Asianet Suvarna News Asianet Suvarna News
148 results for "

ವೈಷ್ಣವಿ

"
Seethara serial Actress Vaishnavi Gowda looks Gorgeous in Traditional look VinSeethara serial Actress Vaishnavi Gowda looks Gorgeous in Traditional look Vin

ಗೋಲ್ಡನ್‌ ಕಲರ್ ಸೀರೆಯಲ್ಲಿ ಮಿಂಚಿದ ವೈಷ್ಣವಿ ಗೌಡ, ಆನೆ-ಇರುವೆ ಕಥೆ ಹೇಳಿ ವೈಶ್‌ ಎಂದ ಫ್ಯಾನ್ಸ್!

ಝೀ ಕನ್ನಡದಲ್ಲಿ ಪ್ರಸಾರವಾಗ್ತಿರೋ 'ಸೀತಾರಾಮ' ಸೀರಿಯಲ್‌ನಲ್ಲಿ ಮಿಂಚ್ತಿರೋ ವೈಷ್ಣವಿ ಗೌಡ, ಸೋಷಿಯಲ್ ಮೀಡಿಯಾದಲ್ಲಿ ಯಾವಾಗ್ಲೂ ಆಕ್ಟಿವ್ ಆಗಿರ್ತಾರೆ. ಮಾಡರ್ನ್‌, ಟ್ರೆಡಿಷನಲ್ ಲುಕ್‌ನಲ್ಲಿ ಆಗಾಗ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಸದ್ಯ ಗೋಲ್ಡನ್‌ ಕಲರ್ ಸೀರೆಯಲ್ಲಿ ಕ್ಯೂಟ್ ಆಗಿ ಮಿಂಚಿದ್ದು ನೆಟ್ಟಿಗರು ವಾವ್ ಅಂದಿದ್ದಾರೆ.

Fashion Jan 4, 2024, 10:23 AM IST

Vaishnavi Gowda remembers AgniSakshi while giving information on Seetarama serial sucVaishnavi Gowda remembers AgniSakshi while giving information on Seetarama serial suc

ಮದುಮಗಳಾಗಿ ಕಂಗೊಳಿಸುತ್ತಲೇ ಅಗ್ನಿಸಾಕ್ಷಿಯನ್ನು ನೆನಪು ಮಾಡಿಕೊಂಡ ಸೀತಾರಾಮ ನಟಿ ವೈಷ್ಣವಿ!

ಸೀತಾರಾಮ ಸೀರಿಯಲ್​ ಮದುವೆ ಶೂಟಿಂಗ್​, ಸೆಟ್​ ತಯಾರಿ ಹೇಗಿತ್ತು ಎಂಬ ಬಗ್ಗೆ ಮಾಹಿತಿ ನೀಡುತ್ತಲೇ ಅಗ್ನಿಸಾಕ್ಷಿಯನ್ನು ನೆನಪು ಮಾಡಿಕೊಂಡಿದ್ದಾರೆ ನಟಿ ವೈಷ್ಣವಿ 
 

Small Screen Jan 2, 2024, 5:14 PM IST

seetharama serial actress vaishnavi gowda bridal look is viral see photos here gvdseetharama serial actress vaishnavi gowda bridal look is viral see photos here gvd

ಹೊಸ ವರ್ಷಕ್ಕೆ ವಧುವಿನ ಲುಕ್​ನಲ್ಲಿ ಕಂಗೊಳಿಸಿದ ವೈಷ್ಣವಿ ಗೌಡ: Saree Purchasing Details ಕೊಡಿ ಎಂದ ಫ್ಯಾನ್!

