್‌ ರೆಡ್ಡಿ

ದೇಶ ಪ್ರೀತಿಸುವವರಿಗೆ ಪ್ರಾಣವನ್ನೇ ಕೊಡುತ್ತೇನೆ. ವಿರೋಧ ಮಾಡುವವರನ್ನ ಹತ್ತಿರಕ್ಕೂ ಸೇರಿಸಿಕೊಳ್ಳುವುದಿಲ್ಲ ಎಂದು ಹೇಳುವ ಮೂಲಕ ಸಿಎಎಗೆ ಬೆಂಬಲ ನೀಡದವರು ದೇಶದ್ರೋಹಿಗಳು ಎಂದು ಬಿಜೆಒಇ ಶಾಸಕ ಸೋಮಶೇಖರ ರೆಡ್ಡಿ ತಮ್ಮ ಹೇಳಕೆಯನ್ನ ಪುನರುಚ್ಚರಿಸಿದ್ದಾರೆ. 

Karnataka Districts Jan 15, 2020, 1:32 PM IST

MLA Somashekhar Reddy Talks Over Bovi CommunityMLA Somashekhar Reddy Talks Over Bovi Community

ಭೋವಿ ಸಮುದಾಯಕ್ಕೆ ಭವನ ಶೀಘ್ರ: ಶಾಸಕ ಸೋಮಶೇಖರ ರೆಡ್ಡಿ

ನಗರದಲ್ಲಿ ಭೋವಿ ಸಮುದಾಯಕ್ಕೆ ಸುಸಜ್ಜಿತ ಭವನ ನಿರ್ಮಿಸಿ ಕೊಡುವುದಾಗಿ ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ ಭರವಸೆ ನೀಡಿದ್ದಾರೆ.
 

Karnataka Districts Jan 15, 2020, 8:07 AM IST

I Will Protest In Front Of Somashekar Reddy House Congress MLA Zameer Ahmed Writes A Letter To Ballari SPI Will Protest In Front Of Somashekar Reddy House Congress MLA Zameer Ahmed Writes A Letter To Ballari SP

ಸೋಮಶೇಖರ ರೆಡ್ಡಿ ಮನೆ ಮುಂದೆ ಧರಣಿ: ಬಳ್ಳಾರಿ ಎಸ್‌ಪಿಗೆ ಜಮೀರ್‌ ಪತ್ರ!

ಸೋಮಶೇಖರ ರೆಡ್ಡಿ ಮನೆ ಮುಂದೆ| ಧರಣಿ ಕೂಡಲು ಜಮೀರ್‌ ನಿರ್ಧಾರ| ಎಸ್ಪಿಗೆ ಸಿ.ಕೆ. ಬಾಬಾರಿಗೆ ಪತ್ರ ಬರೆದ ಶಾಸಕ ಜಮೀರ್‌, ಬಳ್ಳಾರಿಯಲ್ಲಿ ಮತ್ತೊಂದು ಸುತ್ತಿನ ಆತಂಕ ಶುರು

state Jan 12, 2020, 8:17 AM IST

Former MP V S Ugrappa Talks Over BJPFormer MP V S Ugrappa Talks Over BJP

JNU ಮೇಲೆ ದಾಳಿ: ವಿದ್ಯಾರ್ಥಿಗಳ ಮೇಲೆ ಬಿಜೆಪಿ ಬೆಂಬಲಿತ ಗೂಂಡಾಗಳಿಂದ ಹಲ್ಲೆ

ಸಂಸದ ತೇಜಸ್ವಿ ಸೂರ್ಯ ಹಾಗೂ ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ಅವರ ಪ್ರಚೋದನಕಾರಿ ಹೇಳಿಕೆಗಳು ಅವರಾಗಿಯೇ ನೀಡಿದ ಹೇಳಿಕೆಗಳಲ್ಲ. ಬಿಜೆಪಿಯವರು ಇವರ ಮೂಲಕ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಬಿಜೆಪಿ ತನ್ನ ನೈಜ ಅಜೆಂಡಾವನ್ನು ಈ ಇಬ್ಬರ ಬಾಯಿಂದ ಹೇಳಿಸಿದೆ. ಈ ಮೂಲಕ ದೇಶದ ಜನರ ಮುಂದೆ ತಾವೇನು ಎಂಬುದನ್ನು ನಿರೂಪಿಸಿಕೊಂಡಿದೆ ಎಂದು ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ಅವರು ಕಮಲ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ. 
 

Karnataka Districts Jan 9, 2020, 9:04 AM IST

Tax fraud IT Files Complaint Against Sriramulu and Janardhana ReddyTax fraud IT Files Complaint Against Sriramulu and Janardhana Reddy

ರೆಡ್ಡಿ, ರಾಮುಲು ವಿರುದ್ಧ ಐಟಿಯಿಂದಲೇ ದೂರು!

