Asianet Suvarna News Asianet Suvarna News
43 results for "

ಶ್ರೀರಂಗಪಟ್ಟಣ

"
Karnataka minister to perform rituals for 1200 unclaimed bodies of Covid victims podKarnataka minister to perform rituals for 1200 unclaimed bodies of Covid victims pod

ಕೋವಿಡ್‌ಗೆ ಬಲಿಯಾದ 1,200 ಜನಕ್ಕಿಂದು ಸಚಿವ ಅಶೋಕ್‌ ಪಿಂಡಪ್ರದಾನ!

* ಶ್ರೀರಂಗಪಟ್ಟಣದಲ್ಲಿ 1200 ಮಂದಿಗೆ ತಿಥಿಕಾರ್ಯ

* ಈ ಹಿಂದೆ ಅನಾಥಶವಗಳ ಅಸ್ಥಿ ವಿಸರ್ಜಿಸಿದ್ದ ಅಶೋಕ್‌

* ಕೋವಿಡ್‌ಗೆ ಬಲಿಯಾದ 1200 ಜನಕ್ಕಿಂದು ಸಚಿವ ಅಶೋಕ್‌ ಪಿಂಡಪ್ರದಾನ

state Oct 4, 2021, 12:02 PM IST

KRS Reaches 100 Feet After Heavy Monsoon Rain snrKRS Reaches 100 Feet After Heavy Monsoon Rain snr

ನೂರು ಅಡಿ ತಲುಪಿದ ಕೆಆರ್‌ಎಸ್‌ ಮಟ್ಟ

  • ಕಳೆದ ಕೆಲ ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಚುರುಕು
  • ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ100 ಅಡಿ 

Karnataka Districts Jul 21, 2021, 7:44 AM IST

MP Sumalatha Ambareesh To Visit Illegal Mining Sites Near KRS hlsMP Sumalatha Ambareesh To Visit Illegal Mining Sites Near KRS hls
Video Icon

ಶ್ರೀರಂಗಪಟ್ಟಣ, ಪಾಂಡವಪುರ ತಾಲೂಕಿನ ಗಣಿ ಪ್ರದೇಶಕ್ಕೆ ಇಂದು ಸುಮಲತಾ ಭೇಟಿ

ಸಂಸದೆ ಸುಮಲತಾ ಅಂಬರೀಶ್‌ ಇಂದು ಜಿಲ್ಲೆಯ  ಶ್ರೀರಂಗಪಟ್ಟಣ ಹಾಗೂ ಪಾಂಡವಪುರ ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. 
 

state Jul 7, 2021, 10:04 AM IST

Villagers Protest against Immersion of Ashes at Srirangapatna in Mandya grgVillagers Protest against Immersion of Ashes at Srirangapatna in Mandya grg

ಕೊರೋನಾ ಕಾಟ: ಸೋಂಕಿತರ ಅಸ್ಥಿ ವಿಸರ್ಜನೆಗೆ ನದಿ ತೀರದ ಜನ ಅಡ್ಡಿ

ಕಾವೇರಿ ನದಿ ತೀರದಲ್ಲಿ ಅಸ್ಥಿ ವಿಸರ್ಜನೆ ಮಾಡದಂತೆ ಗಂಜಾಂ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಅಸ್ಥಿ ಬಿಡಲು ಬಂದಿದ್ದವರನ್ನು ಹಿಂದಕ್ಕೆ ಕಳುಹಿಸಿದ ಘಟನೆ ಮಂಗಳವಾರ ನಡೆದಿದೆ.

Karnataka Districts May 5, 2021, 12:00 PM IST

Two People Arrested for Illegal Explosive Transport in Mandya grgTwo People Arrested for Illegal Explosive Transport in Mandya grg

ಮಂಡ್ಯ: ಅಕ್ರಮ ಸ್ಫೋಟಕ ಸಾಗಣೆ, ಇಬ್ಬರ ಬಂಧನ

ಕೆ.ಆರ್‌.ನಗರ ತಾಲೂಕಿನ ಭೇರ್ಯ ಗ್ರಾಮದಿಂದ ಶ್ರೀರಂಗಪಟ್ಟಣಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಭಾರೀ ಸ್ಫೋಟಕವಿದ್ದ ಟೆಂಪೊವೊಂದನ್ನು ವಶಕ್ಕೆ ಪಡೆದಿರುವ ಕೆ.ಆರ್‌.ಪೇಟೆ ಗ್ರಾಮಾಂತರ ಪೊಲೀಸರು, ಇಬ್ಬರನ್ನು ಬಂಧಿಸಿದ್ದಾರೆ. 
 