‘ಸೀತಾರಾಮ’ ಸೀರಿಯಲ್ ಸೀತಾ ಆಗಿ ಮನಗೆಲ್ಲುತ್ತಿರೋ ವೈಷ್ಣವಿ ಗೌಡ ಅವರು ಹೊಸ ವರ್ಷಕ್ಕೆ ಹೊಸ ಫೋಟೋಶೂಟ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಾರೆ. ಸೀತಾ ನಯಾ ಅವತಾರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

Small Screen Jan 2, 2024, 3:30 AM IST

Vaishnavi Gowda, shines in a sleeveless lilac dress, fans say seethamma is very hot VinVaishnavi Gowda, shines in a sleeveless lilac dress, fans say seethamma is very hot Vin

ತೋಳಿಲ್ಲದ ಲೈಲಾಕ್‌ ಡ್ರೆಸ್‌ನಲ್ಲಿ ಮಿಂಚಿದ ವೈಷ್ಣವಿ ಗೌಡ, ಸೀತಮ್ಮ ಏನ್ ನಿನ್ನ ಅವಸ್ಥೆ ಎಂದ ಫ್ಯಾನ್ಸ್‌!

ಕಿರುತೆರೆ ನಟಿ ವೈಷ್ಣವಿ ಗೌಡ ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿದ್ದು, ಆಗಾಗ ಸ್ಟೈಲಿಶ್‌ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಇತ್ತೀಚಿಗೆ ಲೈಲಾಕ್‌ ಬಣ್ಣದ ಆಫ್ ಶೋಲ್ಡರ್‌ ಡ್ರೆಸ್‌ನಲ್ಲಿ ಫೋಟೋಗಳಿಗೆ ಫೋಸ್‌ ನೀಡಿದ್ದು, ಫ್ಯಾನ್ಸ್ ವಾವ್‌ ಅಂದಿದ್ದಾರೆ.

Fashion Dec 27, 2023, 9:32 AM IST

Kannada Serial Actress Vaishnavi Gowda in Green in Saree, Fans comment Beautiful VinKannada Serial Actress Vaishnavi Gowda in Green in Saree, Fans comment Beautiful Vin

ಹಸಿರು ಸೀರೆಯುಟ್ಟು ಮಲ್ಲಿಗೆ ಮುಡಿದ ವೈಷ್ಣವಿ ಗೌಡ, ನಮ್ ಸೀತೆ ಸಾಂಪ್ರದಾಯಿಕ ಗೊಂಬೆ ಎಂದ ನೆಟ್ಟಿಗರು!

ಕಿರುತೆರೆ ನಟಿ ವೈಷ್ಣವಿ ಗೌಡ ಸೋಷಿಯಲ್ ಮೀಡಿಯಾದಲ್ಲಿ ಯಾವಾಗ್ಲೂ ಆಕ್ಟಿವ್ ಆಗಿರ್ತಾರೆ. ಮಾಡರ್ನ್‌, ಟ್ರೆಡಿಷನಲ್ ಲುಕ್‌ನಲ್ಲಿ ಆಗಾಗ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಸದ್ಯ ಹಸಿರು ಬಣ್ಣದ ರೇಷ್ಮೆ ಸೀರೆಯುಟ್ಟು, ಮಲ್ಲಿಗೆ ಮುಡಿದುಕೊಂಡಿರೋ ಫೋಟೋಸ್ ಶೇರ್ ಮಾಡಿದ್ದು, ಫ್ಯಾನ್ಸ್‌ ಫುಲ್ ಖುಷ್ ಆಗಿದ್ದಾರೆ.

Fashion Dec 17, 2023, 7:42 PM IST

Vaishnavi Gowdas information  about how the shooting set of Seetharama Serial suc Vaishnavi Gowdas information  about how the shooting set of Seetharama Serial suc

ಸೀತಾರಾಮ ಸೀರಿಯಲ್​ ಸೆಟ್ ಹೇಗಿದೆ? ಶೂಟಿಂಗ್​ ಹೇಗೆ ಮಾಡ್ತಾರೆ? ವಿಡಿಯೋ ಮೂಲಕ ವೈಷ್ಣವಿ ಮಾಹಿತಿ

ಸೀತಾರಾಮ ಸೀರಿಯಲ್​ನ ಶೂಟಿಂಗ್​ ಸೆಟ್​ ಅನ್ನು ಹೇಗೆ ರೂಪಿಸಲಾಗಿದೆ ಎಂಬ ಬಗ್ಗೆ ಸೀತಾ ಪಾತ್ರಧಾರಿ ವೈಷ್ಣವಿ ಅವರು ವಿಡಿಯೋ ಮೂಲಕ ಮಾಹಿತಿ ನೀಡಿದ್ದಾರೆ.
 

