Asianet Suvarna News Asianet Suvarna News
39 results for "

ಸವದತ್ತಿ ಯಲ್ಲಮ್ಮ

"
Record found collection at Saundatti Yellamma Temple belagavi gowRecord found collection at Saundatti Yellamma Temple belagavi gow

ಚಿತ್ರ ವಿಚಿತ್ರ ಹರಕೆ ಚೀಟಿ ಜೊತೆ ಸವದತ್ತಿ ಯಲ್ಲಮ್ಮನ ಹುಂಡಿಗೆ ಕೋಟ್ಯಂತರ ಹಣ!

  • ಸವದತ್ತಿ ಯಲ್ಲಮ್ಮ ದೇವಿ ಹುಂಡಿಯಲ್ಲಿ ಚಿತ್ರ ವಿಚಿತ್ರ ಹರಕೆಯ ಬರಹಗಳ ಚೀಟಿಗಳು ಪತ್ತೆ..!
  • ತಾಯಿಯಿಂದ ಮಗಳ ಮದುವೆಗೆ ಹರಕೆ.. ಹೆಂಡತಿಯಿಂದ ಗಂಡನ ಕುಡಿತದ ಚಟ ಬಿಡಿಸುವಂತೆ ಹರಕೆ..!
  • ಸಾಲದ ಹಣ ಮರಳಿ ಕೊಡಿಸು, ಪಿಎಸ್ಐ ಹುದ್ದೆ ಕರುಣಿಸು ಹೀಗೆ ಭಕ್ತರಿಂದ ತಾಯಿಗೆ ನಾನಾ ಬೇಡಿಕೆ

Karnataka Districts Mar 25, 2022, 12:40 PM IST

Belagavi Savadatti Yellama Temple Gets 1.20 Crore Rs Collection in Hundi grgBelagavi Savadatti Yellama Temple Gets 1.20 Crore Rs Collection in Hundi grg
Video Icon

Belagavi: ಒಂದೇ ತಿಂಗಳಲ್ಲಿ ಸವದತ್ತಿ ಯಲ್ಲಮ್ಮ ದೇಗುಲದ ಹುಂಡಿಯಲ್ಲಿ 1.20 ಕೋಟಿ ಸಂಗ್ರಹ..!

*  ಬೆಳಗಾವಿ ಜಿಲ್ಲೆ ಸವದತ್ತಿಯಲ್ಲಿರುವ ಯಲ್ಲಮ್ಮ ದೇವಿ ದೇವಸ್ಥಾನ
*  ಒಂದೂವರೆ ವರ್ಷದ ಬಳಿಕ ಓಪನ್‌ ಆದ ಯಲ್ಲಮ್ಮ ದೇವಿ ದೇವಸ್ಥಾನ 
*  ಇದೇ ಮೊದಲ ಬಾರಿಗೆ ದಾಖಲೆಯ ಮೊತ್ತ ಸಂಗ್ರಹ 
 

Karnataka Districts Dec 4, 2021, 2:22 PM IST

Minister Shashikala jolle offered special Pooja in saundatti temple snrMinister Shashikala jolle offered special Pooja in saundatti temple snr

ಸವದತ್ತಿ ಯಲ್ಲಮ್ಮ ದೇಗುಳ ಅಭಿವೃದ್ಧಿಗೆ ಮುಜರಾಯಿ ಸಚಿವೆ ಆದೇಶ

  • ರಾಜ್ಯದ ಪ್ರಮುಖ ಶ್ರದ್ಧಾಕೇಂದ್ರವಾದ ಬೆಳಗಾವಿ ಜಿಲ್ಲೆಯ  ಸವದತ್ತಿ ಯಲ್ಲಮ್ಮದೇವಿ ದೇವಾಲಯದಲ್ಲಿ ವಿಶೇಷ ಪೂಜೆ
  •  ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ನಾಡಿನಾದ್ಯಂತ ನಡೆಯುವ ವಿಶೇಷ ಪೂಜಾ ಕೈಂಕರ್ಯಗಳಿಗೆ ಚಾಲನೆ ನೀಡಿದ ಮುಜರಾಯಿ  ಸಚಿವೆ ಶಶಿಕಲಾ  ಜೊಲ್ಲೆ

state Oct 15, 2021, 4:52 PM IST

Minister shashikala jolle Breaks Covid norms in Saudatti Temple snrMinister shashikala jolle Breaks Covid norms in Saudatti Temple snr

