Asianet Suvarna News Asianet Suvarna News
202 results for "

ವಾರಿಯರ್ಸ್‌

"
Ultimate Kho Kho Ruthless Odisha Juggernauts clinch thriller against Rajasthan Warriors kvnUltimate Kho Kho Ruthless Odisha Juggernauts clinch thriller against Rajasthan Warriors kvn
Video Icon

Ultimate Kho Kho ರಾಜಸ್ಥಾನ ವಾರಿಯರ್ಸ್‌ ಎದುರು ಒಡಿಶಾಗೆ ರೋಚಕ ಜಯ..!

ಒಡಿಶಾ ಜುಗರ್‌ನಟ್ಸ್‌ ತಂಡಕ್ಕೆ ಆಸರೆಯಾದ ನೀಲೇಶ್ ಜಾಧವ್‌ ಆಲ್ರೌಂಡ್ ಪ್ರದರ್ಶನ
16 ಅಂಕಗಳನ್ನು ಗಳಿಸಿ ಮಿಂಚಿದ ನೀಲೇಶ್ ಜಾಧವ್
5 ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಒಡಿಶಾ ಜುಗರ್‌ನಟ್ಸ್‌
 

Sports Aug 26, 2022, 3:06 PM IST

Maharaja Trophy Devdutt Padikkal unbeaten 96 helps Gulbarga Mystics beat Mysuru Warriors kvn Maharaja Trophy Devdutt Padikkal unbeaten 96 helps Gulbarga Mystics beat Mysuru Warriors kvn

Maharaja Trophy ದೇವದತ್ ಪಡಿಕ್ಕಲ್ ಸ್ಪೋಟಕ ಬ್ಯಾಟಿಂಗ್, ಗುಲ್ಬರ್ಗಾ ಮಿಸ್ಟಿಕ್ಸ್‌ ಫೈನಲ್‌ಗೆ ಲಗ್ಗೆ..!

ಮಹಾರಾಜ ಟ್ರೋಫಿ ಫೈನಲ್ ಪ್ರವೇಶಿಸಿದ ಗುಲ್ಬರ್ಗ ಮಿಸ್ಟಿಕ್ಸ್‌
ಮೈಸೂರು ವಾರಿಯರ್ಸ್ ಎದುರು ಭರ್ಜರಿ ಗೆಲುವು ಸಾಧಿಸಿದ ಗುಲ್ಬರ್ಗಾ
ಸ್ಪೋಟಕ 96 ರನ್ ಬಾರಿಸಿ ತಂಡವನ್ನು ಫೈನಲ್‌ಗೆ ಕೊಂಡೊಯ್ದ ದೇವದತ್ ಪಡಿಕ್ಕಲ್

Cricket Aug 26, 2022, 10:27 AM IST

Ultimate Kho Kho 2022 Mumbai Khiladis bounce back against Rajasthan Warriors kvnUltimate Kho Kho 2022 Mumbai Khiladis bounce back against Rajasthan Warriors kvn
Video Icon

Ultimate Kho Kho: ರಾಜಸ್ಥಾನ ವಾರಿಯರ್ಸ್‌ಗೆ ಸೋಲುಣಿಸಿದ ಮುಂಬೈ ಕಿಲಾಡೀಸ್..!

 ರಾಜಸ್ಥಾನ ವಾರಿಯರ್ಸ್ ಹಾಗೂ ಮುಂಬೈ ಕಿಲಾಡೀಸ್ ತಂಡಗಳ ನಡುವಿನ ಪಂದ್ಯದಲ್ಲಿ ಮುಂಬೈ ತಂಡವು 56-42 ಅಂಕಗಳ ಅಂತರದ ಭರ್ಜರಿ ಜಯ ಸಾಧಿಸಿದೆ. ಹೀಗಿತ್ತು ನೋಡಿ ಪಂದ್ಯದ ಹೈಲೈಟ್ಸ್‌