Small Screen Dec 12, 2023, 6:50 PM IST

seetharama serial actress vaishnavi gowda stunning in new saree photoshoot goes viral gvdseetharama serial actress vaishnavi gowda stunning in new saree photoshoot goes viral gvd

ರೇಷ್ಮೆ ಸೀರೆಯುಟ್ಟು, ಮಲ್ಲಿಗೆ ಮುಡಿದ ವೈಷ್ಣವಿ ಗೌಡ: ಇವಾಗ ನೀವು ನಮ್ಮ ಸೀತೆ ಎಂದ ಫ್ಯಾನ್ಸ್!

ವೈಷ್ಣವಿ ಗೌಡ ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿದ್ದು ಫೋಟೋಗಳನ್ನ ಆಗಾಗ ಅಪ್ಲೋಡ್ ಮಾಡುತ್ತಿರುತ್ತಾರೆ. ರೀಲ್ಸ್ ಮಾಡಿ ಅಭಿಮಾನಿಗಳಿಗೆ ಖುಷಿಯನ್ನು ನೀಡುತ್ತಿರುತ್ತಾರೆ. ಇದೀಗ ಅವರು ಸೀರೆಯಲ್ಲಿ ಕಾಣಿಸಿಕೊಂಡಿರುವ ಫೋಟೋಗಳನ್ನು ಹಂಚಿಕೊಂಡಿದ್ದು, ವೈರಲ್ ಆಗಿದೆ.

Small Screen Dec 9, 2023, 2:30 AM IST

seetharama serial actress vaishnavi gowda shares photos in chudidar see here gvdseetharama serial actress vaishnavi gowda shares photos in chudidar see here gvd

ಚೂಡಿದಾರ್​​​​ನಲ್ಲಿ ಕ್ಯೂಟ್ ಸ್ಮೈಲ್ ಕೊಟ್ಟ ವೈಷ್ಣವಿ ಗೌಡ: ನಿಮ್ಮ ಸರಳತೆಗೆ ನಮ್ಮದೊಂದು ಸಲಾಂ ಎಂದ ಫ್ಯಾನ್ಸ್!

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀತಾರಾಮ ಧಾರಾವಾಹಿ ಬಹಳ ಮನೋಜ್ಞವಾಗಿ ಮೂಡಿ ಬರುತ್ತಿದೆ. ಸೀತಾ ಪಾತ್ರದಲ್ಲಿ ನಟಿಸುತ್ತಿರುವ ವೈಷ್ಣವಿ ಗೌಡ ಇದೀಗ ಚೂಡಿದಾರ್ ಫೋಟೋಸ್‌ಗಳನ್ನು ಹಂಚಿಕೊಂಡಿದ್ದು, ಫೋಟೋ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ.
 

Small Screen Nov 23, 2023, 3:00 AM IST

Serial Actress Vaishnavi Gowda shares her photo in Red Silk saree, fans says wow VinSerial Actress Vaishnavi Gowda shares her photo in Red Silk saree, fans says wow Vin

ರೇಶ್ಮೆ ಸೀರೆಯಲ್ಲಿ ಸೀತಾರಾಮ ಸೀರಿಯಲ್‌ನ ವೈಷ್ಣವು ಗೌಡ, ಸೌಂದರ್ಯ ದೇವತೆ ಎಂದ ಫ್ಯಾನ್ಸ್!

