ಸ್ವಾತಂತ್ರ್ಯ ದಿನಾಚರಣೆ; ಲಡಾಕ್‌ಗೆ ಧೋನಿ ಭೇಟಿ; ಕೇಂದ್ರಾಡಳಿತದಲ್ಲಿ ಹೊಸ ಸಂಚಲನ!

First Published 15, Aug 2019, 12:25 PM

ಟೀಂ ಇಂಡಿಯಾ ಕ್ರಿಕೆಟಿಗ ಎಂ.ಎಸ್.ಧೋನಿಗೆ 73ನೇ ಸ್ವಾತಂತ್ರ್ಯ ದಿನಾಚರಣೆ ಸ್ಮರಣೀಯ. ಭಾರತೀಯ ಸೇನೆಯ 106 ಪ್ಯಾರ ಬೆಟಾಲಿಯನ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಧೋನಿ ಇಂದು(ಆ.15) ವಿಶ್ವದ ಅತ್ಯಂತ ಅಪಾಯಕಾರಿ ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಮಾಡಲಿದ್ದಾರೆ. ಇದಕ್ಕೂ ಮುನ್ನ ಆ.14 ರಂದು ಧೋನಿ ಲಡಾಕ್‌ಗೆ ಬೇಟಿ ನೀಡಿದ್ದಾರೆ.  ಲಡಾಕ್ ಪ್ಯಾರ್ ರೆಜಿಮೆಂಟ್ ಫೋರ್ಸ್ ಸೈನಿಕರ ಜೊತೆ ಕೆಲ ಹೊತ್ತು ಕಳೆದಿರುವ ಧೋನಿ, ಅವರ ಜೊತೆ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಬಳಿಕ ನೇರವಾಗಿ ಲಡಾಕ್ ಸೇನಾ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. 
 
ಇಂಡಿಯನ್ ಟೆರಿಟೊರಿಯಲ್ ಆರ್ಮಿ 106 ಬೆಟಾಲಿಯನ್ ಫೋರ್ಸ್‌ನಲ್ಲಿ ಧೋನಿ ಸೇವೆ

ಇಂಡಿಯನ್ ಟೆರಿಟೊರಿಯಲ್ ಆರ್ಮಿ 106 ಬೆಟಾಲಿಯನ್ ಫೋರ್ಸ್‌ನಲ್ಲಿ ಧೋನಿ ಸೇವೆ

ಸೇವೆಯ ಅವದಿಯಲ್ಲಿ ಲಡಾಕ್‌ಗೆ ಭೇಟಿ ನೀಡಿದ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ

ಸೇವೆಯ ಅವದಿಯಲ್ಲಿ ಲಡಾಕ್‌ಗೆ ಭೇಟಿ ನೀಡಿದ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ

ಲಡಾಕ್ ಸೇನಾ ಆಸ್ಪತ್ರೆಗೆ ಭೇಟಿ ನೀಡಿದ ಧೋನಿ ಸೈನಿಕರ ಜೊತೆ ಮಾತುಕತೆ

ಲಡಾಕ್ ಸೇನಾ ಆಸ್ಪತ್ರೆಗೆ ಭೇಟಿ ನೀಡಿದ ಧೋನಿ ಸೈನಿಕರ ಜೊತೆ ಮಾತುಕತೆ

ಆ.14 ರಂದು ಲಡಾಕ್ ಭೇಟಿ ನೀಡಿದ ಟೀಂ ಇಂಡಿಯಾ ಮಾಜಿ ನಾಯಕ ಧೋನಿ

ಆ.14 ರಂದು ಲಡಾಕ್ ಭೇಟಿ ನೀಡಿದ ಟೀಂ ಇಂಡಿಯಾ ಮಾಜಿ ನಾಯಕ ಧೋನಿ

ಆ.15 ರಂದು ಅಪಾಯಕಾರಿ ಸಿಯಾಚಿನ್ ಗ್ಲೇಸಿಯರ್ ಭೇಟಿ ನೀಡಲಿದ್ದಾರೆ ಧೋನಿ

ಆ.15 ರಂದು ಅಪಾಯಕಾರಿ ಸಿಯಾಚಿನ್ ಗ್ಲೇಸಿಯರ್ ಭೇಟಿ ನೀಡಲಿದ್ದಾರೆ ಧೋನಿ

ಲೆಫ್ಟಿನೆಂಟ್ ಕರ್ನಲ್ ಗೌರವ ಹುದ್ದೆ ಹೊಂದಿರುವ ಧೋನಿ ಜುಲೈ 31 ರಿಂದ ಆ.15ರ ವರೆಗೆ ಸೇನೆಯಲ್ಲೇ ಸೇವೆ

ಲೆಫ್ಟಿನೆಂಟ್ ಕರ್ನಲ್ ಗೌರವ ಹುದ್ದೆ ಹೊಂದಿರುವ ಧೋನಿ ಜುಲೈ 31 ರಿಂದ ಆ.15ರ ವರೆಗೆ ಸೇನೆಯಲ್ಲೇ ಸೇವೆ

ಸೇನಾ ತರಬೇತಿಯಲ್ಲಿ ನಿರತವಾಗಿರುವ ಎಂ.ಎಸ್.ಧೋನಿ

ಸೇನಾ ತರಬೇತಿಯಲ್ಲಿ ನಿರತವಾಗಿರುವ ಎಂ.ಎಸ್.ಧೋನಿ

loader