Asianet Suvarna News Asianet Suvarna News
28 results for "

ಸಿಯಾಚಿನ್

"
Life of Indian Soldier in  Siachen GlacierLife of Indian Soldier in  Siachen Glacier

ಜಗತ್ತಿನ ಎತ್ತರದ ಯುದ್ಧಭೂಮಿಯಲ್ಲಿ ಯೋಧರ ಬದುಕು ಹೇಗಿರುತ್ತದೆ ಗೊತ್ತಾ?

ನೋಡಲು ಕೈಲಾಸ, ಕೊಂಚ ಎಡವಿದರೂ ಮರೆಸೇಬಿಡುತ್ತದೆ ನಿಮ್ಮ ವಿಳಾಸ- ಸಿಯಾಚಿನ್ ಎಂಬ ಜಗತ್ತಿನ ಅತಿ ಎತ್ತರದ ಯುದ್ಧಭೂಮಿ ಇರುವುದೇ ಹಾಗೆ. ಇದು ಕಣ್ಣಿಗಷ್ಟೇ ತಂಪಲ್ಲ. ದೇಹವನ್ನು ಕ್ಷಣಮಾತ್ರದಲ್ಲಿ ಕೊರಡಾಗಿಸುವಷ್ಟು ತಂಪು. ಅಂದರೆ, ಮೈನಸ್ 60 ಡಿಗ್ರಿ ತಾಪಮಾನ. ಇಂಥ ಈ ರುದ್ರಭೀಭತ್ಸ ಪ್ರದೇಶದಲ್ಲಿ ನಮ್ಮ ಯೋಧರು ಪ್ರತಿ ನಿತ್ಯ ಅನುಭವಿಸುವ ಕಷ್ಟಕೋಟಲೆಗಳ ಸಣ್ಣದೊಂದು ಝಲಕ್ ಇಲ್ಲಿದೆ...

LIFESTYLE Sep 25, 2019, 1:19 PM IST

Army plans to open Siachen Glacier for civilians to visitArmy plans to open Siachen Glacier for civilians to visit

ಸಿಯಾಚಿನ್‌ ಯುದ್ಧ ಭೂಮಿ ಇನ್ನು ಸಾಮಾನ್ಯರಿಗೂ ಮುಕ್ತ!

ಜಮ್ಮು-ಕಾಶ್ಮೀರಕ್ಕಿದ್ದ ವಿಶೇಷಾಧಿಕಾರ ರದ್ದುಗೊಳಿಸಿ ಜಮ್ಮು-ಕಾಶ್ಮೀರ ಹಾಗೂ ಲಡಾಖ್‌ ಅನ್ನು ವಿಭಜಿಸಿ ಕೇಂದ್ರಾಡಳಿತ ಪ್ರದೇಶವಾಗಿ ಕೇಂದ್ರ ಸರ್ಕಾರ ಘೋಷಿಸಿದ ಬೆನ್ನಲ್ಲೇ, ವಿಶ್ವದ ಅತ್ಯಂತ ಎತ್ತರದ ಯುದ್ಧಭೂಮಿ ಖ್ಯಾತಿಯ ಸಿಯಾಚಿನ್‌ಗೆ ಭೇಟಿ ನೀಡುವ ಅವಕಾಶವನ್ನು ಸಾರ್ವಜನಿಕರಿಗೆ ಕಲ್ಪಿಸುವ ಮಹತ್ವದ ನಿರ್ಧಾರಕ್ಕೆ ಭಾರತೀಯ ಸೇನೆ ನಿರ್ಧರಿಸಿದೆ.

NEWS Sep 25, 2019, 8:43 AM IST

MS Dhoni visit Ladakh to celebrate Independence Day with Indian ArmyMS Dhoni visit Ladakh to celebrate Independence Day with Indian Army

ಸ್ವಾತಂತ್ರ್ಯ ದಿನಾಚರಣೆ; ಲಡಾಕ್‌ಗೆ ಧೋನಿ ಭೇಟಿ; ಕೇಂದ್ರಾಡಳಿತದಲ್ಲಿ ಹೊಸ ಸಂಚಲನ!

ಟೀಂ ಇಂಡಿಯಾ ಕ್ರಿಕೆಟಿಗ ಎಂ.ಎಸ್.ಧೋನಿಗೆ 73ನೇ ಸ್ವಾತಂತ್ರ್ಯ ದಿನಾಚರಣೆ ಸ್ಮರಣೀಯ. ಭಾರತೀಯ ಸೇನೆಯ 106 ಪ್ಯಾರ ಬೆಟಾಲಿಯನ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಧೋನಿ ಇಂದು(ಆ.15) ವಿಶ್ವದ ಅತ್ಯಂತ ಅಪಾಯಕಾರಿ ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಮಾಡಲಿದ್ದಾರೆ. ಇದಕ್ಕೂ ಮುನ್ನ ಆ.14 ರಂದು ಧೋನಿ ಲಡಾಕ್‌ಗೆ ಬೇಟಿ ನೀಡಿದ್ದಾರೆ.  ಲಡಾಕ್ ಪ್ಯಾರ್ ರೆಜಿಮೆಂಟ್ ಫೋರ್ಸ್ ಸೈನಿಕರ ಜೊತೆ ಕೆಲ ಹೊತ್ತು ಕಳೆದಿರುವ ಧೋನಿ, ಅವರ ಜೊತೆ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಬಳಿಕ ನೇರವಾಗಿ ಲಡಾಕ್ ಸೇನಾ ಆಸ್ಫತ್ರೆಗೆ ಭೇಟಿ ನೀಡಿದ್ದಾರೆ.  
 