ಕಿರುತೆರೆ ನಟಿ ವೈಷ್ಣವಿ ಗೌಡ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರ್ತಾರೆ. ಮಾಡರ್ನ್‌, ಟ್ರೆಡಿಷನಲ್ ಲುಕ್‌ನಲ್ಲಿ ಆಗಾಗ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಸದ್ಯ ರೆಡ್ ಮತ್ತು ಗೋಲ್ಡನ್‌ ಕಲರ್ ರೇಷ್ಮೆ ಸೀರೆಯುಟ್ಟುಕೊಂಡಿರೋ ಫೋಟೋಸ್ ಶೇರ್ ಮಾಡಿದ್ದು, ಫ್ಯಾನ್ಸ್‌ ಫುಲ್ ಖುಷ್ ಆಗಿದ್ದಾರೆ.
 

Fashion Nov 20, 2023, 9:12 AM IST

seetharama serial actress vaishnavi gowda looks beautiful in long gown see photos here gvdseetharama serial actress vaishnavi gowda looks beautiful in long gown see photos here gvd

ಮೆರೂನ್ ಡ್ರೆಸ್‌ನಲ್ಲಿ ಮೈ ಬಳುಕಿಸಿದ ವೈಷ್ಣವಿ ಗೌಡ: ನಿಜವಾಗ್ಲೂ ನೀವು ಮಾರ್ಡನ್ ಸೀತಮ್ಮನೇ ಎಂದ ಫ್ಯಾನ್ಸ್!

ನಟಿ ವೈಷ್ಣವಿ ಗೌಡ 'ಅಗ್ನಿಸಾಕ್ಷಿ' ಧಾರಾವಾಹಿ ಮೂಲಕ ಕನ್ನಡಿಗರ ಮನೆಮಾತಾಗಿದ್ದ ತಾರೆ, ಸದ್ಯ 'ಸೀತಾರಾಮ' ಸೀರಿಯಲ್​ನಲ್ಲಿ ಮಿಂಚುತ್ತಿದ್ದಾರೆ. ಸೀತಾಳ ಪಾತ್ರದಲ್ಲಿ ಅಭಿನಯಿಸುತ್ತಿರುವ ಇವರ ನಟನೆಗೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್​ ಸಿಗುತ್ತಿದೆ. 

Small Screen Nov 11, 2023, 2:30 AM IST

Zee Kannada Seetha Rama Vaishnavi Gowda Amulya spends time painting vcsZee Kannada Seetha Rama Vaishnavi Gowda Amulya spends time painting vcs

ಪಬ್ ಪಾರ್ಟಿ ಅಂತ ಸುತ್ತೋ ಹುಡ್ಗೀರ್ ನಡುವೆ ಪೇಂಟಿಂಗ್‌ನಲ್ಲಿ ಅಮೂಲ್ಯ-ವೈಷ್ಣವಿ ಬ್ಯುಸಿ; ನೆಟ್ಟಿಗರ ಮೆಚ್ಚುಗೆ

ಹಲವು ದಿನಗಳ ನಂತರ ಸ್ನೇಹಿತರ ಜೊತೆ ಕಾಣಿಸಿಕೊಂಡ ಅಮೂಲ್ಯ ಮತ್ತು ವೈಷ್ಣವಿ. ನೆಟ್ಟಿಗರಿಂದ ಮೆಚ್ಚುಗೆಯ ಸುರಿಮಳೆ...

Sandalwood Oct 18, 2023, 1:28 PM IST

Kannada Seetharama serial actress Vaishnavi Gowda in Traditional look VinKannada Seetharama serial actress Vaishnavi Gowda in Traditional look Vin

ರೇಷ್ಮೆ ಸೀರೆಯುಟ್ಟು ನಾಚಿದ ವೈಷ್ಣವಿ, ಸೀರೆಲಿ ಹುಡುಗೀನಾ ನೋಡಲೇಬಾರದು ಎಂದ ಫ್ಯಾನ್ಸ್‌!

