ಸ್ವಗ್ರಾಮ ತಲುಪಿದ ಸಿಯಾಚಿನ್ ಗಡಿಯಲ್ಲಿ ಮಡಿದ ಯೋಧನ ಪಾರ್ಥಿವ ಶರೀರ

Martyred Soldier Body Shift to his Native
Highlights

ವಿಜಯಪುರದ ಉತ್ನಾಳ ಗ್ರಾಮದ ಯೋಧ ಪಾರ್ಥಿವ ಶರೀರವನ್ನು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಗ್ರಾಮಸ್ಥರ ಅಂತಿಮ ದರ್ಶನಕ್ಕೆ ಇಡಲಾಗಿದೆ. ಮೃತ ಯೋಧನ ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ವಿಜಯಪುರ(ಫೆ.19): ಕಾಶ್ಮೀರದ ಸಿಯಾಚಿನ್ ಗಡಿಯಲ್ಲಿ ಉಸಿರುಗಟ್ಟಿ ಮೃತಪಟ್ಟಿದ್ದ ಕಾಶಿನಾಥ ಕಲ್ಲಪ್ಪ ತಳವಾರ(32) ಅವರ ಪಾರ್ಥಿವ ಶರೀರವನ್ನು ಸ್ವಗ್ರಾಮ ಉತ್ನಾಳ ತರಲಾಗಿದೆ.

ವಿಜಯಪುರದ ಉತ್ನಾಳ ಗ್ರಾಮದ ಯೋಧ ಪಾರ್ಥಿವ ಶರೀರವನ್ನು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಗ್ರಾಮಸ್ಥರ ಅಂತಿಮ ದರ್ಶನಕ್ಕೆ ಇಡಲಾಗಿದೆ. ಮೃತ ಯೋಧನ ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಯೋಧ ಕಾಶಿನಾಥ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ.

loader