Asianet Suvarna News Asianet Suvarna News

Ultimate Kho Kho: ರಾಜಸ್ಥಾನ ವಾರಿಯರ್ಸ್‌ಗೆ ಸೋಲುಣಿಸಿದ ಮುಂಬೈ ಕಿಲಾಡೀಸ್..!

 ರಾಜಸ್ಥಾನ ವಾರಿಯರ್ಸ್ ಹಾಗೂ ಮುಂಬೈ ಕಿಲಾಡೀಸ್ ತಂಡಗಳ ನಡುವಿನ ಪಂದ್ಯದಲ್ಲಿ ಮುಂಬೈ ತಂಡವು 56-42 ಅಂಕಗಳ ಅಂತರದ ಭರ್ಜರಿ ಜಯ ಸಾಧಿಸಿದೆ. ಹೀಗಿತ್ತು ನೋಡಿ ಪಂದ್ಯದ ಹೈಲೈಟ್ಸ್‌

First Published Aug 25, 2022, 3:30 PM IST | Last Updated Aug 25, 2022, 3:30 PM IST

ಪುಣೆ(ಆ.25): ರಕ್ಷಣಾತ್ಮಕ ವಿಭಾಗದಲ್ಲಿ ಮಿಂಚಿನ ಪ್ರದರ್ಶನ ತೋರಿದ ದೃವೇಶ್ ಸಾಲುಂಕೆ ಮುಂಬೈ ಕಿಲಾಡೀಸ್ ತಮಡಕ್ಕೆ ಭರ್ಜರಿ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ರಾಜಸ್ಥಾನ ವಾರಿಯರ್ಸ್ ಹಾಗೂ ಮುಂಬೈ ಕಿಲಾಡೀಸ್ ತಂಡಗಳ ನಡುವಿನ ಪಂದ್ಯದಲ್ಲಿ ಮುಂಬೈ ತಂಡವು 56-42 ಅಂಕಗಳ ಅಂತರದ ಭರ್ಜರಿ ಜಯ ಸಾಧಿಸಿದೆ. ಹೀಗಿತ್ತು ನೋಡಿ ಪಂದ್ಯದ ಹೈಲೈಟ್ಸ್‌

Video Top Stories