CRIME Jan 22, 2021, 3:09 PM IST

1600 ton lithium mine found in Srirangapattana in Mandya dpl1600 ton lithium mine found in Srirangapattana in Mandya dpl

ಶ್ರೀರಂಗಪಟ್ಟಣದಲ್ಲಿ 1600 ಟನ್‌ ಲಿಥಿಯಂ ನಿಕ್ಷೇಪ!

ಕೇಂದ್ರ ಪರಮಾಣು ಖನಿಜ ನಿರ್ದೇಶನಾಲಯ ಪರಿಶೋಧನಾ ಇಲಾಖೆಯ ಪ್ರಾಥಮಿಕ ಸಮೀಕ್ಷೆಯಿಂದ ಮೇಲ್ನೋಟಕ್ಕೆ ಖಚಿತ

Karnataka Districts Jan 12, 2021, 9:08 AM IST

Simple Darasa Festival Begin in Srirangapatna in Mandya District grgSimple Darasa Festival Begin in Srirangapatna in Mandya District grg

ಕೊರೋನಾ ಸಂಕಷ್ಟ: ಶ್ರೀರಂಗಪಟ್ಟಣದಲ್ಲಿ ಸರಳ ದಸರಾಗೆ ಚಾಲನೆ

ಶ್ರೀರಂಗ​ಪ​ಟ್ಟಣ(ಅ.24): ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ದಸರಾ ಯಾವುದೇ ಆಡಂಬರವಿಲ್ಲದೇ ಸರಳ ಹಾಗೂ ಸಾಂಪ್ರದಾಯಿಕವಾಗಿ ಶುಕ್ರವಾರ ನಡೆಯಿತು.

Karnataka Districts Oct 24, 2020, 10:21 AM IST

Asha Worker Attempt to Suicide in Srirangapatna in Mandya DistrictAsha Worker Attempt to Suicide in Srirangapatna in Mandya District

ಕೊರೋನಾ ಪರೀಕ್ಷೆ ನಡೆಸಲು ಹೋಗಿದ್ದಕ್ಕೆ ನಿಂದನೆ: ಆಶಾ ಕಾರ್ಯಕರ್ತೆ ಆತ್ಮಹತ್ಯೆಗೆ ಯತ್ನ

ಕೊರೋನಾ ಪರೀಕ್ಷೆ ನಡೆಸಲು ಹೋಗಿದ್ದ ಆಶಾ ಕಾರ್ಯಕರ್ತೆಯೊಬ್ಬರನ್ನು ಗ್ರಾಪಂ ಸಿಬ್ಬಂದಿ ಹಾಗೂ ಆತನ ತಂದೆ ಹಿಯಾಳಿಸಿದ ಹಿನ್ನೆಲೆ ಮನನೊಂದ ಆಶಾ ಕಾರ್ಯಕರ್ತೆಯೊಬ್ಬರು ವಿಷ ಸೇವಿಸಿ ಆತ್ನಹತ್ಯೆಗೆ ಯತ್ನಿಸಿದ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಠಾಣಾ ಮಾಪ್ತಿಯ ಹುರಳಿ ಕ್ಯಾತನಹಳ್ಳಿ ಗ್ರಾಮದಲ್ಲಿ ಗುರುವಾರ ಜರುಗಿದೆ.
 

Karnataka Districts Apr 24, 2020, 9:10 AM IST

tourist bus accident in mandya 12 injuredtourist bus accident in mandya 12 injured

ಪ್ರವಾಸಕ್ಕೆ ತೆರಳುತ್ತಿದ್ದ ಬಸ್‌ ಉರುಳಿ 12 ಮಂದಿಗೆ ಗಾಯ

ಅಧ್ಯಯನ ಪ್ರವಾಸಕ್ಕೆ ತೆರೆಳುತ್ತಿದ್ದ ಖಾಸಗಿ ಬಸ್‌ ಉರುಳಿ 12 ಮಂದಿ ಗಾಯಗೊಂಡಿದ್ದಾರೆ. ರೇಷ್ಮೆ ಬೆಳೆ ಅಧ್ಯಯನ ಪ್ರವಾಸಕ್ಕೆಂದು ಶ್ರೀರಂಗಪಟ್ಟಣ ತಾಲೂಕಿನಿಂದ ಸುಮಾರು 50 ಮಂದಿ ತಲಘಟ್ಟಪುರ, ಕಿರಣಗೆರೆ, ಕೋಲಾರ ಹಾಗೂ ಕೈವಾರಕ್ಕೆ ಶ್ರೀ ಪಂಚಲಿಂಗೇಶ್ವರ ಖಾಸಗಿ ಬಸ್‌ನಲ್ಲಿ ಹೋಗುತ್ತಿದ್ದರು.