ರೆಡ್ಡಿ, ರಾಮುಲು ವಿರುದ್ಧ ಐಟಿಯಿಂದಲೇ ದೂರು| ಆರ್ಥಿಕ ಅಪರಾಧ ಕೋರ್ಟಿಗೆ ದೂರು ಸಲ್ಲಿಕೆ| ಉದ್ದೇಶಪೂರ್ವಕ ತೆರಿಗೆ ವಂಚನೆ ಮಾಡಿದ್ದಾರೆಂದು ದೂರು ಸಲ್ಲಿಕೆ| ಲಕ್ಷ್ಮೇ ಅರುಣಾ, ಕರುಣಾಕರ ರೆಡ್ಡಿ, ಸೋಮಶೇಖರ ರೆಡ್ಡಿ ವಿರುದ್ಧವೂ ದೂರು

state Nov 17, 2019, 8:42 AM IST

We Want Shriramulu Become Deputy Chief MinisterWe Want Shriramulu Become Deputy Chief Minister

'ಶ್ರೀರಾಮುಲುರನ್ನು ಡಿಸಿಎಂ ಮಾಡಬೇಕೆಂಬುದು ನಮ್ಮೆಲ್ಲರ ಒತ್ತಾಸೆ'

ಸಚಿವ ಬಿ. ಶ್ರೀರಾಮುಲು ಉಪಮುಖ್ಯಮಂತ್ರಿ ಆಗಬೇಕು. ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಬೇಕು ಎಂಬುದು ನಮ್ಮೆಲ್ಲರ ಒತ್ತಾಸೆಯಾಗಿದೆ ಎಂದು ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ ಅವರು ಹೇಳಿದ್ದಾರೆ. 
 

Ballari Oct 14, 2019, 4:08 PM IST

Bellary MLA Somashekhar Reddy starts fasting for TB Dam fullBellary MLA Somashekhar Reddy starts fasting for TB Dam full

ಟಿಬಿ ಡ್ಯಾಂ ಭರ್ತಿ ಆಗಲೆಂದು ಇಂದಿನಿಂದ ರೆಡ್ಡಿ ಉಪವಾಸ

ರಾಜ್ಯದಲ್ಲಿ ಅತ್ಯುತ್ತಮ ಮಳೆಯಾಗಿ ತುಂಗಭದ್ರಾ ಜಲಾಶಯ ಭರ್ತಿಯಾಗಲಿ ಎಂದು ದೇವರನ್ನು ಪ್ರಾರ್ಥಿಸಿ ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ ಶನಿವಾರದಿಂದ ಉಪವಾಸ ವ್ರತ ಆರಂಭಿಸಲಿದ್ದಾರೆ.

NEWS Jun 22, 2019, 8:37 AM IST

Siddaramaiah And Eshwarappa Leaders Of Kurubas Says Somashekara ReddySiddaramaiah And Eshwarappa Leaders Of Kurubas Says Somashekara Reddy

‘ಈಶ್ವರಪ್ಪ ಸಿಎಂ ಆಗಲಿದ್ದಾರೆ’

ಸಿದ್ದರಾಮಯ್ಯರಂತೆ ಈಶ್ವರಪ್ಪನವರೂ ಮುಂದೊಂದು ದಿನ ಮುಖ್ಯಮಂತ್ರಿ ಆಗುತ್ತಾರೆಂಬ ವಿಶ್ವಾಸ ನನಗಿದೆ ಎಂದು ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ಹೇಳಿದ್ದಾರೆ. 

NEWS Dec 6, 2018, 11:32 AM IST

BJP Lost Karnataka Elections Because Of Neglecting Janardhan ReddyBJP Lost Karnataka Elections Because Of Neglecting Janardhan Reddy
Video Icon

‘ಬಿಜೆಪಿ ಸೋಲಲು ಜನಾರ್ಧನ ರೆಡ್ಡಿ ದೂರವಿಟ್ಟಿದ್ದೇ ಕಾರಣ’

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕಾರ ಸಿಗದಿರಲು ಕಾರಣವೇನು? ಎಂಬುವುದನ್ನು ವಿಶ್ಲೇಷಿಸಿರುವ ಅದೇ ಪಕ್ಷದ ನಾಯಕ, ಶಾಸಕ ಸೋಮಶೇಖರ ರೆಡ್ಡಿ, ಜನಾರ್ಧನ ರೆಡ್ಡಿಯನ್ನು ದೂರವಿಟ್ಟಿರುವುದೇ ಕಾರಣವೆಂದು ವ್ಯಾಖ್ಯಾನಿಸಿದ್ದಾರೆ.

 

POLITICS Jul 26, 2018, 10:05 PM IST