Sports Aug 25, 2022, 3:30 PM IST

Maharaja Trophy Mysuru Warriors take on Gulbarga Mystics in 2nd Qualifier match kvn Maharaja Trophy Mysuru Warriors take on Gulbarga Mystics in 2nd Qualifier match kvn

Maharaja Trophy ಕ್ವಾಲಿಫೈಯರ್‌-2 ಪಂದ್ಯ, ಫೈನಲ್‌ಗೇರಲು ಮೈಸೂರು-ಗುಲ್ಬರ್ಗಾ ಫೈಟ್

ನಿರ್ಣಾಯಕ ಘಟ್ಟದತ್ತ ಮಹಾರಾಜ ಟಿ20 ಟ್ರೋಫಿ
ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿಂದು ಮೈಸೂರು-ಗುಲ್ಬರ್ಗಾ ಫೈಟ್
ಈಗಾಗಲೇ ಫೈನಲ್‌ಗೆ ಲಗ್ಗೆಯಿಟ್ಟಿರುವ ಬೆಂಗಳೂರು ಬ್ಲಾಸ್ಟರ್ಸ್

Cricket Aug 25, 2022, 11:15 AM IST

Maharaja T20 Trophy Chethan Century helps Bengaluru Warriors register 6th win kvnMaharaja T20 Trophy Chethan Century helps Bengaluru Warriors register 6th win kvn

Maharaja T20 Trophy : ಚೇತನ್‌ ಶತಕ, ಬೆಂಗಳೂರು ವಾರಿಯರ್ಸ್‌ಗೆ 5ನೇ ಗೆಲುವು

ಮಹಾರಾಜ ಟಿ20 ಟ್ರೋಫಿ ಟೂರ್ನಿಯಲ್ಲಿ ಮುಂದುವರೆದ ಬೆಂಗಳೂರು ವಾರಿಯರ್ಸ್ ದರ್ಬಾರು
ಟೂರ್ನಿಯಲ್ಲಿ 6ನೇ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಬೆಂಗಳೂರು
ಇನ್ನು ಟೂರ್ನಿಯಲ್ಲಿ 5ನೇ ಸೋಲು ಕಂಡು ಮುಖಭಂಗ ಅನುಭವಿಸಿದ ಶಿವಮೊಗ್ಗ ಸ್ಟ್ರೈಕರ್

Cricket Aug 18, 2022, 11:15 AM IST

Kerala Thrissur First COVID Warrior ambulance driver Udhayan V K retires from service mnj Kerala Thrissur First COVID Warrior ambulance driver Udhayan V K retires from service mnj

ಭಾರತದ ಮೊದಲ 'ಕೋವಿಡ್ ವಾರಿಯರ್‌ ' ಕೇರಳದ ಉದಯನ್ ವಿ ಕೆ ಸೇವೆಯಿಂದ ನಿವೃತ್ತಿ

First COVID Warrior Retires: ಸುಮಾರು 15 ವರ್ಷಗಳಿಗೂ ಹೆಚ್ಚು ಕಾಲ ತ್ರಿಶೂರ್‌ನ ಜನರಲ್ ಆಸ್ಪತ್ರೆಯಲ್ಲಿ ಆಂಬ್ಯುಲೆನ್ಸ್ ಚಾಲಕರಾಗಿ ಸೇವೆ ಸಲ್ಲಿಸುತ್ತಿರುವಾಗ, ಉದಯನ್ ಇಂತಹ ಹಲವು ಅಪಾಯಕಾರಿ ಕಾರ್ಯಾಚರಣೆಗಳನ್ನು ಕೈಗೊಂಡಿದ್ದಾರೆ. 

India Jun 1, 2022, 4:19 PM IST

People Not Interest to Take Booster Dose Vaccine in Karnataka grgPeople Not Interest to Take Booster Dose Vaccine in Karnataka grg

Covid Crisis: ಬೂಸ್ಟರ್‌ ಡೋಸ್‌ಗೆ ನಿರಾಸಕ್ತಿ..!