SPORTS Aug 15, 2019, 12:25 PM IST

Independence day celebration Lieutenant Colonel MS Dhoni to visit Siachen GlacierIndependence day celebration Lieutenant Colonel MS Dhoni to visit Siachen Glacier

ಸ್ವಾತಂತ್ರ್ಯ ದಿನಾಚರಣೆ; ಅತ್ಯಂತ ಅಪಾಯಕಾರಿ ಸಿಯಾಚಿನ್‌ಗೆ ಧೋನಿ ಭೇಟಿ!

ವಿಶ್ವದ  ಅತ್ಯಂತ ಅಪಾಯಕಾರಿ ಯುದ್ಧಭೂಮಿಯಾಗಿರುವ ಸಿಯಾಚಿನ್ ಗ್ಲೇಸಿಯರ್‌ಗೆ ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ, ಲೆಫ್ಟಿನೆಂಟ್ ಕೊಲೊನೆಲ್(ಪ್ಯಾರಾ ರೆಜಿಮೆಂಟ್) ಎಂ.ಎಸ್.ಧೋನಿ ಭೇಟಿ ನೀಡಲಿದ್ದಾರೆ. ಧೋನಿ, ಸಿಯಾಚಿನ್ ಸೈನಿಕರ ಜೊತೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಿದ್ದಾರೆ. 

SPORTS Aug 15, 2019, 11:17 AM IST

Soldiers in Frozen Siachen Break Eggs With Hammers Video Goes ViralSoldiers in Frozen Siachen Break Eggs With Hammers Video Goes Viral

ಇಲ್ಲಿ ಜ್ಯೂಸ್‌ ಕುದಿಸಿ ಕುಡೀಬೇಕು, ಮೊಟ್ಟೆ ಸುತ್ತಿಗೇಲಿ ಒಡಿಯಬೇಕು!: ವಿಡಿಯೋ ವೈರಲ್

ಇಲ್ಲಿ ಜ್ಯೂಸ್‌ ಕುದಿಸಿ ಕುಡೀಬೇಕು, ಮೊಟ್ಟೆ ಸುತ್ತಿಗೇಲಿ ಒಡಿಯಬೇಕು!| ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್‌ನ ಪರಿಸ್ಥಿತಿ| ಸಿಯಾಚಿನ್‌ನಲ್ಲಿ ಭಾರತೀಯ ಯೋಧರ ವಿಡಿಯೋ ವೈರಲ್‌

NEWS Jun 9, 2019, 8:19 AM IST

Soldiers Battle Sub Zero Temperatures in SiachenSoldiers Battle Sub Zero Temperatures in Siachen

ಗಟ್ಟಿಯಾದ ಜ್ಯೂಸ್ ಒಡೆಯಲ್ಲ: ದೇಶಸೇವೆ ಮಾತ್ರ ನಿಲ್ಲಲ್ಲ!

ವಿಶ್ವದ ಅತ್ಯಂತ ಎತ್ತರದ ಭೂಮಿ ಸಿಯಾಚಿನ್'ನಲ್ಲಿ ಭಾರತೀಯ ಸೇನೆಯ ಯೋಧ ಅದೆಂತಾ ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ ತಾಯಿ ಭಾರತಾಂಬೆಯ ರಕ್ಷಣೆಗೆ ಟೊಂಕ ಕಟ್ಟಿ ನಿಂತಿದ್ದಾನೆ ಎಂಬುದರ ಕುರಿತಾದ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ.

