Asianet Suvarna News Asianet Suvarna News
63 results for "

ಶವ ಸಂಸ್ಕಾರ

"
no burial grounds in karnataka villages high court angry against govt gowno burial grounds in karnataka villages high court angry against govt gow

ಸ್ಮಶಾನಕ್ಕೆ ಜಾಗ ನೀಡದ ಸರ್ಕಾರಕ್ಕೆ ಹೈಕೋರ್ಟ್ ಚಾಟಿ, ಅಧಿಕಾರಿಗಳನ್ನು ಬೆಂಡೆತ್ತಿದ ಜಡ್ಜ್

ರಾಜ್ಯದಲ್ಲಿ ಶವ ಸಂಸ್ಕಾರಕ್ಕೆ ಸ್ಮಶಾನ ಜಾಗ ಇಲ್ಲದ ಗ್ರಾಮಗಳು ಮತ್ತು ಪಟ್ಟಣ ಪ್ರದೇಶಗಳಿಗೆ ಜಮೀನು ಒದಗಿಸುವಂತೆ ನೀಡಿದ ಆದೇಶ ಪಾಲಿಸದ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್ ಕಿಡಿಕಾರಿದೆ.

state Jul 1, 2022, 8:12 AM IST

Judicial Abuse of Karnataka Government for Got Giving Land to Cemetery grgJudicial Abuse of Karnataka Government for Got Giving Land to Cemetery grg

ಸ್ಮಶಾನಕ್ಕೆ ಜಾಗ ಕೊಡದ ಕರ್ನಾಟಕ ಸರ್ಕಾರಕ್ಕೆ ನ್ಯಾಯಾಂಗ ನಿಂದನೆ ಬಿಸಿ..!

*   ಕಂದಾಯ ಪ್ರಧಾನ ಕಾರ್ಯದರ್ಶಿ ವಿರುದ್ಧ ಜೂ.30ಕ್ಕೆ ಆರೋಪ ನಿಗದಿ
*  ಹೈಕೋರ್ಟ್‌ ಮೌನವಾಗಿದ್ದರೆ ಸರ್ಕಾರ 20 ವರ್ಷ ಸಮಯ ಕೇಳುತ್ತದೆ
*  ಹೈಕೋರ್ಟ್‌ ಆದೇಶವನ್ನು ಈವರೆಗೂ ಪಾಲಿಸಿಲ್ಲ
 

state Jun 24, 2022, 10:14 AM IST

Russia Ukraine War Enters 18th Day Attack on Civil Areas Continues hlsRussia Ukraine War Enters 18th Day Attack on Civil Areas Continues hls
Video Icon

Russia-Ukraine War: ಮರಿಯುಪೋಲ್‌ನಲ್ಲಿ ಶವ ಸಂಸ್ಕಾರಕ್ಕೂ ಬಿಡದೆ ರಷ್ಯಾದಿಂದ ಬಾಂಬ್‌, ಕ್ಷಿಪಣಿ ಮಳೆ

ರಷ್ಯಾ-ಉಕ್ರೇನ್ ಯುದ್ಧ 18 ನೇ ದಿನಕ್ಕೆ ಕಾಲಿಟ್ಟಿದೆ.  ಕ್ರೇನ್‌ ಮೇಲಿನ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿರುವ ರಷ್ಯಾ ಸೇನೆ, ಭಾರೀ ಪ್ರಮಾಣದಲ್ಲಿ ವೈಮಾನಿಕ ದಾಳಿ ನಡೆಸಿದೆ. 

International Mar 13, 2022, 3:00 PM IST

Russia widens attack on Ukraine with airstrikes targets Kyiv and other cities mnjRussia widens attack on Ukraine with airstrikes targets Kyiv and other cities mnj

Russia Ukraine War: ಉಕ್ರೇನ್‌ನಲ್ಲಿ ರಷ್ಯಾ ಭೀಕರ ವಾಯುದಾಳಿ: ಕೀವ್‌, ಇತರೆ ನಗರಗಳು ಟಾರ್ಗೆಟ್‌!