*   ಖಾಸಗಿಯಲ್ಲಿ ಆರಂಭವಾಗದ 3ನೇ ಲಸಿಕಾರಣ
*   4 ತಿಂಗಳಲ್ಲಿ ಫ್ರಂಟ್‌ಲೈನ್‌, ವೃದ್ಧರು ಸೇರಿ ಶೇ. 53.25 ಸಾಧನೆ
*  ಹಿಂದಿನಂತೆ ಲಸಿಕಾಕರಣಕ್ಕೆ ತರಾತುರಿ ಇಲ್ಲ
 

Karnataka Districts Apr 13, 2022, 4:10 AM IST

Corona Warriors Families Faces Problems Due to Government Decision in Bagalkot grgCorona Warriors Families Faces Problems Due to Government Decision in Bagalkot grg
Video Icon

Bagalkot: ಕೊರೋನಾ ವಾರಿಯರ್ಸ್‌ ಸೇವೆಯಿಂದ ಏಕಾಏಕಿ ಬಿಡುಗಡೆ: ಅತಂತ್ರರಾದ ಕುಟುಂಬಗಳು

*  ಕೊರೋನಾ ವಾರಿಯರ್ಸ್‌ ಸೇವೆಯಿಂದ ಏಕಾಏಕಿ ಬಿಡುಗಡೆ
*  ಸರ್ಕಾರದ ಕ್ರಮಕ್ಕೆ ಶಾಕ್ ಆದ ಕೊರೋನಾ ವಾರಿಯರ್ಸ್‌ ಕುಟುಂಬಗಳು
*  ಕೋವಿಡ್ ಇದ್ದಾಗ ಸೇವೆ, ಕೋವಿಡ್ ಮುಗಿಯುತ್ತಲೇ ಸೇವೆಯಿಂದ ಬಿಡುಗಡೆ
 

Karnataka Districts Apr 7, 2022, 12:19 PM IST

Kolar Corona Warriors Not Paid For 6 Months Plead For Salary mnjKolar Corona Warriors Not Paid For 6 Months Plead For Salary mnj
Video Icon

Kolar: ಕೊರೋನಾ ವಾರಿಯರ್ಸ್‌ ಗೋಳು ಕೇಳೋರಿಲ್ಲ, ಸಂಬಳ ಕೊಡೋರಿಲ್ಲ!

*ಸಂಕಟ ಬಂದಾಗ ಇವರು ಬೇಕು,  ಸಂಬಳ ಕೊಡಲು ಸತಾಯಿಸ್ತಾರೆ!
*ಗುತ್ತಿಗೆ ಆಧಾರ ನೌಕರರ ಗೋಳು ಕೇಳೋರಿಲ್ಲ, ಸಂಬಳ ಕೊಡೋರಿಲ್ಲ!
*ಕೋವಿಡ್‌ ವೇಳೆ ಪುಗಸಟ್ಟೆ ಕೆಲಸ ಮಾಡಿಸಿದ ಅಧಿಕಾರಿಗಳು!
*6 ತಿಂಗಳಿನಿಂದ ಸಂಬಳ ಸಿಗದೇ ಸಂಕಷ್ಟದಲ್ಲಿರುವ ನೌಕರರು
*ಸಂಬಳಕ್ಕಾಗಿ ಗೋಗರೆಯುತ್ತಿರುವ ಗುತ್ತಿಗೆ ಆಧಾರ ನೌಕರರು 

Karnataka Districts Feb 24, 2022, 3:25 PM IST

Kannada Amulya Gowda Baby shower by Covid19 warriors vcsKannada Amulya Gowda Baby shower by Covid19 warriors vcs

ಕೊರೋನಾ ವಾರಿಯರ್ಸ್‌ಯಿಂದ ನಟಿ ಅಮೂಲ್ಯಗೆ ಸೀಮಂತ!