ಶಶಿಕಲಾ ಜೊಲ್ಲೆ ಮತ್ತೊಂದು ವಿವಾದ : ನಿಯಮ ಮರೆತ ಸಚಿವೆ

  • ಜನಸಾಮಾನ್ಯರಿಗೆ ಒಂದು ರೂಲ್ಸ್... ಜನಪ್ರತಿನಿಧಿಗಳಿಗೆ ಒಂದು ರೂಲ್ಸ್..
  •  ಶಶಿಕಲಾ ಜೊಲ್ಲೆ  ಗುರುವಾರ ಸವದತ್ತಿ ಯಲ್ಲಮ್ಮದೇವಿ ದರ್ಶನ ಪಡೆದಿದ್ದು, ಕೊರೋನಾ ರೂಲ್ಸ್‌ಗಳನ್ನು ಮರೆತು ದೇವಾಲಯಕ್ಕೆ ತೆರಳಿದ್ದಾರೆ.

Karnataka Districts Oct 15, 2021, 8:28 AM IST

Savadatti Yellamma temple opened for devotees hlsSavadatti Yellamma temple opened for devotees hls
Video Icon

ಇಂದಿನಿಂದ ಸವದತ್ತಿ ಯಲ್ಲಮ್ಮ ದೇವಿ ದರ್ಶನ ಆರಂಭ, ಭಕ್ತಾದಿಗಳಿಗೆ ಕೆಲವು ನಿರ್ಬಂಧ

ಕೊರೋನಾ ಲಾಕ್‌ಡೌನ್‌ ಹಿನ್ನಲೆಯಲ್ಲಿ ಕಳೆದ 18 ಬಂದ್‌ ಆಗಿದ್ದ ಸವದತ್ತ ಯಲ್ಲಮ್ಮ ಇಂದಿನಿಂದ ಆರಂಭವಾಗಿದೆ. ಭಕ್ತಾದಿಗಳಿಗೆ ದೇವಸ್ಥಾನ ಪ್ರವೇಶ, ದೇವರ ದರ್ಶನ, ಆರತಿ ಸೇವೆಗೆ ಮಾತ್ರ ಅವಕಾಶ ಕೊಡಲಾಗಿದೆ.

state Sep 28, 2021, 3:55 PM IST

Belagavi saundatti yellamma temple Open From Sept 28th rbjBelagavi saundatti yellamma temple Open From Sept 28th rbj

ಸವದತ್ತಿ ಯಲ್ಲಮ್ಮ ದೇವಸ್ಥಾನ ಬಾಗಿಲು ಓಪನ್: ದರ್ಶನಕ್ಕೆ ಕೆಲ ಷರತ್ತುಗಳು ಅನ್ವಯ

* ಸವದತ್ತಿ ಶ್ರೀ ಯಲ್ಲಮ್ಮ ದೇವಸ್ಥಾನ ಬಾಗಿಲು ತೆರೆಯಲು ಬೆಳಗಾವಿ ಜಿಲ್ಲಾಡಳಿ ಗ್ರೀನ್ ಸಿಗ್ನಲ್
 * 28ರಿಂದ ಭಕ್ತರಿಗೆ ಸಿಗಲಿದೆ ಯಲ್ಲಮ್ಮನ ದರ್ಶನ
* ಉತ್ತರ ಕರ್ನಾಟಕದ ಆರಾಧ್ಯ ದೇವತೆ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ

state Sep 22, 2021, 11:01 PM IST

Goa cm pramod sawant visits belagavi saundatti yellamma temple mahGoa cm pramod sawant visits belagavi saundatti yellamma temple mah

ಗೋವಾ ಸಿಎಂ ಬಂದ ತಕ್ಷಣ ಓಪನ್ ಆದ ಸವದತ್ತಿ ಯಲ್ಲಮ್ಮ ದೇವಾಲಯ!

ಸವದತ್ತಿ ಯಲ್ಲಮ್ಮ ದೇವಿ ದರ್ಶನವನ್ನು ಪ್ರಮೋದ್ ಸಾವಂತ್ ಪಡೆದುಕೊಂಡರು ಕಳೆದ ಎರಡು ವರ್ಷದಿಂದ ಬಂದ್ ಆಗಿರುವ ರೇಣುಕಾ ಯಲ್ಲಮ್ಮ ದೇವಸ್ಥಾನ ಗೋವಾ ಸಿಎಂ ಪ್ರಮೋದ್ ಸಾವಂತ್ ಆಗಮಿಸುತ್ತಿದ್ದಂತೆ  ಓಪನ್ ಆಯಿತು! 