*ಮೊದಲ ಬಾರಿ ಮಸೀದಿ ಮೇಲೆ ದಾಳಿ: 60 ಮಂದಿಗೆ ಗಾಯ
*ಮರಿಯುಪೋಲ್‌ನಲ್ಲಿ ಶವ ಸಂಸ್ಕಾರಕ್ಕೂ ಬಿಡದೆ ರಷ್ಯಾದಿಂದ ಬಾಂಬ್‌, ಕ್ಷಿಪಣಿ ಮಳೆ
 

International Mar 13, 2022, 9:43 AM IST

russia army widens attack with airstrikes on ukraine three major cities sanrussia army widens attack with airstrikes on ukraine three major cities san

Russia Ukraine War ಉಕ್ರೇನ್‌ನಲ್ಲಿ ರಷ್ಯಾ ಭೀಕರ ವಾಯುದಾಳಿ

- ಕೀವ್‌, ಇತರೆ ನಗರಗಳು ಟಾರ್ಗೆಟ್‌

- ಮೊದಲ ಬಾರಿ ಮಸೀದಿ ಮೇಲೆ ದಾಳಿ: 60 ಮಂದಿಗೆ ಗಾಯ

-ಸ್ವೀಡನ್, ಫಿನ್ಲೆಂಡ್ ಗೆ ರಷ್ಯಾದ ನೇರ ಎಚ್ಚರಿಕೆ

International Mar 13, 2022, 1:15 AM IST

Bengaluru Family Buries Elderly Woman Within House Premises Locals Protest hlsBengaluru Family Buries Elderly Woman Within House Premises Locals Protest hls
Video Icon

Bengaluru: ಮನೆಯ ಕಾಂಪೌಂಡ್‌ನಲ್ಲೇ ಶವ ಸಂಸ್ಕಾರ; ಸ್ಥಳೀಯರ ಆಕ್ರೋಶ

 ಮನೆಯ ಕಾಂಪೌಂಡ್‌ನಲ್ಲೇ ವೃದ್ಧೆಯ ಶವಸಂಸ್ಕಾರ (Buries ) ಮಾಡಲಾಗಿದ್ದು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಚ್ಚಿದ ಶವ ತೆಗೆಯುವಂತೆ ಸ್ಥಳೀಯರು ಪಟ್ಟು ಹಿಡಿದಿದ್ದಾರೆ. ಪುಟ್ಟೇನಹಳ್ಳಿಯಲ್ಲಿ ಈ ಘಟನೆ ನಡೆದಿದೆ. 

state Feb 2, 2022, 2:46 PM IST

Transgender Funeral Process Is Done In Night why and what happens if witnessTransgender Funeral Process Is Done In Night why and what happens if witness

Transgender Funeral : ರಾತ್ರಿ ನಡೆಯುವ ಶವಯಾತ್ರೆ ನೋಡಿದ್ರೆ ಏನಾಗುತ್ತೆ?

ಮಂಗಳಮುಖಿ ಹೆಸರು ಕೇಳ್ತಿದ್ದಂತೆ ಅನೇಕರು ಮೂಗು ಮುರಿಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಅವರಿಗೂ ಕೆಲ ಸೌಲಭ್ಯಗಳು ಸಿಗ್ತಿವೆ. ಗೌರವಿಸುವುದನ್ನು ಸಮಾಜ ಕಲಿಯುತ್ತಿದೆ. ಆದ್ರೆ ಸಾಮಾನ್ಯರಿಗಿಂತ ಸಂಪೂರ್ಣ ಭಿನ್ನವಾಗಿರುವ ಅವರ ಪದ್ಧತಿಗಳು ಕೂಡ ರಹಸ್ಯಮಯವಾಗಿವೆ.

Festivals Dec 31, 2021, 6:46 PM IST

Wilson Garden Electric crematorium staff gets money to give death certificated hlsWilson Garden Electric crematorium staff gets money to give death certificated hls
Video Icon

Fraud Case: ಡೆತ್ ಸರ್ಫಿಕೇಟ್ ಬೇಕು ಅಂದ್ರೆ 2 ಸಾವಿರ ಕೊಡ್ಬೇಕಂತೆ, ಶವ ಮುಂದಿಟ್ಟು ವಸೂಲಿ!