ಬೆಳ್ಳಿ ಕೃಷ್ಣ ಮತ್ತು ತೊಟ್ಟಿಲು ತೂಗಿಸಿದ ಜಗದೀಶ್ ಮನೋಜ್ ಹಾಗೂ ಸ್ನೇಹಿತ, ನಟಿ ಅಮೂಲ್ಯಗೆ ಅದ್ಧೂರಿ ಸೀಮಂತ ಮಾಡಿದ ಕೊರೋನಾ ವಾರಿಯರ್ಸ್. 

Sandalwood Feb 24, 2022, 11:29 AM IST

Pro Kabaddi League Haryana Steelers beat Bengal Warriors and back on winning track kvnPro Kabaddi League Haryana Steelers beat Bengal Warriors and back on winning track kvn

Pro Kabaddi League: ಹರ್ಯಾಣ ಸ್ಟೀಲರ್ಸ್‌ಗೆ ಮಣಿದ ಬೆಂಗಾಲ್‌ ವಾರಿಯರ್ಸ್‌..!

8ನೇ ಆವೃತ್ತಿಯಲ್ಲಿ ಹ್ಯಾಟ್ರಿಕ್‌ ಸೋಲು ಕಂಡಿದ್ದ ಜೈಪುರ ಪಿಂಕ್‌ ಪ್ಯಾಂಥ​ರ್ಸ್‌ ಕೊನೆಗೂ ಗೆಲುವಿನ ಹಳಿಗೆ ಮರಳಿದೆ. ಶುಕ್ರವಾರ ನಡೆದ 2ನೇ ಪಂದ್ಯದಲ್ಲಿ ಜೈಪುರ, ಪುಣೇರಿ ಪಲ್ಟನ್‌ ವಿರುದ್ಧ 31-26 ಅಂಕಗಳಿಂದ ಗೆಲುವು ಸಾಧಿಸಿತು. 

OTHER SPORTS Jan 8, 2022, 8:40 AM IST

Bengal Warriors beat Jaipur Pink Panthers and Winning track in Pro Kabaddi League Season 8 kvnBengal Warriors beat Jaipur Pink Panthers and Winning track in Pro Kabaddi League Season 8 kvn

Pro Kabaddi League: ಸೋಲಿನ ಸರಪಳಿ ಕಳಚಿದ ಬೆಂಗಾಲ್ ವಾರಿಯರ್ಸ್‌..!

ಹ್ಯಾಟ್ರಿಕ್‌ ಸೋಲಿನಿಂದ ಕಂಗೆಟ್ಟಿದ್ದ ಹಾಲಿ ಚಾಂಪಿಯನ್‌ ಬೆಂಗಾಲ್‌ಗೆ ಈ ಗೆಲುವು ಅತ್ಯವಶ್ಯಕ ಎನಿಸಿತ್ತು. 6 ಪಂದ್ಯಗಳಲ್ಲಿ ತಲಾ 3 ಗೆಲುವು, 3 ಸೋಲುಗಳೊಂದಿಗೆ 16 ಅಂಕ ಹೊಂದಿರುವ ಬೆಂಗಾಲ್‌ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಸತತ 2ನೇ ಸೋಲು ಕಂಡಿರುವ ಜೈಪುರ 9ನೇ ಸ್ಥಾನದಲ್ಲಿ ಮುಂದುವರಿದಿದೆ. 