Karnataka Districts Jan 10, 2020, 10:18 AM IST

minimum support price fixed for rice in mandyaminimum support price fixed for rice in mandya

ಮಂಡ್ಯ: ಪ್ರತಿ ಕ್ವಿಂಟಲ್‌ ಭತ್ತಕ್ಕೆ ಕನಿಷ್ಠ ದರ 1,815..!

ಕೃಷ್ಣರಾಜಸಾಗರ ಮತ್ತು ಹೇಮಾವತಿ ಜಲಾಶಯಗಳು ಭರ್ತಿಯಾದ ಹಿನ್ನೆಲೆಯಲ್ಲಿ ಮಂಡ್ಯ, ಪಾಂಡವಪುರ, ಶ್ರೀರಂಗಪಟ್ಟಣ, ಮಳವಳ್ಳಿ ಹಾಗೂ ಮದ್ದೂರಿನ ಕೆಲ ಭಾಗಗಳಲ್ಲಿ ರೈತರು ಭತ್ತ ಬೆಳೆದು ಕಟಾವು ಮತ್ತು ಒಕ್ಕಣೆ ಕಾರ್ಯ ಆರಂಭಿಸಿದ್ದಾರೆ. ಖರೀದಿ ಕೇಂದ್ರಗಳನ್ನು ಆರಂಭಿಸಲು ಜಿಲ್ಲಾಡಳಿತ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದೆ.

Karnataka Districts Dec 12, 2019, 2:20 PM IST

Dasara Celebrations in mandya politicians including mp sumalath were absentDasara Celebrations in mandya politicians including mp sumalath were absent

ಶ್ರೀರಂಗಪಟ್ಟಣ ದಸರಾ, ಸಂಸದೆ ಸುಮಲತಾ ಸೇರಿ ಜನಪ್ರತಿನಿಧಿಗಳು ಗೈರು

ಮಂಡ್ಯದ ಶ್ರೀರಂಗಪಟ್ಟಣ ದಸರಾಗೆ ಜನಪ್ರತಿನಿಧಿಗಳು ಗೈರಾಗಿದ್ದು ಇದು ಜನರ ಆಕ್ರೊಶಕ್ಕೆ ಕಾರಣವಾಯಿತು. ಸಂಭ್ರಮದಿಂದ ನಡೆದ ದಸರಾ ಆಚರಣೆಗೆ ಸಂಸದೆ ಸುಮಲತಾ ಸೇರಿದಂತೆ ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ಗೈರಾಗಿದ್ದರು.

Karnataka Districts Oct 4, 2019, 3:14 PM IST

BJP members internal differences exposed in mandyaBJP members internal differences exposed in mandya

ಮಂಡ್ಯ: ಜಿಲ್ಲಾಮಂತ್ರಿಗೆ ಇರುಸು ಮುರುಸು

ಜಿಲ್ಲಾ ಮಂತ್ರಿ ಆರ್‌ .ಅಶೋಕ್‌ ಅವರು ಶ್ರೀರಂಗಪಟ್ಟಣಕ್ಕೆ ಭೇಟಿ ನೀಡಿದ ಸಂದರ್ಭ ಅವರಿಗೆ ತೀವ್ರ ಇರುಸು ಮುರುಸು ಉಂಟಾಗಿದೆ. ಮೈಸೂರಿಗೆ ತೆರಳುವ ಮಾರ್ಗ ಮಧ್ಯೆ ಪಟ್ಟಣದಲ್ಲಿ ಆರ್. ಅಶೋಕ್ ಅವರಿಗೆ ತಮ್ಮ ಪಕ್ಷದವರಿಂದಲೇ ಮುಜುಗರ ಅನುಭವಿಸಬೇಕಾದ ಸಂದರ್ಭ ಎದುರಾಗಿದೆ.

Karnataka Districts Sep 30, 2019, 10:59 AM IST

Karnataka to seek Unesco tag for Srirangapatna Belur HalebiduKarnataka to seek Unesco tag for Srirangapatna Belur Halebidu

ಶ್ರೀರಂಗಪಟ್ಟಣ ಸೇರಿ ಇನ್ನಷ್ಟು ಸ್ಮಾರಕಕ್ಕೆ ಯುನೆಸ್ಕೋ ಮಾನ್ಯತೆಗೆ ಅರ್ಜಿ

ಮೈಸೂರು ಹಾಗೂ ಹಾಸನದ ಪ್ರಸಿದ್ಧ ಸ್ಮಾರಕಗಳನ್ನು ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸುವಂತೆ ಕೋರಿ ಈ ವರ್ಷ ಮತ್ತೊಂದು ಪ್ರಸ್ತಾವನೆ ಕಳುಹಿಸಲು ಸಿದ್ಧತೆ ನಡೆದಿದೆ. 

NEWS Aug 22, 2019, 10:35 AM IST