ಈತ ಹೆಣಗಳ ಮೇಲೆ ದುಡ್ಡು ಮಾಡುವ ಮಹಾ ಭ್ರಷ್ಟ. ಕೊರೋನಾ ವೇಳೆ ಶವ ಸಂಸ್ಕಾರಕ್ಕೆ ಬಂದವರೇ ಇವನ ಟಾರ್ಗೆಟ್. ವಿಲ್ಸನ್ ಗಾರ್ಡನ್ ಎಲೆಕ್ಟ್ರಿಕ್ ಚಿತಾಗಾರದ ಸಿಬ್ಬಂದಿ ಸುಬ್ರಮಣಿ ಶವ ಮುಂದಿಟ್ಟು, ಹಣ ವಸೂಲಿ ಮಾಡುತ್ತಿದ್ದ. ಈತನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. 

CRIME Dec 7, 2021, 2:03 PM IST

Funeral on the Road at Lakshmeshwara in Gadag grgFuneral on the Road at Lakshmeshwara in Gadag grg

ಗದಗ: ರಸ್ತೆಯ ಮೇಲೆಯೇ ಶವ ಸಂಸ್ಕಾರ..!

ಸಮೀಪದ ಬಟ್ಟೂರ ಗ್ರಾಮದಲ್ಲಿ ಯಾರಾದರೂ ಸತ್ತರೆ ಅವರನ್ನು ರಸ್ತೆಯ ಮೇಲೆಯೇ ಅಂತ್ಯಸಂಸ್ಕಾರ ಮಾಡಲಾಗುತ್ತದೆ!.
 

Karnataka Districts Jul 16, 2021, 11:39 AM IST

Villagers Demand for Covid Rules in Funeral at Ron in Gadag grgVillagers Demand for Covid Rules in Funeral at Ron in Gadag grg

ರೋಣ: ಕೋವಿಡ್‌ ನಿಯಮದಂತೆ ಶವ ಸಂಸ್ಕಾರ ಮಾಡಿಸಿದ ಗ್ರಾಮಸ್ಥರು

ಕೊರೋನಾ ಸೋಂಕಿನಿಂದ ಅಸುನೀಗಿದ್ದ ವ್ಯಕ್ತಿಯ ಶವವನ್ನು ಗ್ರಾಮಸ್ಥರೇ ಮುಂದೆ ನಿಂತು ಕೋವಿಡ್‌ ನಿಯಮದಂತೆ ಅಂತ್ಯಸಂಸ್ಕಾರ ಮಾಡಿಸುವಲ್ಲಿ ಯಶಸ್ವಿಯಾದ ಘಟನೆ ತಾಲೂಕಿನ ಬಾಸಲಾಪುರದಲ್ಲಿ ಮಂಗಳವಾರ ನಡೆದಿದೆ.
 

Karnataka Districts May 26, 2021, 3:45 PM IST

People Faces Problems for Not Have Cemetery at Shirahatti in Haveri grgPeople Faces Problems for Not Have Cemetery at Shirahatti in Haveri grg

ಶಿರಹಟ್ಟಿ: ರಸ್ತೆ ಪಕ್ಕದಲ್ಲೇ ಶವ ಸಂಸ್ಕಾರ, ಜನರ ಸಂಚಾರಕ್ಕೆ ಪರದಾಟ

ತಾಲೂಕಿನ ಮಾಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪರಸಾಪುರದಲ್ಲಿ ಶವ ಸಂಸ್ಕಾರಕ್ಕೆ ರುದ್ರಭೂಮಿಯೇ ಇಲ್ಲ. ಹೀಗಾಗಿ ರಸ್ತೆ ಪಕ್ಕದಲ್ಲಿಯೇ ಅಂತ್ಯ ಸಂಸ್ಕಾರ ಮಾಡುವ ಅನಿವಾರ್ಯತೆ ಎದುರಾಗಿದೆ.
 