OTHER SPORTS Jan 4, 2022, 8:26 AM IST

Pro Kabaddi League Bengaluru Bulls take on Bengal Warriors Challenge in 3rd Match kvnPro Kabaddi League Bengaluru Bulls take on Bengal Warriors Challenge in 3rd Match kvn

Pro Kabaddi League: ಬಲಿಷ್ಠ ಬೆಂಗಾಲ್ ಸವಾಲಿಗೆ ರೆಡಿಯಾದ ಬೆಂಗಳೂರು ಬುಲ್ಸ್

ಆಡಿರುವ ಎರಡೂ ಪಂದ್ಯಗಳಲ್ಲಿ ಗೆದ್ದಿರುವ ಬಲಿಷ್ಠ ಬೆಂಗಾಲ್‌, ತಾರಾ ರೈಡರ್‌ಗಳ ಜೊತೆ ಉತ್ತಮ ರಕ್ಷಣಾ ಪಡೆಯನ್ನೂ ಹೊಂದಿದೆ. ನಾಯಕ ಮಣೀಂದರ್‌ ಸಿಂಗ್‌ಗೆ ಕನ್ನಡಿಗ ಸುಕೇಶ್‌ ಹೆಗ್ಡೆ ರೈಡಿಂಗ್‌ನಲ್ಲಿ ಬೆಂಬಲ ನೀಡುತ್ತಿದ್ದು, ಇರಾನ್‌ನ ಮೊಹಮದ್‌ ನಬೀಭಕ್ಷ್‌ ಆಲ್ರೌಂಡ್‌ ಪ್ರದರ್ಶನ ತೋರುತ್ತಿದ್ದಾರೆ.

OTHER SPORTS Dec 26, 2021, 8:03 AM IST

Omicron Threat Experts Bat For Booster Dose For Frontline Health Workers podOmicron Threat Experts Bat For Booster Dose For Frontline Health Workers pod
Video Icon

Omicron Threat: ಕೊರೋನಾ ವಾರಿಯರ್ಸ್‌ಗೆ ಬೂಸ್ಟರ್ ಡೋಸ್ ನೀಡಲು ತಜ್ಞರ ಸಲಹೆ!

ಕೊರೋನಾ ಹೊಸ ರೂಪಾಂತರಿ ಬಗ್ಗೆ ಆತಂಕ ಹೆಚ್ಚುತ್ತಿರುವ ನಡುವೆಯೇ ಇದನ್ನು ತಡೆಯಲು ಬೂಸ್ಟರ್ ನೀಡಬೇಕಡಂಬ ಚರ್ಚೆ ಆರಂಭವಾಗಿದೆ. ಬೂಸ್ಟರ್ ಡೋಸ್ ಕೊಟ್ದಟರೂ ಯಾರಿಗೆ ಮೊದಲು ಕೊಡಬೇಕು? ಎನ್ನುವ ಬಗ್ಗೆ ಚರ್ಚೆ ಹುಟ್ಟಿಕೊಂಡಿದೆ.

India Dec 2, 2021, 12:28 PM IST

Karnataka Mulling Booster Dose For Covid Warriors Dr Sudhakar hlsKarnataka Mulling Booster Dose For Covid Warriors Dr Sudhakar hls
Video Icon

Omicron Variant Threat: ಫ್ರಂಟ್‌ಲೈನ್ ವಾರಿಯರ್ಸ್‌ಗೆ ಬೂಸ್ಟರ್ ಡೋಸ್, ಸುಧಾಕರ್ ಮಾತು

 ಒಮಿಕ್ರಾನ್ ಭೀತಿ ಹಿನ್ನಲೆ (Omicron Threat)  ರಾಜ್ಯದಲ್ಲಿ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲಾಗಿದೆ. ಆರೋಗ್ಯ ಸಚಿವ ಡಾ. ಸುಧಾಕರ್ (Dr. Sudhakar) ನೇತೃತ್ವದಲ್ಲಿ ನಿನ್ನೆ ಅಧಿಕಾರಿಗಳ ಸಭೆ ನಡೆದಿದೆ. ತಜ್ಞರ ಸಮಿತಿ ಸರ್ಕಾರಕ್ಕೆ ಶಿಫಾರಸುಗಳನ್ನು ಮಾಡಿದೆ

state Dec 1, 2021, 1:38 PM IST