Karnataka Districts Sep 3, 2021, 12:15 AM IST

No Entry for Devotees to Savadatti Yellamma Temple in Belagavi grgNo Entry for Devotees to Savadatti Yellamma Temple in Belagavi grg

ಕೊರೋನಾ ಭೀತಿ: ಮತ್ತೆ ಸವದತ್ತಿ ಯಲ್ಲಮ್ಮ ದೇವಿ ದರ್ಶನಕ್ಕೆ ನಿರ್ಬಂಧ..!

ಕೊರೋನಾ 3ನೇ ಅಲೆ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಯಲ್ಲಮ್ಮ ದೇವಸ್ಥಾನದಲ್ಲಿ ದೇವಿ ದರ್ಶನಕ್ಕೆ ಆ.8ರಿಂದ ಸಂಪೂರ್ಣ ನಿರ್ಬಂಧಿಸಲಾಗಿದ್ದು, ಅದು ಶ್ರಾವಣ ಮಾಸ ಮುಗಿಯುವವರೆಗೂ ಮುಂದುವರಿಯಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
 

Karnataka Districts Aug 8, 2021, 2:45 PM IST

Karnataka Unlock 3.0 Belagavi Temples To Remain Closed For Devotees hlsKarnataka Unlock 3.0 Belagavi Temples To Remain Closed For Devotees hls
Video Icon

ಅನ್‌ಲಾಕ್ 3.0: ಭಕ್ತರಿಗೆ ಸವದತ್ತಿ ಯಲ್ಲಮ್ಮ ದೇಗುಲ ದರ್ಶನಕ್ಕೆ ಅವಕಾಶವಿಲ್ಲ

ಬೆಳಗಾವಿಯಲ್ಲಿ 3 ದೇಗುಲಗಳಲ್ಲಿ ದರ್ಶನಕ್ಕೆ ಅವಕಾಶ ನೀಡಲಾಗಿಲ್ಲ. ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ಭೀತಿ ಹೆಚ್ಚಾಗಿರುವುದರಿಂದ, ಮುಂಜಾಗ್ರತಾ ಕ್ರಮವಾಗಿ, ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿಲ್ಲ.

state Jul 5, 2021, 11:06 AM IST

Saundatti Yellamma Darshan Bandh From Today Onwards due to Corona 2nd wave grgSaundatti Yellamma Darshan Bandh From Today Onwards due to Corona 2nd wave grg

ಬೆಳಗಾವಿ: ಮತ್ತೆ ಸವದತ್ತಿ ಯಲ್ಲಮ್ಮ ದರ್ಶನ ಬಂದ್‌..!

ಮಹಾರಾಷ್ಟ್ರದಲ್ಲಿ ಮತ್ತೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಇಂದಿನಿಂದ(ಫೆ.21)ರಿಂದ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳವಾದ ಸವದತ್ತಿ ರೇಣುಕಾ ಯಲ್ಲಮ್ಮನ ದೇವಸ್ಥಾನ, ಚಿಂಚಲಿ ಮಾಯಕ್ಕಾ ದೇವಿ ದೇವಸ್ಥಾನ, ಸವದತ್ತಿ ಜೋಗುಳ ಬಾವಿಯ ಸತ್ಯಮ್ಮ ದೇವಿ ದೇವಸ್ಥಾನಗಳಲ್ಲಿ ಭಕ್ತರ ಪ್ರವೇಶಕ್ಕೆ ನಿಷೇಧ ವಿಧಿಸಿ ಬೆಳಗಾವಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
 

Karnataka Districts Feb 21, 2021, 8:09 AM IST

Corona fear savadatti-yallamma-temple shout down rbjCorona fear savadatti-yallamma-temple shout down rbj

ಭಕ್ತಾದಿಗಳೇ ಗಮನಿಸಿ: ಸವದತ್ತಿ ಯಲ್ಲಮ್ಮ ದರ್ಶನಕ್ಕೆ ಮತ್ತೆ ನಿರ್ಬಂಧ

ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಭೀತಿ ಹಿನ್ನೆಲೆಯಲ್ಲಿ ರಾಜ್ಯದ ಗಡಿಬಾಗಗಳಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ.