Karnataka Districts May 26, 2021, 10:13 AM IST

Person died with Covid 19 symptoms Villagers deny to perform last rites hlsPerson died with Covid 19 symptoms Villagers deny to perform last rites hls
Video Icon

ಕೊರೊನಾ ಶಂಕೆ, ಶವಸಂಸ್ಕಾರಕ್ಕೆ ಅವಕಾಶ ನೀಡದ ಗ್ರಾಮಸ್ಥರು, ಕುಟುಂಬಸ್ಥರ ಕಣ್ಣೀರು

ಕೊರೊನಾ ಸೋಂಕಿನ ಲಕ್ಷಣಗಳುಳ್ಳ ವ್ಯಕ್ತ ಅಸಹಜ ಸಾವನ್ನಪ್ಪಿದ್ದಾರೆ. ಗ್ರಾಮದಲ್ಲಿ ವ್ಯಕ್ತಿಯ ಶವ ಸಂಸ್ಕಾರ ಮಾಡಲು ಗ್ರಾಮಸ್ಥರು ಅವಕಾಶ ನೀಡಿಲ್ಲ.  ರೋಣ ತಾಲ್ಲೂಕು ಬಾಸಲಾಪುರ ಗ್ರಾಮದಲ್ಲಿ ಮನಕಲಕುವ ಘಟನೆ ನಡೆದಿದೆ. 

state May 25, 2021, 1:27 PM IST

Karnataka High Court Hearing the Explanation About Funeral without Death Certificate grgKarnataka High Court Hearing the Explanation About Funeral without Death Certificate grg

ಮರಣ ಪತ್ರವಿಲ್ಲದೆ ಅಂತ್ಯಕ್ರಿಯೆ: ವಿವರಣೆ ಕೇಳಿದ ಹೈಕೋರ್ಟ್‌

ಮರಣ ಪ್ರಮಾಣ ಪತ್ರ ಇಲ್ಲದೆ ಕೊರೋನಾ ಸೋಂಕಿತರ ಶವ ಸಂಸ್ಕಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ. 
 

state May 16, 2021, 9:59 AM IST

Man forced to carry mother body for cremation on his shoulders in Himachal Pradesh ckmMan forced to carry mother body for cremation on his shoulders in Himachal Pradesh ckm

ಯಾರ ನೆರವು ಸಿಗಲಿಲ್ಲ, ತಾಯಿ ಶವ ಹೆಗಲ ಮೇಲೆ ಹೊತ್ತು ಸಾಗಿದ ಮಗ!

  • ಕುಟುಂಬಸ್ಥರು ನೆರವಿಗೆ ಧಾವಿಸಲಿಲ್ಲ, ಜಿಲ್ಲಾಡಳಿತ ಸ್ಪಂದಿಸಲಿಲ್ಲ
  • ಸೋಂಕಿನಿಂದ ಮೃತಪಟ್ಟ ತಾಯಿ ಶವವನ್ನು ಹೆಗಲಮೇಲೆ ಹೊತ್ತ ಸಾಗಿದ ಮಗ
  • ಮನಕಲುಕುವ ಘಟನೆಗೆ ಮರುಗಿದ ಭಾರತ

India May 15, 2021, 8:31 PM IST

Remains of Hindu man buried in Saudi Arabia as Muslim brought back to India perform last rites ckmRemains of Hindu man buried in Saudi Arabia as Muslim brought back to India perform last rites ckm

ಇಸ್ಲಾಂ ಪ್ರಕಾರ ಹಿಂದು ವ್ಯಕ್ತಿ ಶವ ಸಮಾಧಿ; ಕುಟುಂಬದ ಮನವಿಗೆ ಸೌದಿಯಿಂದ ಭಾರತಕ್ಕೆ ಅವಶೇಷ!

  • ಹಿಂದೂ ವ್ಯಕ್ತಿ ಶವವನ್ನು ಮುಸ್ಲಿಂ ಸಂಪ್ರದಾಯದಂತೆ ಸಮಾಧಿ
  • ಕುಟುಂಬದ ಮನವಿಗೆ ಸ್ಪಂದಿಸಿದ ಸೌದಿ ಅರೆಬಿಯಾ
  • ಅಂತಿಮ ವಿಧಿವಿಧಾನಕ್ಕೆ ಅವಶೇಷ ಹೊರತೆಗೆದು ಭಾರತಕ್ಕೆ ರವಾನೆ

India May 12, 2021, 11:22 PM IST