NEWS Jun 8, 2019, 9:58 PM IST

Boy survives 40 minute burial after avalanche in French Alps mountainBoy survives 40 minute burial after avalanche in French Alps mountain

ಹನುಮಂತಪ್ಪ ಕೊಪ್ಪದ್‌ ಮಾದರಿ ಹಿಮದಡಿ ಸಿಕ್ಕಿಬಿದ್ದ ಬಾಲಕನ ರಕ್ಷಣೆ

2016 ರಲ್ಲಿ ಕನ್ನಡಿಗ ಹನುಮಂತಪ್ಪ ಕೊಪ್ಪದ್‌ ಸಿಯಾಚಿನ್‌ ಪರ್ವತದಲ್ಲಿ 35 ಅಡಿ ಆಳದಲ್ಲಿ ಹಿಮದಡಿ 6 ದಿನ ಸಿಕ್ಕಿಹಾಕಿಕೊಂಡು, ಕೊನೆಗೆ ಜೀವ ಸಮೇತ ಹೊರಬಂದು, ಬಳಿಕ ನಿಧನರಾಗಿದ್ದ ಸುದ್ದಿ ಎಲ್ಲರಿಗೂ ಗೊತ್ತು. ಹೆಚ್ಚು ಕಡಿಮೆ ಇದೇ ರೀತಿಯ ಘಟನೆಯೊಂದು ಫ್ರಾನ್ಸ್‌ನ ಆಲ್ಫ್ ಪರ್ವತ ಶ್ರೇಣಿಯಲ್ಲಿ ನಡೆದಿದೆ.

NEWS Dec 28, 2018, 9:16 AM IST

Downed helicopter repaired at 17,000 feet By SoldiersDowned helicopter repaired at 17,000 feet By Soldiers

ಯೋಧರಿಂದ 17ಸಾವಿರ ಅಡಿ ಮೇಲೆ ಕೆಟ್ಟು ನಿಂತ ಹೆಲಿಕಾಪ್ಟರ್ ರಿಪೇರಿ!

17 ಸಾವಿರ ಅಡಿಗಳ ಮೇಲಿನ ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಪತನಗೊಂಡಿದ್ದ ಯುದ್ಧ ಹೆಲಿಕಾಪ್ಟರ್‌ವೊಂದನ್ನು ಭಾರತೀಯ ಯೋಧರು ರಿಪೇರಿ ಮಾಡಿ ಬೇಸ್ ಕ್ಯಾಂಪ್ ವಾಪಸ್ ತರುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ.

NEWS Dec 26, 2018, 4:38 PM IST

Soldiers Serving in Siachen Soon Get India Made EquipmentsSoldiers Serving in Siachen Soon Get India Made Equipments

ಸಿಯಾಚಿನ್‌ ಯೋಧರಿಗಿನ್ನು ದೇಶೀಯ ಉಪಕರಣ

ಸಿಯಾಚಿನ್‌ನಲ್ಲಿ ಕಾರ್ಯನಿರ್ವಹಿಸುವ ಯೋಧರು ಬಳಸುವ ಉಪಕರಣಗಳನ್ನು ದೇಶೀಯವಾಗಿ ಉತ್ಪಾದಿಸುವ ಯೋಜನೆಗೆ ಭಾರತೀಯ ಸೇನೆ ಒಪ್ಪಿಗೆ ನೀಡಿದೆ. 

NEWS Aug 13, 2018, 1:48 PM IST

Sadhguru Jaggi Vasudev to train soldiers in Yoga at Siachen base campSadhguru Jaggi Vasudev to train soldiers in Yoga at Siachen base camp

ನಾಳೆ ಯೋಧರಿಗೆ ಯೋಗ ಪಾಠ ಮಾಡಲಿದ್ದಾರೆ ಜಗ್ಗಿ ವಾಸುದೇವ್

 ಜೂನ್ 21 ರಂದು ನಡೆಯುವ ಅಂತಾ ರಾಷ್ಟ್ರೀಯ ಯೋಗ ದಿನಾಚರಣೆ ವೇಳೆ ಸದ್ಗುರು ಜಗ್ಗಿ ವಾಸುದೇವ್ ಅವರು ಜಗತ್ತಿನ ಅತಿ ಎತ್ತರದ ಯುದ್ಧ ಭೂಮಿ ಸಿಯಾಚಿನ್‌ಗೆ ತೆರಳಿ ಅಲ್ಲಿನ ಯೋಧರಿಗೆ ಯೋಗದ ಪಾಠ ಹೇಳಿಕೊಡಲಿದ್ದಾರೆ.

NEWS Jun 20, 2018, 12:28 PM IST

IMA cadet  Rajshekhar defied death gets first posting at world’s highest battlefield in SiachenIMA cadet  Rajshekhar defied death gets first posting at world’s highest battlefield in Siachen

ಸಾವಿನೊಂದಿಗೆ ಹೋರಾಡಿದ ಸೈನಿಕನಿಗೆ ಸಿಯಾಚಿನ್‌ನಲ್ಲಿ ಪೋಸ್ಟಿಂಗ್

  • ಹೋರಾಟದಿಂದ ಮತ್ತೆ ಸೈನ್ಯ ಸೇರಿದ ಸೈನಿಕನ ಯಶೋಗಾಥೆ
  • ಅಂಗಾಂಗ ವೈಫಲ್ಯ ಮೀರಿ ನಿಂತ ತಮಿಳುನಾಡಿನ ರಾಜಶೇಖರ್
  • ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ ನಲ್ಲಿ ಪೋಸ್ಟಿಂಗ್

Jun 12, 2018, 12:41 PM IST