Karnataka Districts Feb 20, 2021, 10:46 PM IST

No Entry For Devotees in Savadatti snrNo Entry For Devotees in Savadatti snr

ಭಕ್ತರಿಗೆ ಸವದತ್ತಿ ಯಲ್ಲಮ್ಮ ದರ್ಶನ ಇಲ್ಲ

ಸವದತ್ತಿ ಎಲ್ಲಮ್ಮ ದೇವಿಯ ದರ್ಶನ ಸದ್ಯಕ್ಕೆ ಇಲ್ಲ.  ಭಕ್ತರಿಗೆ ದೇವಾಲಯಕ್ಕೆ ಪ್ರವೇಶವಿಲ್ಲ

Karnataka Districts Dec 1, 2020, 7:34 AM IST

No Entry for Devotees Another One Month To Savadatti Temple snrNo Entry for Devotees Another One Month To Savadatti Temple snr

1 ತಿಂಗಳು ಸವದತ್ತಿ ಯಲ್ಲಮ್ಮ ದೇವಿ ದರ್ಶನವಿಲ್ಲ

ಒಂದು ತಿಂಗಳ ಕಾಲ ಸವದತ್ತಿ ಎಲ್ಲಮ್ಮ  ದೇವಾಲಯಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ

Karnataka Districts Nov 1, 2020, 7:35 AM IST

Solar Eclipse Preparations in Belagavi Savadatti Yellamma TempleSolar Eclipse Preparations in Belagavi Savadatti Yellamma Temple
Video Icon

ಶ್ರೀ ಕ್ಷೇತ್ರ ಸವದತ್ತಿ ಯಲ್ಲಮ್ಮ ದೇವಾಲಯದಲ್ಲಿ ಗ್ರಹಣ ಸಿದ್ಧತೆ ಹೀಗಿದೆ

ಭಾರತ - ಚೀನಾ ಯುದ್ಧದ ಭೀತಿ ಒಂದು ಕಡೆಯಾದರೆ ಇನ್ನೊಂದು ಕಡೆ ಸೂರ್ಯಗ್ರಹಣ ಬಂದಿದೆ. ನಾಳೆ ಗೋಚರಿಸಲಿದೆ ಈ ವರ್ಷದ ಮೊದಲ ಸೂರ್ಯ ಗ್ರಹಣ. ಬೆಳಗಾವಿ ಜಿಲ್ಲೆಯ ಶ್ರೀ ಕ್ಷೇತ್ರ ಸವದತ್ತಿ ಎಲ್ಲಮ್ಮ ದೇವಾಲಯದಲ್ಲಿ ಗ್ರಹಣ ಕಾಲಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೋವಿಡ್ 19 ಹಿನ್ನಲೆಯಲ್ಲಿ ಜೂನ್ 30 ರವರೆಗೆ ಭಕ್ತರ ಪ್ರವೇಶವನ್ನು ನಿಷೇಧಿಸಲಾಗಿದೆ. ಗ್ರಹಣ ಕಾಲ ಕಳೆದ ಏನೇನೆಲ್ಲಾ ಪೂಜೆ ಪುನಸ್ಕಾರಗಳನ್ನು ಮಾಡಲಾಗುತ್ತದೆ ಎಂಬುದರ ಬಗ್ಗೆ ದೇವಸ್ಥಾನದ ಪೂಜಾರಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಇಲ್ಲಿದೆ ನೋಡಿ..!

state Jun 20, 2020, 10:10 AM IST

Savadatti Yellamma Chinchali Mayakka Temples Not Open Till June 30thSavadatti Yellamma Chinchali Mayakka Temples Not Open Till June 30th

ಮಹಾರಾಷ್ಟ್ರದಲ್ಲಿ ಕೊರೋನಾ ಅಟ್ಟಹಾಸ: ಸವದತ್ತಿ ಯಲ್ಲಮ್ಮ, ಚಿಂಚಲಿ ಮಾಯಕ್ಕಾ ದರ್ಶನವಿಲ್ಲ

ಜೂ. 8 ರಿಂದ ಸವದತ್ತಿ ಯಲ್ಲಮ್ಮ ದೇವಸ್ಥಾನ, ಚಿಂಚಲಿ ಮಾಯಕ್ಕಾ ದೇವಿ ದೇವಸ್ಥಾನ ಹೊರತುಪಡಿಸಿ ಬೆಳಗಾವಿ ಜಿಲ್ಲೆಯ ಎಲ್ಲ ದೇವಸ್ಥಾನಗಳು, ಮಸೀದಿ, ಚಚ್‌ಗಳು ಪುನಾರಂಭಗೊಳ್ಳಲಿವೆ.
 

Karnataka Districts Jun 7, 2020, 2:05 PM IST