ಸೀತಾ ರಾಮ ನಟಿ ವೈಷ್ಣವಿ ಗೌಡ ತಮ್ಮ ಇನ್ಸ್ಟಾಗ್ರಾಂನಲ್ಲಿ ಹೊಸದಾಗಿ ಫೋಟೋ ಶೇರ್ ಮಾಡಿಕೊಂಡಿದ್ದು, ರೇಷ್ಮೆ ಸೀರೆಯುಟ್ಟು ಮಿಂಚುತ್ತಿದ್ದಾರೆ. ವೈಷ್ಣವಿ ಗೌಡ ಅವರ ಲೇಟೆಸ್ಟ್ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. 

Fashion Oct 15, 2023, 6:23 PM IST

How to protect the skin at night when you wear makeup all day sucHow to protect the skin at night when you wear makeup all day suc

ಸೀತಾರಾಮ ಸೀರಿಯಲ್​ ಸೀತಾ ರಾತ್ರಿ ಸ್ಕಿನ್​ ಕೇರ್​ ಹೇಗೆ ಮಾಡ್ತಾರೆ? ತ್ಚಚೆಗೆ ಟಿಪ್ಸ್​ ನೀಡಿದ ನಟಿ

ದಿನವಿಡೀ ಮೇಕಪ್​ ಹಚ್ಚಿಕೊಂಡಾಗ ರಾತ್ರಿ ತ್ವಚೆಯ ರಕ್ಷಣೆ ಹೇಗೆ ಮಾಡಬೇಕು? ಸೀತಾರಾಮ ಸೀರಿಯಲ್​ ಸೀತಾ ಹೇಳಿದ್ದಾರೆ ಕೇಳಿ. 
 

Small Screen Oct 14, 2023, 1:33 PM IST

Actress Vaishnavi has revealed the food that  eats on the shooting sets sucActress Vaishnavi has revealed the food that  eats on the shooting sets suc

'ಸೀತಾರಾಮ' ಸೀರಿಯಲ್​ ಸೀತಾ ದಿನವಿಡೀ ಏನ್​ ತಿಂತಾರೆ? ಸೆಟ್​ನಲ್ಲಿ ರಾಮ್​ ತಿನ್ನೋದೇನು? ವಿಡಿಯೋದಲ್ಲಿವೆ ಡಿಟೇಲ್ಸ್​

ಸೀತಾರಾಮ ಸೀರಿಯಲ್​ ನಾಯಕ-ನಾಯಕಿ ಶೂಟಿಂಗ್​ ಸೆಟ್​ನಲ್ಲಿ ತಿನ್ನುವ ಆಹಾರವೇನು ಎನ್ನುವುದನ್ನು ರಿವೀಲ್​ ಮಾಡಿದ್ದಾರೆ ನಟಿ ವೈಷ್ಣವಿ.
 

Small Screen Oct 8, 2023, 3:03 PM IST

Zee Kannada Seetha Rama serial who will et Shantammana vathara Seetha house Rudra Pratap or Bhargavi satZee Kannada Seetha Rama serial who will et Shantammana vathara Seetha house Rudra Pratap or Bhargavi sat

Seetha Raama: ಶಾಂತಮ್ಮನ ವಠಾರ ಯಾರಿಗೆ ಸಿಗುತ್ತೆ, ಲಾಯರ್ ರುದ್ರಪ್ರತಾಪ್‌ ಅಥವಾ ಭಾರ್ಗವಿ ದೇಸಾಯಿ?

ಜೀ ಕನ್ನಡದ ಸೀತಾ ರಾಮ ಧಾರವಾಹಿಯಲ್ಲಿ ಶಾಂತಮ್ಮನ ವಠಾರದ ಸೀತಾಳ ಮನೆ ಈಗ ಯಾರ ಪಾಲಾಗಲಿದೆ ಎನ್ನುವುದು ಅತ್ಯಂತ ಕುತೂಹಲಕಾರಿ ವಿಚಾರವಾಗಿದೆ.

Small Screen Oct 6, 2023, 9:45 AM IST